ಧಾರವಾಡ ಮತ್ತು ಮೈಸೂರಿನ ಧ್ವನಿ ಫೌಂಡ್ಡೇಶನ್ ತಂಬೂರಿ ನುಡಿಸುವಿಕೆ ಕಾರ್ಯಕ್ರಮ
ಧಾರವಾಡ ಮತ್ತು ಮೈಸೂರಿನ ಧ್ವನಿ ಫೌಂಡ್ಡೇಶನ್ ತಂಬೂರಿ ನುಡಿಸುವಿಕೆ ಕಾರ್ಯಕ್ರಮ
ದಾರವಾಢ 15 : ಭಾರತೀಯ ಶಾಸ್ತ್ರೀಯ ಸಂಗೀತದ ಮೂರು ಶ್ರೇಷ್ಠ ವ್ಯಕ್ತಿಗಳೊಂದಿಗೆ ವಿದ್ಯಾಧರೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನ ಬಸವರಾಜ ವಂದಲಿಯವರು ನವೆಂಬರ್ 10 ರಂದು ‘ಸ್ತ್ರೀ ಗಾನ ಲಹರಿ’ ಶೀರ್ಷಿಕೆ ಯಲ್ಲಿ ಕಾರ್ಯಕ್ರಮವನ್ನು ಧಾರವಾಡದ ಸೀತಾ ರಾಮ ದೇವಸ್ಥಾನದಲ್ಲಿ ಆಯೋಜಿಸಿದ್ದರು.
ಧಾರವಾಡ ಮತ್ತು ಮೈಸೂರಿನ ಧ್ವನಿ ಫೌಂಡ್ಡೇಶನ್ ಡಾ.ಪೂರ್ಣಿಮಾ ಮುಕ್ಕುಂದಿ ಮತ್ತು ಬ್ರಹ್ಮಿನ್ಸ್ ಕೆಫೆ ಅಧ್ಯಕ್ಷೆ ಡಾ.ಶ್ವೇತಾ ಮಡಪ್ಪಾಡಿ ಮೈಸೂರು ತಂಬೂರಿ ನುಡಿಸುವಿಕೆಯೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ವರ್ಷ ಕರಗುದ್ರಿ ಹಾಗೂ ನಂದಿತಾ ಜೋಶಿ, ಬಕುಲಾ ಹೆಗ್ಡೆ, ಡಾ.ಶಕ್ತಿ ಪಾಟೀಲ್, ಖ್ಯಾತ ಗಾಯಕಿ ರಾಧಾ ದೇಸಾಯಿ, ಮಲೆಮಲ್ಲೇಶ್ ಹೂಗಾರ, ಡಾ.ಶ್ರೀಹರಿ ಡಿಗ್ಗಾವಿ,ಬಸು ಹಿರೇಮಠ, ವಿನೋದ ಪಾಟೀಲ, ಅರ್ಚನಾ ವಿಜಯ ಸುತಾರ ಮತ್ತು ಚಂದ್ರಶೇಖರ ಹೀರೆಮಠ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.