ರಾಣೆಬೆನ್ನೂರ

ಇಂದು ಬೆಳೆವಿಮೆ ಬಾಕಿ ಹಣಕ್ಕಾಗಿ ಒತ್ತಾಯ

ಇಂದು ಬೆಳೆವಿಮೆ ಬಾಕಿ ಹಣಕ್ಕಾಗಿ ಒತ್ತಾಯ

ಲೋಕದರ್ಶನ ವರದಿ 

ಇಂದು ಬೆಳೆವಿಮೆ ಬಾಕಿ ಹಣಕ್ಕಾಗಿ ಒತ್ತಾಯ  

ರಾಣೇಬೆನ್ನೂರು 07: ಬೆಳೆವಿಮೆ ಬಾಕಿ ಹಣಕ್ಕಾಗಿ ಒತ್ತಾಯಿಸಿ ಸರದಿಯಂತೆ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟಿಸಿ ತಹಶೀಲ್ದಾರ್ ಮತ್ತು ಸಹಾಯಕ ಕೃಷಿ ಅಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಎಚ್ಚರಿಕೆಯ ಮನವಿ ಕೊಡುವ ಕಾರ್ಯಕ್ರಮ ಅಂತರವಳ್ಳಿ ಗ್ರಾಮ ಪಂಚಾಯಿತಿಗೆ ಇಂದು ಅಂದರೆ ದಿನಾಂಕ 08-11-2024 ರ ಶುಕ್ರವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಕಾರಣ ಅಂತರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಅಂತರವಳ್ಳಿ, ನಂದಿಹಳ್ಳಿ, ಆಲದಕಟ್ಟಿ, ಗ್ರಾಮಗಳ ರೈತರು ಅಂತರವಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದ ಹತ್ತಿರ ಆಗಮಿಸಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಎಫ್‌. ಪಾಟೀಲ ಕೋರಿದ್ದಾರೆ. -02 - 


ಸುದ್ದಿ ಓದಿ