ರಾಣೆಬೆನ್ನೂರ

ಮಲ್ಲೇಶಪ್ಪ ಮಿರಜಕರ ನಿಧನ

ಮಲ್ಲೇಶಪ್ಪ ಮಿರಜಕರ ನಿಧನ

ಲೋಕದರ್ಶನ ವರದಿ

ರಾಣಿಬೆನ್ನೂರ 17: ಇಲ್ಲಿನ ಸಂಗೊಳ್ಳಿ ರಾಯಣ್ಣ ನಗರದ ನಿವಾಸಿ ಮಲ್ಲೇಶಪ್ಪ ಬಾಬುರಾವ್ ಮಿರಜಕರ (53) ಅವರು ಶುಕ್ರವಾರ ನಿಧನ ಹೊಂದಿದರು. ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ 

ಸುದ್ದಿ ಓದಿ