ಕಾಗವಾಡ ನಿಧನ ವಾರ್ತೆ ಮನೋಹರ ಚೌಗುಲೆ ಲೋಕದರ್ಶನ ವರದಿ 14 ನವೆಂಬರ್ 2024, 3:18 ಅಪರಾಹ್ನ ನವೀಕರಿಸಲಾಗಿದೆ: 21 ನವೆಂಬರ್ 2024, 4:40 ಪೂರ್ವಾಹ್ನ ನಿಧನ ವಾರ್ತೆ ಮನೋಹರ ಚೌಗುಲೆಕಾಗವಾಡ 14: ತಾಲೂಕಿನ ಶಿರಗುಪ್ಪಿ ಗ್ರಾಮದ ಮನೋಹರ ದಾದು ಚೌಗುಲೆ ಇವರು ಮಂಗಳವಾರ ದಿ. 12ರಂದು ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.