ವಿಜಯಪುರ

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ: ಗಮನ ಸೆಳೆದ ವೇಷಭೂಷಣ

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ: ಗಮನ ಸೆಳೆದ ವೇಷಭೂಷಣ

ತಾಂಬಾ 11: ಗ್ರಾಮದ ಶ್ರೀ ಬಸವೇಶ್ವರ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ತಾಂಬಾ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಎರಡನೇ ತರಗತಿ ವಿದ್ಯಾರ್ಥಿನಿಯಾದ ಅನ್ವಿತಾ ಪತ್ತಾರ ಸರಸ್ವತಿ ಪಾತ್ರದ ಛದ್ಮಾ ವೇಷದಲ್ಲಿ ಕಾಣಿಸಿಕೊಂಡು ಎಲ್ಲರ ಮನ ಸೆಳೆದರು. 


ಸುದ್ದಿ ಓದಿ