ಶತಾಯುಷಿ ಶಂಕ್ರಪ್ಪಯ್ಯ ನಿಧನ
ಲೋಕದರ್ಶನ ವರದಿ
ಹೂವಿನ ಹಡಗಲಿ 14: ತಾಲೂಕಿನ ಹೊಳಗುಂದಿ ಗ್ರಾಮದ ಶತಾಯುಸಿ ವೇದಮೂರ್ತಿ ಉಜ್ಜಯಿನಿ ಒಡೆಯರ್ ಮಠದ ಯು.ಎಂ.ಶಂಕ್ರಪ್ಪಯ್ಯ(105) ಬುಧವಾರ ರಾತ್ರಿ ನಿಧನರಾದರು.
ಮೃತರಿಗೆ ಮೊಮ್ಮಗ ಪಶ್ಚಿಮ ಕಾಲ್ವಿ ಸರ್ಕಾ ರಿ ಪ್ರೌಢಶಾಲೆಯ ಶಿಕ್ಷಕರಾದ ಯು.ಎಂ.ಶಿವಯೋಗಿ,ಮರಿಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟಾಗಲಿದ್ದಾರೆ. ಗುರುವಾರ ಮಧ್ಯಾಹ್ನ ಹೊಳಗುಂದಿಯಲ್ಲಿ ಅಂತ್ಯಕ್ರಿಯೆ ಜರುಗಿತು