ಇಂಡಿ

ಬಸನಗೌಡ ಪಾಟೀಲ ನಿಧನ

ಬಸನಗೌಡ ಪಾಟೀಲ ನಿಧನ
ಬಸನಗೌಡ ಪಾಟೀಲ

ಇಂಡಿ: ತಾಲೂಕಿನ ಅಗರಖೇಡ ಗ್ರಾಮದ ಬಸನಗೌಡ ರಾಯನಗೌಡ ಪಾಟೀಲ (64) ಸೋಮವಾರ ಸಂಜೆ ನಿಧನರಾದರು.

ಮೃತರು ಓರ್ವ ಪುತ್ರ, ಮೂವರು ಪುತ್ರಿಯರು ಸೇರಿದಂತೆ ಬಂಧು ಬಳಗ ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಮಂಗಳವಾರ ಸ್ವ ಗ್ರಾಮದಲ್ಲಿ ನಡೆಯಿತು. 


ಸುದ್ದಿ ಓದಿ