ಅನಾಮಧೇಯ ಪುರುಷ ಶವ ಪತ್ತೆ
ಅನಾಮಧೇಯ ಪುರುಷ ಶವ ಪತ್ತೆ
ಧಾರವಾಡ 22; ಅನಾಮಧೇಯ ಮೃತ ಪುರುಷ ಅಂದಾಜು ವಯಾ 45-50 ವರ್ಷ. ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲಾ. ಈತನು ದಿವಸ ದಿನಾಂಕ: 21.10.2024 ರಂದು ಮುಂಜಾನೆ 09-00 ಗಂಟೆಯಿಂದ ಸಾಯಂಕಾಲ 05-00 ಗಂಟೆಯ ನಡುವಿನ ಅವಧಿಯಲ್ಲಿ ಮೃತಪಟ್ಟಿದ್ದು ಸದರಿ ಮೃತನ ವಾರಸುದಾರರಿಗಾಗಿ ಪೋಲೀಸ ಠಾಣೆಯ ತನಿಖೆಯ ಹಂತದಲ್ಲಿದೆ.