ಧಾರವಾಡ - ಹುಬ್ಬಳ್ಳಿ

ಜೆ.ಎಸ್‌.ಎಸ್ ಹುಕ್ಕೇರಿಕರ್ ಪಿ.ಯು ವಿದ್ಯಾರ್ಥಿನಿಯರ ಸಾಧನೆಜೆ.ಎಸ್‌.ಎಸ್ ಹುಕ್ಕೇರಿಕರ್ ಪಿ.ಯು ವಿದ್ಯಾರ್ಥಿನಿಯರ ಸಾಧನೆ

ಜೆ.ಎಸ್‌.ಎಸ್ ಹುಕ್ಕೇರಿಕರ್ ಪಿ.ಯು ವಿದ್ಯಾರ್ಥಿನಿಯರ ಸಾಧನೆಜೆ.ಎಸ್‌.ಎಸ್ ಹುಕ್ಕೇರಿಕರ್ ಪಿ.ಯು ವಿದ್ಯಾರ್ಥಿನಿಯರ ಸಾಧನೆ

ಜೆ.ಎಸ್‌.ಎಸ್ ಹುಕ್ಕೇರಿಕರ್ ಪಿ.ಯು ವಿದ್ಯಾರ್ಥಿನಿಯರ ಸಾಧನೆ

ದಾರವಾಢ 16 : ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಪದವಿ ಪೂರ್ವ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ್‌ ಕ್ರೀಡಾಕೂಟದಲ್ಲಿ ಜೆ.ಎಸ್‌.ಎಸ್ ಹುಕ್ಕೇರಿಕರ್ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕು. ಶಿಲ್ಪಾ ಹೊಸಮನಿ 800 ಮೀಟರ್ ಓಟ ಚಿನ್ನದಲ್ಲಿ ಪದಕ, 400 ಮೀಟರ ಓಟದಲ್ಲಿ ಬೆಳ್ಳಿ ಪದಕ 4ಘಿ400 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕ, ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾಳೆ. 4ಘಿ400 ಮೀಟರ್ ರಿಲೇಯಲ್ಲಿ ಕು. ಸಾನಿಯಾ ಸಾಬ್, ಕು. ಸುಪ್ರೀತಾ ಸಿದ್ದಿ, ಕು. ಮುಸ್ಕಾನ್ ಮುಖೇರಿ ಬೆಳ್ಳಿ ಪದಕ ಪಡೆದಿದ್ದಾರೆ. ಇವರನ್ನು ಜೆ.ಎಸ್‌.ಎಸ್ ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು, ಪ್ರಾಚಾರ್ಯೆ  ಭಾರತಿ ಶಾನಭಾಗ, ಮಹಾವೀರ ಉಪಾದ್ಯೆ, ದೈಹಿಕ ನಿರ್ದೇಶಕರಾದ  ಜಿನ್ನಪ್ಪ ಕುಂದಗೊಳ, ಬಾಹುಬಲಿ ಚೌಗಲಾ ಅಭಿನಂದಿಸಿದರು. 


ಸುದ್ದಿ ಓದಿ