ಜಮಖಂಡಿ

ರಸ್ತೆ ಅಪಘಾತದಲ್ಲಿ ಸ್ಥಳದಲ್ಲಿಯೇ ಸಾವನ್ನಪ್ಪಿದ ದಾರುಣ ಘಟನೆ

ರಸ್ತೆ ಅಪಘಾತದಲ್ಲಿ ಸ್ಥಳದಲ್ಲಿಯೇ ಸಾವನ್ನಪ್ಪಿದ ದಾರುಣ ಘಟನೆ

. ರಸ್ತೆ ಅಪಘಾತದಲ್ಲಿ ಸ್ಥಳದಲ್ಲಿಯೇ ಸಾವನ್ನಪ್ಪಿದ ದಾರುಣ ಘಟನೆ 

ಜಮಖಂಡಿ 16 : ನಗರದ ಎಪಿಎಮ್‌ಸಿ ನಿವಾಸಿ ಅಶೋಕ ಮಳೇಪ್ಪ ನ್ಯಾಮಗೌಡ (39) ರಸ್ತೆ ಅಪಘಾತದಲ್ಲಿ ಸ್ಥಳದಲ್ಲಿಯೇ ಸಾವನ್ನಪ್ಪಿದ ದಾರುಣ ಘಟನೆ ಸಂಭವಿಸಿದೆ. 

ವಿಜಯಪೂರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಯಕ್ಕುಂಡಿ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ವಿಜಯಪೂರ ಮಾರ್ಗದಿಂದ ಜಮಖಂಡಿ ಕಡೆಗೆ ಬರುವ ಸಮಯದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪಿದ್ದ ದುರ್ದೈವಿ. 

ಈ ಕುರಿತು ಬಬಲೇಶ್ವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆಂದು ಮಾಹಿತಿ ತಿಳಿದು ಬಂದಿದೆ.  ಮೃತನಿಗೆ ತಂದೆ,ಹೆಂಡತಿ,ಇಬ್ಬರು ಗಂಡು ಮಕ್ಕಳು ಇದ್ದು. ಸುದ್ದಿ ತಿಳಿದ ತಕ್ಷಣ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತು.ಪೋಟೋ : ಎ,ಬಿ, ರಸ್ತೆ ಅಪಘಾತದಲ್ಲಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಅಶೋಕ ಮಳೇಪ್ಪ ನ್ಯಾಮಗೌಡ (39), 


ಸುದ್ದಿ ಓದಿ