ಜಮಖಂಡಿ

ನಗರದ ಎ,ಜಿ,ದೇಸಾಯಿ ಸರ್ಕಲ್‌ನಲ್ಲಿ ಸ್ಕೂಟಿ ಬೈಕ್‌ಗೆ ಟಿಪ್ಪರ್ ಡಿಕ್ಕಿ

ನಗರದ ಎ,ಜಿ,ದೇಸಾಯಿ ಸರ್ಕಲ್‌ನಲ್ಲಿ ಸ್ಕೂಟಿ ಬೈಕ್‌ಗೆ ಟಿಪ್ಪರ್ ಡಿಕ್ಕಿ

ನಗರದ ಎ,ಜಿ,ದೇಸಾಯಿ ಸರ್ಕಲ್‌ನಲ್ಲಿ ಸ್ಕೂಟಿ ಬೈಕ್‌ಗೆ ಟಿಪ್ಪರ್ ಡಿಕ್ಕಿ  

ಜಮಖಂಡಿ 18 : ನಗರದ ಎ,ಜಿ,ದೇಸಾಯಿ ಸರ್ಕಲ್‌ನಲ್ಲಿ ಸ್ಕೂಟಿ ಬೈಕ್‌ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಅದೃಷ್ಟವಶಾತ ಬೈಕ್ ಸಾವಾರನಿಗೆ ಪ್ರಾಣಹಾನಿ ಸಂಭವಿಸಿರುವುದಿಲ್ಲ. ಎ.ಜಿ.ದೇಸಾಯಿ ಸರ್ಕಲ್‌ನಲ್ಲಿ ಉಸುಕು ತುಂಬಿಕೊಂಡು ಬರುತ್ತಿರುವ ಟಿಪ್ಪರ್‌. ಬೈಕ್ ಸವಾರನಿಗೆ ಹೊಡೆದ ಪರಿಣಾಮ ಬೈಕ್ ಸವಾರ ಅದೃಷ್ಟವಶಾತ ಪಾರಾಗಿದ್ದಾನೆ.  ಉಸುಕು ತುಂಬಿದ ಟಿಪ್ಪರ್ ಗಾಲಿಗೆ ಸ್ಕೂಟಿ ಬೈಕ್ ಸಿಲುಕಿಕೊಂಡು ಬೈಕ್ ನುಜ್ಜುಗುಜ್ಜಾಗಿದ್ದು. ಬೈಕ್ ಹೊರಗೆ ತೆಗೆಯಲು ಪ್ರಯತ್ನ ಪಡುತ್ತಿದ್ದ ಸಾರ್ವಜನಿಕರು ಹರಸಾಹ ಪಡುವಂತಾಯಿತು. ಸ್ಕೂಟಿ ಬೈಕ್ ಟಿಪ್ಪರ್ ಗಾಲಿಯಿಂದ ಹೊರಗೆ ತೆಗೆಲು ಸಾರ್ವಜನಿಕರು ಪ್ರಯತ್ನ ಪಡುತ್ತಿದಂತೆ ರಸ್ತೆ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿರುವ ಘಟನೆ ನಡೆಯಿತು. 


ಸುದ್ದಿ ಓದಿ