ಕಾಗವಾಡ

ಶೇಡಬಾಳ ಪಟ್ಟಣದಲ್ಲಿ ಅದ್ದೂರಿ ಕನ್ನಡ ರಾಜೋತ್ಸವ; 69 ನೇ ರಾಜೋತ್ಸವ ಆಚರಿಣೆ

ಶೇಡಬಾಳ ಪಟ್ಟಣದಲ್ಲಿ ಅದ್ದೂರಿ ಕನ್ನಡ ರಾಜೋತ್ಸವ; 69 ನೇ ರಾಜೋತ್ಸವ ಆಚರಿಣೆ

ಶೇಡಬಾಳ ಪಟ್ಟಣದಲ್ಲಿ ಅದ್ದೂರಿ ಕನ್ನಡ ರಾಜೋತ್ಸವ; 69 ನೇ ರಾಜೋತ್ಸವ ಆಚರಿಣೆ 

ಕಾಗವಾಡ3 : ತಾಲೂಕಿನ ಶೇಡಬಾಳ ಪಟ್ಟಣದಲ್ಲಿ ಶುಕ್ರವಾರ ದಿ. 01 ರಂದು 69 ನೇ ಕನ್ನಡ ರಾಜೋತ್ಸವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.ಜಯ ಕರ್ನಾಟಕ ಸಂಘಟನೆಯ ವತಿಯಿಂದ 69 ನೇ ಕನ್ನಡ ರಾಜೋತ್ಸವಕ್ಕೆ ಮುಖಂಡರಾದ ಕಿರಣ ಯಂದಗೌಡರ ಚಾಲನೆ ನೀಡಿದರು. ಈ ಸಮಯದಲ್ಲಿ ಮುಖಂಡ ಸುಭಾಷ ಢಾಲೆ ಮಾತನಾಡಿ ಕರ್ನಾಟಕದ ಇತಿಹಾಸ ಕನ್ನಡ ರಾಜೋತ್ಸವದ ಮಹತ್ವ ತಿಳಿಸಿಕೊಟ್ಟರು. ಕನ್ನಡ ರಾಜೋತ್ಸವ ನಿಮಿತ್ಯ ಜಯ ಕರ್ನಾಟಕ ಸಂಘದ ಫಲಕದ ಪೂಜೆ ನೆರವೇರಿಸಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.ಈ ಸಮಯದಲ್ಲಿ ಪ.ಪಂ. ಅಧ್ಯಕ್ಷ ಉತ್ಕರ್ಷ ಪಾಟೀಲ, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ವಿನೋದ ಹೊನಕಾಂಬಳೆ, ಸಂತೋಶ ತಳವಾರ, ಆದಿನಾಥ ಲಾಟಕರ, ಸಂಜು ಅಲಾಸೆ, ಅಣ್ಣಾಸಾಬ ಪಲ್ಲಕ್ಕಿ, ಜಗ್ಗು ಮರಾಠೆ, ರಾಜು ಅಲಾಸೆ, ಸುಕುಮಾರ ಪಾಟೀಲ, ಅಜೀತ ಇರಾಜ, ಅನೀಲ ಚೌಗುಲೆ, ಅಮೀತ ಪಾಟೀಲ, ಹಣಮಂತ ಖಟಾಂವೆ, ಸುನೀಲ ಇರಾಜ, ಪಿಂಟು ಐನಾಪೂರೆ, ಭೀಮು ಪದ್ಮಣ್ಣವರ, ಸಂಜು ನಾಯಿಕ, ಮಹಾದೇವ ಕಾಂಬಳೆ, ಬಾಬಾಸಾಬ ಕಾಂಬಳೆ, ಮಾರುತಿ ಪಾಟೀಲ, ರಾಜು ಚೌಗುಲೆ, ಬಾಬಾಸಾಬ ತೇರದಾಳೆ, ಸಚೀನ ಜಗತಾಪ, ಬಾಬು ಐನಾಪೂರೆ, ಸುಧರ್ಮ ಪಾಟೀಲ ಸೇರಿದಂತೆ ಪಟ್ಟಣದ ನಾಗರೀಕರು, ಕನ್ನಡ ಪ್ರೇಮಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ