ರಾಣೆಬೆನ್ನೂರ

ಕೃಷಿ ಪದವೀಧರ ಸಂಘದಿಂದ ಅದ್ದೂರಿ ಸ್ವಾತಂತ್ರ್ಯ ದಿನಾಚರಣೆ

ಕೃಷಿ ಪದವೀಧರ ಸಂಘದಿಂದ ಅದ್ದೂರಿ ಸ್ವಾತಂತ್ರ್ಯ ದಿನಾಚರಣೆ

ರಾಣೇಬೆನ್ನೂರು 18- ಇಲ್ಲಿನ ನೇಕಾರ ಕಾಲೋನಿಯಲ್ಲಿರುವ ಕೃಷಿ ಪದವಿದರರ ಸಂಘದ ವತಿಯಿಂದ, ಮಂಗಳವಾರ ಭಾರತದ 77ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭವು ಅದ್ದೂರಿಯಾಗಿ     ಆಚರಿಸಲಾಯಿತು. 

ಸಮಾರಂಭಕ್ಕೆ ಮುನ್ನ ಎರಡು ನೂರಕ್ಕೂ ಹೆಚ್ಚು ಸದಸ್ಯರು ಸೇರಿ ರಾಷ್ಟ್ರ ಜಾಗೃತಿಗಾಗಿ ಬೈಕ್ ರ‍್ಯಾಲಿ  ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಸಂಭ್ರಮಿಸಿದರು. ಸಂಘದ ಅಧ್ಯಕ್ಷ ಹೆಚ್. ಎನ್. ದೇವಕುಮಾರ್ ಅವರು, ಅಧ್ಯಕ್ಷತೆ ವಹಿಸಿದ್ದರು.       

 ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಅಶೋಕ ಬಿರಾದಾರ್, ಜಯಪ್ರಕಾಶ್ ಟಿ. ಆರ್..ಜೆ. ಜಿ.ಮುದ್ದೇಗೌಡ  ಕಾರ್ಯದರ್ಶಿಗಳಾದ ಕುಮಾರಸ್ವಾಮಿ ದೇವರಮನಿ, ಪ್ರಕಾಶ್ ಮುದಿಗೌಡ್ರ, ಸುರೇಶ್ ಹುಚ್ಚಪ್ಪಳ್ಳವರ,ಕರಿಬಸಪ್ಪ ಮ್ಯಾಗೇರಿ ಖಜಾಂಚಿ ಜಿ.ಎಸ್.ರಾಮಚಂದ್ರ, ನಿರ್ದೇಶಕರಾದ . ರಾಜು ಆರ್, ಜಿ, ವೆಂಕಟೇಶ್ವರ ನಿಟ್ಟೂರ್, ಎಚ್. ಕೆ. ವೆಂಕಟರಂಗಂ, ಕೃಷ್ಣೇಗೌಡ ಎಂ. ಸತೀಶ್ ವಿ, ಸಂತೋಷ್ ಕೊಕ್ಕಲಕಿ, ಸುನಿಲ್ ಎಸ್.ಕೆ, ರವೀಂದ್ರ ಮದನಬಾವಿ, ಕಲ್ಲಪ್ಪ ಕಾರಗಿ, ಶಂಕ್ರಪ್ಪ ಹುಡೆದ ಗೌಡಪ್ಪ ಸಾತಲಗಾಂವ, ಮಂಜುನಾಥ್ ಕುಲಕರ್ಣಿ,,  ಉದಯಕುಮಾರ್ ಎಂ,,  ಜಯಪ್ರಕಾಶ ಟಿ. ಆರ್. ಗೌಡಪ್ಪ, ಮಂಜುನಾಥ ಕುಲಕರ್ಣಿ, ರವೀಂದ್ರ, ಹನುಮಂತಪ್ಪ ವಿ.ಎಂ, ಪ್ರಮೋದ್, ಹರೀಶ್ ಎಂ, ಕೃಷ್ಣೆಗೌಡ ದಾನರೆಡ್ಡಿ, ಶ್ವೇತಾ ಬಣಕಾರ್, ವಿಜಯಲಕ್ಷ್ಮಿ,ಎನ್ ದೇವೇಂದ್ರಪ್ಪ,  ಸೇರಿದಂತೆ ಸಂಘದ ಮತ್ತಿತರ ಪದಾಧಿಕಾರಿಗಳು, ಕೃಷಿ ಪದವೀಧರರು, ಗಣ್ಯರು ಪಾಲ್ಗೊಂಡಿದ್ದರು.

ಸುದ್ದಿ ಓದಿ