ರೈತರು ಸ್ವಾವಲಂಬಿಯಾಗಲು ಮೂಲಭೂತ ಸೌಕರ್ಯಗಳು ಅವಶ್ಯಕ: ಹುಕ್ಕೇರಿ

ಲೋಕದರ್ಶನ ವರದಿ ಐನಾಪುರ 25: ರೈತರು ಸ್ವಾವಲಂಬಿಗಳಾಗಿ ಬದುಕಬೇಕಾದರೆ ಅವರ ಭೂಮಿಗೆ ನೀರು, ಗುಣಮಟ್ಟದ ವಿದ್ಯುತ್, ಸಾರಿಗೆ ಸಾಗಾಟಕ್ಕೆ ಗುಣಮಟ್ಟದ ರಸ್ತೆಗಳು ಪ್ರಮುಖವಾಗಿವೆ ಎಂದು…

ಕಥಾ ಕಮ್ಮಟ ಕಾಯರ್ಾಗಾರ ಸಂಪನ್ನ

ಲೋಕದರ್ಶನ ವರದಿ ಬೆಳಗಾವಿ 25, ಇಲ್ಲಿನ ಮಹಾಂತೇಶ ನಗರದ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದಲ್ಲಿ 24ರಂದು "ಕಥಾ ಕಮ್ಮಟ" ಒಂದು ದಿನದ ಕಾಯರ್ಾಗಾರವನ್ನು ಹಮ್ಮಿಕೊಳ್ಳಲಾಗಿತ್ತು…

ಗಟ್ಟಿ ಆರೋಗ್ಯಕ್ಕೆ ಸಿರಿಧಾನ್ಯಗಳೇ ಮದ್ದು: ಹುಂಡೇಕರ್

ಲೋಕದರ್ಶನ ವರದಿ ಬೆಳಗಾವಿ 25: ಹಿಂದಿನ ಹಿರಿಯರ ಆರೋಗ್ಯದ ಗುಟ್ಟಿನ ಮೂಲವಾಗಿರುವ ಸಿರಿಧಾನ್ಯಗಳಲ್ಲಿ ಮಹಿಳೆಯರು ತಯಾರಿಸಿದ ಖಾದ್ಯಗಳು ಬೆರಗು ಮೂಡಿಸುವಂತಿವೆ ಎಂದು ವಿದ್ಯಾ ಹುಂಡೇಕರ…

ಯಾದವರೆಲ್ಲರೂ ಸಂಘಟಿತರಾಗಬೇಕಾಗಿದೆ: ಯಾದವಾನಂದ ಸ್ವಾಮೀಜಿ

ರಾಯಬಾಗ 12: ರಾಜಕೀಯ ಪಕ್ಷಗಳು ನಮ್ಮನ್ನು ಕೇವಲ ಓಟ್ ಬ್ಯಾಂಕ್ ಆಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಇದರಿಂದ ನಮ್ಮ ಸಮಾಜಕ್ಕೆ ರಾಜಕೀಯವಾಗಿ, ಸಾಮಾಜಿಕವಾಗಿ ಸರಿಯಾದ ಪ್ರಾಧ್ಯಾನತೆ…

ಸ್ವಚ್ಛತೆ ಕಾಪಾಡಲು ಸಾರ್ವಜನಿಕರು ಪುರಸಭೆಯೊಂದಿಗೆ ಕೈಜೋಡಿಸಿ

ಬೈಲಹೊಂಗಲ ಪುರಸಭೆಯ ಮಾಜಿ ಸದಸ್ಯರ ಅಭಿನಂದನಾ ಕಾರ್ಯಕ್ರಮದಲ್ಲಿ ತುರಮರಿ ಕರೆ ಬೈಲಹೊಂಗಲ 12: ಪಟ್ಟಣದ ಜನತೆಗೆ ಮೂಲಭೂತ ಸೌಲಭ್ಯವನ್ನು ಒದಗಿಸುವ ಜೊತೆಗೆ ಸ್ವಚ್ಛತೆ ಕಾಪಾಡಲು…

ಶಾಂತಿಸಾಗರ ಮುನಿಮಹಾರಾಜರ ಪುಣ್ಯತಿಥಿ ಆಚರಣೆ

ಶೇಡಬಾಳ 12: 20 ನೇ ಶತಮಾನದ ಪ್ರಥಮಾಚಾರ್ಯ ಶಾಂತಿಸಾಗರ ಮುನಿಮಹಾರಾಜರ 63 ನೇ ಪುಣ್ಯ ತಿಥಿ ಕಾರ್ಯಕ್ರಮ ಶೇಡಬಾಳ ಗ್ರಾಮದಲ್ಲಿ ಶ್ರದ್ಧಾ ಭಕ್ತಿಯಿಂದ ಜರುಗಿತು. ಮಂಗಳವಾರ ದಿ. 11ರಂದು…

ಗ್ರಾಮಪಂಚಾಯತ ಹಣ ಸದಸ್ಯರಿಂದ ದುರ್ಬಳಕೆಯ ಆರೋಪ ಪರಿಶೀಲಿಸಿ ತಪ್ಪಿತಸ್ಥರಿಗೆ ಸೂಕ್ತ ಕ್ರಮ: ಜಿಪಂ ಸಿಎಓ ಬನಶಂಕರಿ

ಉಗರಗೋಳ(ತಾ.ಸವದತ್ತಿ) 12: ಕೆಲ ದಿನಗಳ ಹಿಂದೆ ಸವದತ್ತಿ ತಾಲೂಕಿನ ಉಗರಗೋಳ ಗ್ರಾಮ ಪಂಚಾಯತ ವ್ಯಾಪ್ತಿಯ ಸದಸ್ಯರು, ಅಭಿವೃದ್ದಿ ಅಧಿಕಾರಿ ಮತ್ತು ಅಧ್ಯಕ್ಷರ ಮೇಲೆ ದಬ್ಬಾಳಿಕೆ ಮಾಡಿ…

ಘಟಪ್ರಭಾ ಸಹಕಾರಿ ಸಕ್ಕರೆ ಕಾಖರ್ಾನೆಯ ಅಧ್ಯಕ್ಷರಾಗಿ ಪಾಟೀಲ ಉಪಾಧ್ಯಕ್ಷರಾಗಿ ಮಹಾರಡ್ಡಿ ಅವಿರೋಧ ಆಯ್ಕೆ

ಘಟಪ್ರಭಾ 12: ಘಟಪ್ರಭಾ ಸಹಕಾರಿ ಸಕ್ಕರೆ ಕಾಖರ್ಾನೆಯ ನೂತನ ಅಧ್ಯಕ್ಷರಾಗಿ ಅಶೋಕ ರಾಮನಗೌಡ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ರಾಮಣ್ಣಾ ಕೃಷ್ಣಪ್ಪ ಮಹಾರಡ್ಡಿ ಅವರು ಮುಂದಿನ 5 ವರ್ಷಗಳ…

ಯಲ್ಲಮ್ಮಾ ದೇವಸ್ತಾನಕ್ಕೆ ಕಸದ ಕುಂಡಗಳ ದೇಣಿಗೆ

ಉಗರಗೋಳ(ತಾ.ಸವದತ್ತಿ) 12: ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ವರ್ಷದ 12 ತಿಂಗಳು ಗುಡ್ಡದಲ್ಲಿ ಅಂಗಡಿ ತೆರೆದಿದ್ದ ವ್ಯಾಪಾರಸ್ಥರು, ಭಕ್ತರು ಮತ್ತು ಯಲ್ಲಮ್ಮ ದೇವಸ್ಥಾನದ…

ಬಿಎಸ್ವೈ ಮುಖ್ಯಮಂತ್ರಿಯಾಗಲೆಂದು ಸಿದ್ಧಾರೂಢರಲ್ಲಿ ಪ್ರಾಥರ್ಿಸುತ್ತೇನೆ: ಅಂಗಡಿ

ಮೂಡಲಗಿ 12: ಯಡಿಯೂರಪ್ಪನವರು ಮುಖ್ಯಮಂತ್ರಿಯಾಗೂವವರೆಗೂ ಸಿದ್ಧಾರೂಢ ಮಠಗಳಿಗೆ ಸಕರ್ಾರದ ಅನುದಾನಗಳು ಸಿಕ್ಕಿರಲಿಲ್ಲ. ಸಕರ್ಾರದಿಂದ ಮೊದಲು ಸಿಕ್ಕಿದ್ದು ಗೋಕಾಕ ತಾಲೂಕಿನ ಚಿಕ್ಕನಂದಿ…

ಕಬ್ಬು ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಮನವಿ

ರಾಮದುರ್ಗ 12: ಕಬ್ಬು ಬೆಳೆಗಾರರು ಸಮಸ್ಯೆಗಳ ಸುಳಿಯಲ್ಲಿ ಕಾಲ ಕಳೆಯುವಂತಾಗಿದ್ದು, ಸರಕಾರ ಕಬ್ಬು ಬೆಳಗಾರರ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು…

ಕಬ್ಬು ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಮನವಿ

ರಾಮದುರ್ಗ 12: ಕಬ್ಬು ಬೆಳೆಗಾರರು ಸಮಸ್ಯೆಗಳ ಸುಳಿಯಲ್ಲಿ ಕಾಲ ಕಳೆಯುವಂತಾಗಿದ್ದು, ಸರಕಾರ ಕಬ್ಬು ಬೆಳಗಾರರ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು…

ಸುದ್ದಿ ಓದಿ