ಬಂದ್ ಪ್ರತಿಭಟನೆಯಲ್ಲಿ ಹಾಜರ್, ಶಿಕ್ಷಕರ ದಿನಾಚರಣೆಯಲ್ಲೂ ಭಾಗಿ ಶಾಸಕ ಮಹಾಂತೇಶ ಕೌಜಲಗಿ ಕ್ರಮದಿಂದ ಕಾಂಗ್ರೆಸ್ಗೆ ಇರಿಸು-ಮುರಿಸು

ಬೈಲಹೊಂಗಲ 11: ಕಾಂಗ್ರೆಸ್ ಪಕ್ಷ ಮತ್ತು ಹಲವು ಒಕ್ಕೂಟಗಳು ಸೇರಿ ತೈಲಬೆಲೆ ಏರಿಕೆಯನ್ನು ಖಂಡಿಸಿ ಕರೆದಿದ್ದ ಭಾರತ ಬಂದ್ ಸಮೀಪದ ಹೊಸೂರ ಗ್ರಾಮದಲ್ಲಿ ಯಾವುದೆ ಬಿಸಿ ಮುಟ್ಟದೆ ಸ್ವತಃ…

ಭಾರತ ಬಂದ್ಗೆ ನಿರಸ ಪ್ರತಿಕ್ರಿಯೆ

ಅಥಣಿ 11: ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಜನ ಸಾಮಾನ್ಯರ ಹಣವನ್ನು ತೆರಿಗೆ ರೂಪದಲ್ಲಿ ಸಂಗ್ರಹಿಸಿ ದಿನಂ ಪ್ರತಿ ತೈಲ ಬೆಲೆ ಹೆಚ್ಚಿಸುತ್ತಿದ್ದು ಜನರ ಬದುಕು…

ವಿದ್ಯಾಥರ್ಿಗಳ ಸಾಧನೆಗೆ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಅವಕಾಶ ನೀಡಿ: ಚನ್ನಿ

ಕಾಗವಾಡ 11: ವಿದ್ಯಾಥರ್ಿಗಳು ಜೀವನದಲ್ಲಿ ಸಾಧನೆ ಮಾಡುಬೇಕಾಗಿದ್ದರೆ, ಎಲ್ಲರು ಮೊಬೈಲ್, ಟಿವಿಯಲ್ಲಿ ಹೆಚ್ಚಿನ ಸಮಯ ವೆಚ್ಚ ಮಾಡದೆ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಅವಕಾಶ ನೀಡಿರಿ…

ನವೀಕರಿಸಬಹದಾದ ಇಂಧನಗಳ ಬಳಕೆಯಿಂದ ಮಾತ್ರ ಪರಿಹಾರ ಸಾಧ್ಯ ಸ್ವಸಹಾಯ ಸಂಘದ ಸದಸ್ಯರಿಗೆ ಕಾಯರ್ಾಗಾರದಲ್ಲಿ ಕುಲಕಣರ್ಿ

ಬೋಕನೂರ 11: ಇಂದು ಜರುಗುತ್ತಿರುವ ಅನೇಕ ಪರಿಸರದ ಸಮಸ್ಯೆಗಳಿಗೆ ಮಾನವನ ದುರಾಸೆಯೆ ಕಾರಣ. ಹೆಚ್ಚುತ್ತಿರುವ ಮಾನವನ ಬೇಡಿಕೆಗಳು ಪರಿಸರವನ್ನು ನಾಶಮಾಡುತ್ತಿವೆ. ಆದ್ದರಿಂದ ಭೂಮಿಯ…

ಶಾಂಯುತವಾಗಿ ಗಣೇಶ ಚತುಥರ್ಿ, ಮೊಹರಂ ಆಚರಿಸಿ: ಡಿವೈಎಸ್ಪಿ

ರಾಮದುರ್ಗ 11: ಈ ಬಾರಿ ಗಣೇಶ ಚತುಥರ್ಿ, ಮೊಹರಂ ಹಬ್ಬಗಳು ಒಂದೆ ಕಾಲಕ್ಕೆ ಆಚರಣೆಗೆ ಬಂದಿದ್ದು, ಹಿಂದು-ಮುಸ್ಲಿಂ ಬಾಂಧವರು ಹಬ್ಬವನ್ನು ಕಾನೂನು ಉಲ್ಲಂಘನೆಯಾಗಂತೆ ಶಾಂತಿಯುತವಾಗಿ…

ಹುಕ್ಕೇರಿ ಪುರಸಭೆ ಕೈ, ಸಂಕೇಶ್ವರ ಪುರಸಭೆ ಕಮಲದ ಮುಡಿಗೆ

ಹುಕ್ಕೇರಿ 03: ಸರ್ವರ ಕುತೂಹಲ ಕೆರಳಿಸಿದ ಹುಕ್ಕೇರಿ ಹಾಗೂ ಸಂಕೇಶ್ವರ ಪುರಸಭೆಗಳ ಫಲಿತಾಂಶ ಇಂದು ಸೋಮವಾರ ಸ್ಥಳೀಯ ಸರಕಾರಿ ಉದರ್ು ಪ್ರೌಢ ಶಾಲೆಯಲ್ಲಿ ಮತ ಏಣಿಕೆ ಮುಂಜಾನೆ 8 ಗಂಟೆಗೆ…

ಕ್ರೀಡಾಕೂಟ: ಸನ್ಮತಿ ವಿದ್ಯಾಲಯಕ್ಕೆ ವೀರಾಗ್ರಣಿ ಪ್ರಶಸ್ತಿ

ಕಾಗವಾಡ 03: ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ ವಲಯದ ತಾಲೂಕಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾಥರ್ಿಗಳ ಕ್ರೀಡಾಕೂಟ ಜರುಗಿದವು. ಇದರಲ್ಲಿ ಸನ್ಮತಿ ವಿದ್ಯಾಲಯ ಶೇಡಬಾಳದ…

ಹುಕ್ಕೇರಿ ಪುರಸಭೆ ಚುನಾವಣೆ: ಶಾಂತಿಯುತ ಮತದಾನ

ಹುಕ್ಕೇರಿ 01: ಸರ್ವರ ಕುತೂಹಲ ಕೆರಳಿಸಿದ ಹುಕ್ಕೇರಿ ಪುರಸಭೆ ಚುನಾವಣೆ ಶುಕ್ರವಾರದಂದು ಶಾಂತಿಯುತವಾಗಿ ಜರುಗಿತು. ಈ ಚುನಾವಣೆ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳನ್ನು…

ವಿರಕ್ತ ಮಠಾಧೀಶರು ವಿರಕ್ತ ನೀತಿ ಪಾಲಿಸಲಿ: ಖಜೂರಿ ಶ್ರೀ

ರಾಮದುರ್ಗ 01: ವಿರಕ್ತ ಮಠಾಧೀಶರು ತಮ್ಮ ಧಾಮರ್ಿಕ ಎಲ್ಲೆಯನ್ನು ಮೀರಿ ಸ್ವಾರ್ಥ ಸಾಧನೆಯತ್ತ ಸಾಗುತ್ತಿದ್ದು, ವಿರಕ್ತ ನೀತಿಯನ್ನು ಪಾಲಿಸದೇ ಹೋದಲ್ಲಿ ಸಮಾಜದ ಸುಧಾರಣೆ ಅಸಾಧ್ಯ…

25 ರಂದು ಕಾಗವಾಡದಲ್ಲಿ ಭ್ರಷ್ಟಾಚಾರ ನಿಮರ್ೂಲನೆ ವಿಶೇಷ ಸಾರ್ವಜನಿಕ ಸಭೆ ಅಣ್ಣಾ ಹಜಾರೆ, ಸಂತೋಷ ಹೆಗಡೆ ಉಪಸ್ಥಿತಿ

ಶೇಡಬಾಳ 01: ಕಾಗವಾಡ ವಿಧಾನ ಸಭಾ ಮತಕ್ಷೇತ್ರವನ್ನು ಭ್ರಷ್ಟಾಚಾರ ರಹಿತ ಕ್ಷೇತ್ರವನ್ನಾಗಿಸುವ ಉದ್ದೇಶದಿಂದ ಗಾಂಧಿ ವಾದಿ ಅಣ್ಣಾ ಹಜಾರೆ ಹಾಗೂ ನಿವೃತ್ತ ಲೋಕಾಯುಕ್ತ ಸಂತೋಷ ಹೆಗಡೆಯವರ…

ರಸ್ತೆ ಮಧೆ್ಯೆಯ ಅಪಾಯಕರ ಗುಂಡಿ ಮುಚ್ಚಲು ಒತ್ತಾಯ

ಬೈಲಹೊಂಗಲ 01: ತಾಲೂಕಿನ ದೊಡವಾಡ ಹಾಗೂ ಗುಡಿಕಟ್ಟಿ ಗ್ರಾಮಗಳಿಗೆ ತೆರಳುವ ರಸ್ತೆ ಮದ್ಯದ ಕಿರು ಸೇತುವೆ ಕುಸಿದು ಗುಂಡಿ ನಿಮರ್ಾಣವಾಗಿದೆ. ಲೋಕೋಪಯೋಗಿ ಇಲಾಖೆಯವರು ಕೂಡಲೇ ಗುಂಡಿ…

ಕಿತ್ತೂರ ರಾಣಿ ಚನ್ನಮ್ಮ ಸೌಹಾರ್ದ ಸಂಸ್ಥೆಯ ವಾಷರ್ಿಕ ಮಹಾಸಭೆ

ಬೈಲಹೊಂಗಲ 01: ಸಹಕಾರಿ ಸಂಸ್ಥೆಗಳಲ್ಲಿ ಸಾಮಾಜಿಕ ಕಳಕಳಿ, ಸದಸ್ಯರ ಸಹಭಾಗಿತ್ವ ಹಾಗೂ ಸಿಬ್ಬಂದಿಗಳ ಸೇವಾ ಮನೋಭಾವನೆ ಬಹುಮುಖ್ಯವಾಗಿದೆ ಎಂದು ಕಿತ್ತೂರ ರಾಣಿ ಚನ್ನಮ್ಮ ಸೌಹಾರ್ದ ಸಹಕಾರ…

ಸುದ್ದಿ ಓದಿ