ಜಮಖಂಡಿ

ಲಯನ್ಸ ಸಂಸ್ಥೆಯನ್ನು ಪ್ರಗತಿ ಪಥದತ್ತ ಮುನ್ನಡೆಸಲು ಸೇವಾ ಕಾರ್ಯ ವ್ಯಾಪ್ತಿ ಹೆಚ್ಚಿಸಬೇಕು: ಮಾಣೇಕ

ಜಮಖಂಡಿ 24: ಲಯನ್ಸ ಸಂಸ್ಥೆಯನ್ನು ಪ್ರಗತಿ ಪಥದತ್ತ ಮುನ್ನಡೆಸಲು ಸೇವಾ ಕಾರ್ಯದ ವ್ಯಾಪ್ತಿಯನ್ನು ಗ್ರಾಮೀಣ ಭಾಗಗಳಲ್ಲಿ ಹೆಚ್ಚಿಸಬೇಕು, ನಮ್ಮಲ್ಲಿ ಲಭ್ಯವಿರುವ ಯೋಜನೆಗಳನ್ನು ಸದ್ಭಳಕೆ…

ಗೃಹ ಸಚಿವ ಅಮೀತ ಶಾ ರಾಜೀನಾಮೆಗೆ ಆಗ್ರಹಿಸಿ ಮನವಿ

ಜಮಖಂಡಿ 24: ಡಾ.ಬಿ.ಆರ್‌.ಅಂಬೇಡ್ಕರವರನ್ನು ಕೇಂದ್ರ ಗೃಹ ಸಚಿವ ಅಮೀತ ಶಾ ಅವಮಾನಿಸಿದ್ದು, ಕೂಡಲೇ ಅವರ ರಾಜೀನಾಮೆಯನ್ನು ಪಡೆಯಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಸಾಗರ…

ಗೃಹಸಚಿವ ಅಮಿತ್ ಶಾ ಹಾಗೂ ಸಿಟಿ ರವಿ ವಜಾಗೆ ಆಗ್ರಹಸಿ ಪ್ರತಿಭಟನೆ

ಜಮಖಂಡಿ 24: ಡಾ. ಬಿ.ಆರ್,ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಗೃಹಸಚಿವ ಖಾತೆಯಿಂದ ಹಾಗೂ ಲೋಕಸಭಾ ಸದಸ್ಯತ್ವದಿಂದ ವಜಾಗೊಳಿಸಬೇಕು ಹಾಗೂ ವಿಧಾನ…

ಡಿ,23 ಬಿಜೆಪಿ ವಿರುದ್ಧ ಕಾಂಗ್ರೇಸ್ ಪಕ್ಷದಿಂದ ಬೃಹತ್ ಪ್ರತಿಭಟನೆ

ಡಿ,23 ಬಿಜೆಪಿ ವಿರುದ್ಧ ಕಾಂಗ್ರೇಸ್ ಪಕ್ಷದಿಂದ ಬೃಹತ್ ಪ್ರತಿಭಟನೆ ಜಮಖಂಡಿ 22: ಸಂವಿಧಾನ ಶಿಲ್ಪಿ ಡಾ, ಬಿ.ಆರ್,ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ…

ಡಾ, ಬಿ,ಆರ್, ಅಂಬೇಡ್ಕರ್‌ಗೆ ಅವಮಾನ: ಶಾ ಪ್ರತಿಕೃತಿ ದಹನ

ಜಮಖಂಡಿ 20: ಸಂವಿಧಾನ ಶಿಲ್ಪಿ ಡಾ, ಬಿ,ಆರ್, ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ಖಂಡಿಸಿ, ಸಚಿವ ಸ್ಥಾನದಿಂದ ವಜಾಗೊಳಿಸಿ, ದೇಶದಿಂದ…

ಬಡ ಮಕ್ಕಳು ಸಮಾಜವನ್ನು ತಿದ್ದುವ ವ್ಯಕ್ತಿಗಳಾಗಬೇಕು: ತೇರದಾಳ

ಜಮಖಂಡಿ 17: ಶಿಕ್ಷಣ ಕಲಿತ ಬಡ ಮಕ್ಕಳು ಉನ್ನತ ಅಧಿಕಾರಿಗಳಾಗಿ ಸಮಾಜವನ್ನು ತಿದ್ದುವ ವ್ಯಕ್ತಿಗಳು ಆಗಬೇಕೆಂದು ಚಲವಾದಿ ಮಹಾಸಭಾ ಅಧ್ಯಕ್ಷ ಶಶಿಕಾಂತ ತೇರದಾಳ ಹೇಳಿದರು. ನಗರದ ಎಪಿಎಂಸಿ…

ಅದ್ದೂರಿಯಾಗಿ ರುದ್ರಾವಧೂತರ ಪಲ್ಲಕಿ ಉತ್ಸವ

ಅದ್ದೂರಿಯಾಗಿ ರುದ್ರಾವಧೂತರ ಪಲ್ಲಕಿ ಉತ್ಸವ ಜಮಖಂಡಿ 14: ನಗರದ ರುದ್ರಸ್ವಾಮಿ ಪೇಠ ಗಲ್ಲಿಯಲ್ಲಿ ರುದ್ರಾವಧೂತರ ಪಲ್ಲಕಿ ಉತ್ಸವ ಅದ್ದೂರಿಯಾಗಿ ಜರುಗಿತು. ರುದ್ರಾವಧೂತರ 94ನೇ…

ಪ್ರವಚನಗಳನ್ನು ಆಲಿಸಿದರೆ ಚಿಂತೆಗಳು ದೂರ: ಸಚಿವ ಆರ್‌.ಬಿ.ತಿಮ್ಮಾಪೂರ

ಪ್ರವಚನಗಳನ್ನು ಆಲಿಸಿದರೆ ಚಿಂತೆಗಳು ದೂರ: ಸಚಿವ ಆರ್‌.ಬಿ.ತಿಮ್ಮಾಪೂರ ಜಮಖಂಡಿ 13: ಮನುಷ್ಯ ಪ್ರತಿನಿತ್ಯ ಚಿಂತೆಯಲ್ಲಿ ಇರುತ್ತಾನೆ. ಚಿಂತೆಗಳು ದೂರವಾಗಬೇಕಾದರೆ ಮಠ, ಮಂದಿರಗಳಲ್ಲಿ…

ಮಠ ಮಾನ್ಯಗಳ ಅಭಿವೃದ್ಧಿ ಬಹಳ ಮುಖ್ಯ: ಆನಂದ ನ್ಯಾಮಗೌಡ

ಮಠ ಮಾನ್ಯಗಳ ಅಭಿವೃದ್ಧಿ ಬಹಳ ಮುಖ್ಯ: ಆನಂದ ನ್ಯಾಮಗೌಡ ಜಮಖಂಡಿ 13: ಸಮಾಜ ಒಳಿತಿಗಾಗಿ ಯಾವ ವ್ಯಕ್ತಿಯು ದುಡಿಯುತ್ತಾನೆ ಆತನು ಅಜರಾಮರವಾಗಿ ನೆನೆಪಿಸಿಕೊಂಡು ಪೂಜಿಸಿವ ವ್ಯಕ್ತಿ…

ಇಂದಿನಿಂದ ರುದ್ರಾವಧೂತರ ಪುಣ್ಯಾರಾಧನೆ, ವೇದಾಂತ ಪರಿಷತ್ ಕಾರ್ಯಕ್ರಮ

ಇಂದಿನಿಂದ ರುದ್ರಾವಧೂತರ ಪುಣ್ಯಾರಾಧನೆ, ವೇದಾಂತ ಪರಿಷತ್ ಕಾರ್ಯಕ್ರಮ ಜಮಖಂಡಿ 10: ರುದ್ರಾವಧೂತರ 94ನೇ ಪುಣ್ಯಾರಾಧನೆ, 39ನೇ ವೇದಾಂತ ಪರಿಷತ್ ಕಾರ್ಯಕ್ರಮ ಡಿ.11 ರಿಂದ 13 ರವರಗೆ…

ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತವನ್ನು ಅನುಷ್ಠಾನಗೊಳಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ: ನ್ಯಾಮಗೌಡ

ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತವನ್ನು ಅನುಷ್ಠಾನಗೊಳಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ: ನ್ಯಾಮಗೌಡ ಜಮಖಂಡಿ 07:ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತವನ್ನು…

ಅಂಬೇಡ್ಕರ ವೃತ್ತದಲ್ಲಿ 68 ನೇಯ ಮಹಾಪರಿನಿರ್ವಾಣ ದಿನದ ಕಾರ್ಯಕ್ರಮ

ಅಂಬೇಡ್ಕರ ವೃತ್ತದಲ್ಲಿ 68 ನೇಯ ಮಹಾಪರಿನಿರ್ವಾಣ ದಿನದ ಕಾರ್ಯಕ್ರಮ ಜಮಖಂಡಿ 07:ಸಂವಿಧಾನ ಶಿಲ್ಪಿ ಡಾ,ಬಿ,ಆರ್,ಅಂಬೇಡ್ಕರ ಆಶಯದಂತೆ ನಡೆದುಕೊಳ್ಳಬೇಕು, ಜೀವನ ಸುಗಮವಾಗಲು, ವಿದ್ಯೆ…

ಸುದ್ದಿ ಓದಿ