ಮುಂದಗೋಡ

ಭಾರಿ ಮಳೆ-ಗಾಳಿಗೆ ಅಡಕೆ ಗಿಡಗಳು ನೆಲಕಚ್ಚಿ ಹಾನಿ

ಲೋಕದರ್ಶನ ವರದಿ ಮುಂಡಗೋಡ:ಇತ್ತೀಚೆಗೆ ಬಿದ್ದ ಭಾರಿ ಮಳೆ-ಗಾಳಿಗೆ ತಾಲೂಕಿನ ಕೊಪ್ಪ ಗ್ರಾಮದ ನಾಗರಾಜ ಬೆಣ್ಣಿ ಎಂಬುವರ ತೋಟದ ಅಡಕೆ ಗಿಡಗಳು ಬಿದ್ದು ಹಾನಿ ಉಂಟಾಗಿದೆ. ಸುಮಾರು 3 ಎಕರೆ…

ಪಲ್ಟಿಯಾದ ಲಾರಿ: ಮೂವರು ಪ್ರಾಣಾಪಾಯದಿಂದ ಪಾರು

ಲೋಕದರ್ಶನ ವರದಿ ಮುಂಡಗೋಡ: ಪಟ್ಟಣದ ಅಮ್ಮಾಜಿ ಕೆರೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಿನಿಲಾರಿಯೊಂದು ಪಲ್ಟಿಯಾಗಿ ಲಾರಿಯಲ್ಲಿದ್ದ ಮೂವರೂ ಪ್ರಾಣಾಪಾಯದಿಂದ ಪಾರಾದ ಘಟನೆ ಶುಕ್ರವಾರ…

ಮನುಷ್ಯನಿಗೆ ಎಷ್ಟೇ ಐಶ್ವರ್ಯವಿದ್ದರೂ ಆರೋಗ್ಯ ಮುಖ್ಯ: ವಿ.ಡಿ.ಡಂಗೆ

ಮುಂಡಗೋಡ: ಮನುಷ್ಯನಿಗೆ ಎಷ್ಟೇ ಐಶ್ವರ್ಯವಿದ್ದರೂ ಆರೋಗ್ಯ ಬಹು ಮುಖ್ಯ ಎಂದು ಕೆ.ಎಲ್‌.ಇ.ವಿಶ್ವವಿದ್ಯಾಲಯದ ಕಾರ್ಯಕ್ರಮ ಸಂಯೋಜಕರಾದ ವಿ.ಡಿ.ಡಂಗೆ ಹೇಳಿದರು. ವಿ.ಆರ್‌.ದೇಶಪಾಂಡೆ…

5-16ವರ್ಷದ ಮಕ್ಕಳಿಗೆ ಬೇಸಿಗೆ ಶಿಬಿರ

ಲೋಕದರ್ಶನ ವರದಿ ಮುಂಡಗೋಡ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮುಂಡಗೋಡ ಹಾಗೂ ತಾಲೂಕಾ ಬಾಲಭವನ ಸೊಸೈಟಿ ಇವರ ಸಹಯೋಗದಲ್ಲಿ 2022-23ನೇ ಸಾಲಿಗೆ…

ಸಹಾಯಕ ಕೃಷಿ ನಿರ್ದೇಶಕರಿಂದ ರೈತರಿಗೆ ಸಲಹೆ

ಲೋಕದರ್ಶನ ವರದಿ ಮುಂಡಗೋಡ:ಕೇಂದ್ರ ಸರ್ಕಾರದ ನೇರ ನೆರವು ವರ್ಗಾವಣೆ ಯೋಜನೆಯಡಿ ಆಧಾರ ಮಾಹಿತಿ ಹಾಗೂ ಪಹಣಿ ಪತ್ರಿಕೆ ಕ್ಷೇತ್ರಕ್ಕೆ ಅನುಗುಣವಾಗಿ ರಸಗೊಬ್ಬರ ವಿತರಣೆ ಮಾಡಲಾಗುತ್ತಿದೆ…

ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಲೋಕದರ್ಶನ ವರದಿ ಮುಂಡಗೋಡ:ತಾಲೂಕಿನ ಕೋಡಂಬಿ ಗ್ರಾಮದ ಹಳ್ಳದ ಮನೆಯ ಬಿಜೆಪಿ ಕಾರ್ಯಕರ್ತರು ಸೋಮವಾರ ಕಾಂಗ್ರೆಸ್ ಪಕ್ಷಕ್ಕೆ ಸೇರೆ​‍್ಡಯಾದರು. ಗ್ರಾಮದ ಬಸವರಾಜ ಬಾರ್ಕೇರ, ಅರುಣ…

ರಸ್ತೆ ಮೇಲೆ ಮಳೆ ನೀರು ನಿಂತು ವಾಹನ ಸಂಚಾರ ಅಸ್ತ-ವ್ಯಸ್ತ: ಸವಾರರ ಹಿಡಿಶಾಪ

ಲೋಕದರ್ಶನ ವರದಿ ಮುಂಡಗೋಡ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಶನಿವಾರ ಸಂಜೆ ಸುರಿದ ಭಾರಿ ಮಳೆ-ಗಾಳಿಗೆ ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರ ಅಸ್ತ-ವ್ಯಸ್ತಗೊಂಡು ವಿವಿಧ…

ಶತಃಚಂಡಿ ಮಹಾಯಾಗ, ಲಕ್ಷ ದೀಪೋತ್ಸವ ಕಾರ್ಯಕ್ರಮ

ಲೋಕದರ್ಶನ ವರದಿ ಮುಂಡಗೋಡ:ಪಟ್ಟಣದ ಹಳೂರ ಓಣಿಯಲ್ಲಿರುವ ಶ್ರೀಮಾರಿಕಾಂಬಾ(ದ್ಯಾಮವ್ವ)ದೇವಿ ದೇವಸ್ಥಾನ ಮತ್ತು ಚೌತಮನೆ(ಜಾತ್ರಾ ಗದ್ದುಗೆ)ಯಲ್ಲಿ ಏ.15ರಿಂದಏ.21ರವರೆಗೆ ಉಡಿ ತುಂಬುವ…

ಮುಂಡಗೋಡ ತಾಲೂಕಿನ 23 ಪ್ರೌಢಶಾಲಾ ಶಿಕ್ಷಕರಿಗೆ ಶಿಕ್ಷಣ ಸಿರಿ ಪ್ರಶಸ್ತಿ ಪ್ರದಾನ

ಲೋಕದರ್ಶನ ವರದಿ ಮುಂಡಗೋಡ:ಕರ್ನಾಟಕ ರಾಜ್ಯ ಶಿಕ್ಷಕರ, ಉಪನ್ಯಾಸಕರ ಕ್ರಿಯಾ ಸಮಿತಿ(ರಿ.) ಬೆಂಗಳೂರು ವತಿಯಿಂದ ನೀಡುವ ರಾಜ್ಯ ಮಟ್ಟದ ಶಿಕ್ಷಣ ಸಿರಿ ಪ್ರಶಸ್ತಿಗೆ ತಾಲೂಕಿನ 23…

ಶ್ರೀಬನ್ನಿಮಹಾಂಕಾಳಿ, ಶ್ರೀವೀರಾಂಜನೇಯ ಸ್ವಾಮಿ ಅದ್ಧೂರಿ ಜಾತ್ರಾ ಮಹೋತ್ಸವ

ಲೋಕದರ್ಶನ ವರದಿ ಮುಂಡಗೋಡ:ತಾಲೂಕಿನ ನ್ಯಾಸರ್ಗಿ ಪ್ಲಾಟ್‌ನಲ್ಲಿ ಪ್ರತಿ ವರ್ಷದಂತೆ ಶ್ರೀಬನ್ನಿಮಹಾಂಕಾಳಿ ಹಾಗೂ ಶ್ರೀವೀರಾಂಜನೇಯ ಸ್ವಾಮಿ ಜಾತ್ರಾ ಮಹೋತ್ಸವವು ಮೂರು ದಿನಗಳ ಕಾಲ…

ಉರುಳಿಗೆ ಸಿಲುಕಿ ಬಿದ್ದಿದ್ದ ಕರಡಿಯ ರಕ್ಷಣೆ

ಲೋಕದರ್ಶನ ವರದಿ ಮುಂಡಗೋಡ: ತಾಲೂಕಿನ ಕಾತೂರ ವಲಯದ ಪಾಳಾ ಶಾಖೆಯ ಓರಲಗಿ ಅರಣ್ಯ ಪ್ರದೇಶದಲ್ಲಿ ಗುರುವಾರ ಉರುಳಿ(ಯಾರಿ ಬಳ್ಳಿ)ಗೆ ಸಿಲುಕಿ ಬಿದ್ದಿದ್ದ ಕರಡಿಯೊಂದನ್ನು ಅರಣ್ಯ ಇಲಾಖೆಯ…

ರಾಜ್ಯ ಸರ್ಕಾರದ ಯೋಜನೆಗಳು ಟಿಬೆಟಿಯನ್ನರಿಗೆ ತಲುಪಿವೆ: ರಿಂಚನ್ ಲಾಮೊ

ಲೋಕದರ್ಶನ ವರದಿ ಮುಂಡಗೋಡ: ತಾಲೂಕಿನ ಟಿಬೆಟಿಯನ್ ಕಾಲನಿಯ ಲಾಮಾ ಕ್ಯಾಂಪ್‌ಗೆ ಆಗಮಿಸಿದ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಸದಸ್ಯೆ ರಿಂಚನ್ ಲಾಮೊ ಅವರನ್ನು ತಾಲೂಕಾಡಳಿತ, ಹಿರಿಯ…

ಸುದ್ದಿ ಓದಿ