ಮುಂದಗೋಡ

ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ


ಲೋಕದರ್ಶನ ವರದಿ 

ಮುಂಡಗೋಡ:ತಾಲೂಕಿನ ಕೋಡಂಬಿ ಗ್ರಾಮದ ಹಳ್ಳದ ಮನೆಯ ಬಿಜೆಪಿ ಕಾರ್ಯಕರ್ತರು ಸೋಮವಾರ ಕಾಂಗ್ರೆಸ್ ಪಕ್ಷಕ್ಕೆ ಸೇರೆ​‍್ಡಯಾದರು.  

ಗ್ರಾಮದ ಬಸವರಾಜ ಬಾರ್ಕೇರ, ಅರುಣ ದೊಡ್ಡಬಸಣ್ಣನವರ, ಗುಡ್ಡಪ್ಪ ಶಿವಬಸಣ್ಣನವರ, ಹನುಮಂತ ಬಾಳೇರ, ಗುಡ್ಡಪ್ಪ ತಿರಕಣ್ಣನವರ, ಅನಿಲ ದೊಡ್ಡಬಸಣ್ಣನವರ, ನಿಂಗಪ್ಪ ಡೊಳ್ಳೇಶ್ವರ, ಸಂಜು ದೊಡ್ಡಬಸಣ್ಣನವರ, ದಿನೇಶ ಹೇರೂರ, ಭಾಸ್ಕರ ಅಂಬಿಗೇರ ಹಾಗೂ ಮುಂತಾದವರು ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರೆ​‍್ಡಯಾದರು. 

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಚ್‌.ಎಂ.ನಾಯ್ಕ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಸೋಷಿಯಲ್ ಮೀಡಿಯಾದ ಜಿಲ್ಲಾ ಕಾರ್ಯದರ್ಶಿ ಧರ್ಮರಾಜ ನಡಗೇರ, ಘಟಕದ ಅಧ್ಯಕ್ಷ ಸಿದ್ದಪ್ಪ ಕ್ಯಾರಕಟ್ಟಿ, ರಾಜು ಮಕರವಳ್ಳಿ, ಮಾಲತೇಶ ತಿರಕಣ್ಣನವರ, ಬಸವರಾಜ ಬಡಿಗೇರ, ಆಂಜನಪ್ಪ ಭೋವಿ, ಗುಡ್ಡಪ್ಪ ಶಿವಬಸಣ್ಣನವರ, ಶ್ರೀಕಾಂತ ನಾರ್ವೇಕರ, ಮಂಜುನಾಥ ಭಜಂತ್ರಿ, ಕಷ್ಣಪ್ಪ ರಂಗಮ್ಮನವರ ಹಾಗೂ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ