ಸ್ವಾಮಿ ವಿವೇಕಾನಂದರು ದೇಶದ ಯುವಕರಿಗೆ ಆದರ್ಶ ಪುರುಷ : ವೀರೇಶ್
ಕಾರಟಗಿ 12: ಟಿವಿಎಸ್. ಶೋರೂಂನಲ್ಲಿ ಸ್ವಾಮಿ ವಿವೇಕಾನಂದ ಯುವಕ ಸಂಘದ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಪೂಜಾ ಸಲ್ಲಿಸುವುದರ ಮೂಲಕ ಆಚರಿಸಲಾಯಿತು. ಸಂಘದ ಅಧ್ಯಕ್ಷ…
ಕಾರಟಗಿ 12: ಟಿವಿಎಸ್. ಶೋರೂಂನಲ್ಲಿ ಸ್ವಾಮಿ ವಿವೇಕಾನಂದ ಯುವಕ ಸಂಘದ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಪೂಜಾ ಸಲ್ಲಿಸುವುದರ ಮೂಲಕ ಆಚರಿಸಲಾಯಿತು. ಸಂಘದ ಅಧ್ಯಕ್ಷ…
ಕಾರಟಗಿ 04: ಸರಕಾರಿ ಶಾಲೆಗಳು ಶಿಕ್ಷಣ ಜೊತೆಗೆ ಮಕ್ಕಳಿಗೆ ಉಚಿತವಾಗಿ ಕೇಳಿದ್ದನ್ನು ಕೊಡುವ ಕಾಮದೇನುಯಾಗಿವೆ ಎಂದು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ವಿರೇಶ ಬಡಿಗೆರ ಮಾತನಾಡಿದರು…
ಕಾರಟಗಿ 03: ಮರ್ಲಾನಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಜನ್ಮ ದಿನೋತ್ಸವ ಆಚರಿಸಲಾಯಿತು. ನಂತರ ಮಾತನಾಡಿದ ಪ್ರಶಿಕ್ಷಣಾರ್ಥಿ ರಾಘವೇಂದ್ರ…
ಲೋಕದರ್ಶನ ವರದಿ ಕಾರಟಗಿ 14: ಮಕ್ಕಳಿಗೆ ಬಾಲ್ಯಾವಸ್ಥೆಯಲ್ಲೇ ಶಾಲಾ ಸಂಸ್ಥೆಗಳು ನೈತಿಕ ಶಿಕ್ಷಣ ನೀಡಬೇಕಾದ ಅವಶ್ಯಕತೆಯಿದೆ ಎಂದು ಸ್ವಾಮಿ ವಿವೇಕಾನಂದ ಪಬ್ಲಿಕ್ ಸ್ಕೂಲ್ನ ಅಧ್ಯಕ್ಷ…
ಲೋಕದರ್ಶನ ವರದಿ ಗಂಗಾವತಿ 18: ದೇಶದ 1265000 ಸಾವಿರ ಶಾಲೆಗಳಲ್ಲಿ 12 ಕೋಟಿ ಮಕ್ಕಳಿಗೆ 26 ಲಕ್ಷ ಮಹಿಳೆಯರು ಪ್ರತಿ ದಿನ ತಪ್ಪದೇ ಅಡುಗೆ ಮಾಡಿ ಊಟ ಬಡಿಸುತ್ತಿದ್ದಾರೆ. ಅದೇ ರೀತಿ…
ಲೋಕದರ್ಶನ ವರದಿ ಕಾರಟಗಿ 18: ಗ್ರಾಹಕರೇ ನಮ್ಮ ಬಂಧು ಬಳಗ ನಾವು ಕಾರ್ಯ ನಿರ್ವಹಿಸುವ ಸಂಸ್ಥೆಯೆ ನಮ್ಮ ಜೀವನೊಪಾಯಕ್ಕೆ ಅನ್ನ ನೀಡುವ ದೇವರು ಎಂದು ವರ್ಗಾವಣೆಗೊಂಡ ಮರ್ಲಾನಹಳ್ಳಿ…
ಗದಗ 25: ತಂಬಾಕು ನಿಯಂತ್ರಣದ ಕುರಿತು ಜಾಗೃತಿ ಮೂಡಿಸಲು ಜಿಲ್ಲೆಯ ಶಿಕ್ಷಣ ಸಂಸ್ಥೆ ಹಾಗೂ ಸರಕಾರಿ ಕಚೇರಿಗಳಲ್ಲಿ ಎಲ್ಲೋ ಲೈನ್ ( ಥಿಜಟಟಠತಿ ಟಟಿಜ ) ಕಡ್ಡಾಯವಾಗಿ ಅಳವಡಿಸಬೇಕೆಂದು…
ಲೋಕದರ್ಶನ ವರದಿ ಕಾರಟಗಿ 15: ಫಾರಂ 3. ಕೊಡುವಂತೆ ಮಹಿಳೆಯೊಬ್ಬಳು ಪುರಸಭೆ ಸಿಬ್ಬಂದಿಯನ್ನು ಅಳುತ್ತ ಕೇಳುತ್ತಿರುವ ಘಟನೆ ಮಂಗಳವಾರ ನಡೆದಿದೆ. ಪಟ್ಟಣದ 7ನೇ ವಾಡರ್ಿನ ನಿವಾಸಿ…
ಲೋಕದರ್ಶನ ವರದಿ ಕಾರಟಗಿ 14: ಡಾ. ಬಾಬಾ ಸಾಹೇಬ್ ಅಂಬೇಡ್ಕರರು ದೇಶಕ್ಕೆ ಅಪಾರವಾದ ಕೊಡುಗೆ ನೀಡುವ ಮೂಲಕ ಮಹಾನ್ ನಾಯಕರಾಗಿ ಸಂವಿಧಾನ ಶಿಲ್ಪಿ ಎನಿಸಿಕೊಂಡರು ಎಂದು ರಾಜ್ಯ ಛಲವಾದಿ…