ಬದಲಾಗುತ್ತಿರುವ ವಾತಾವರಣಕ್ಕೆ ತಕ್ಕಂತೆ ರೈತರು ಬದಲಾಗಬೇಕು: ಬಸವರಾಜ ಬೊಮ್ಮನಾಳ
ಯಲಬುರ್ಗಾ ಡಿ ೨೬ : ತಾಲೂಕು ರೈತರು ಬದಲಾವಣೆ ಬಯಸಬೇಕು ಬದಲಾಗುತ್ತಿರುವ ವಾತಾವರಣಕ್ಕೆ ತಕ್ಕಂತೆ ರೈತರು ಕೂಡ ತಮ್ಮ ವ್ಯವಸಾಯದ ರೀತಿ ನೀತಿಯು ಬದಲಾಗಬೇಕು ಇಲ್ಲಿನ ರೈತರು ಕೃಷಿ ಮಾಡುವ…
ಯಲಬುರ್ಗಾ ಡಿ ೨೬ : ತಾಲೂಕು ರೈತರು ಬದಲಾವಣೆ ಬಯಸಬೇಕು ಬದಲಾಗುತ್ತಿರುವ ವಾತಾವರಣಕ್ಕೆ ತಕ್ಕಂತೆ ರೈತರು ಕೂಡ ತಮ್ಮ ವ್ಯವಸಾಯದ ರೀತಿ ನೀತಿಯು ಬದಲಾಗಬೇಕು ಇಲ್ಲಿನ ರೈತರು ಕೃಷಿ ಮಾಡುವ…
ಯಲಬುರ್ಗಾ ಡಿಸೆಂಬರ್.೨೩: ಮಹಿಳೆಯರಿಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಅನೇಕ ಸೌಲಭ್ಯಗಳಿದ್ದು, ಸಂಬAದಿಸಿದವರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಿ ಎಂದು ಇಲಾಖೆಯ ಜಿಲ್ಲಾ…
ಯಲಬುರ್ಗಾ ಡಿಸೆಂಬರ್.೦೫: ತಾಲೂಕಿನ ಗ್ರಾಮ ಪಂಚಾಯಿತಿಯ ಸರ್ವಾಂಗೀಣ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿ ಗ್ರಾ.ಪಂ. ಹಿಡಿಯಲ್ಲು ತಾವೆಲ್ಲರು…
ಯಲಬುರ್ಗಾ ಡಿಸೆಂಬರ್.05: ತಾಲ್ಲೂಕಿನ ಕರಮುಡಿ ಗ್ರಾಮದ ಹಿರಿಯ ವೈದ್ಯರು .ಗ್ರಾ.ಪಂ.ಮಾಜಿ ಸದಸ್ಯರು ಹಾಗೂ ರಂಗ ಕಲಾವಿದರುಗಳಾದ ಡಾಕ್ಟರ್ ಕಾಶೀನಾಥ್ ಕುಕನೂರು (೮೫) ಇವರು. ಇಂದು…
ಯಲಬುರ್ಗಾ 7: ತಾಲೂಕಿನ ಹುಲೇಗುಡ್ಡ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ವಾಲ್ಮೀಕಿ ಸಮಾಜದ ತಾಲೂಕಾಧ್ಯಕ್ಷ ಮಾನಪ್ಪ ಪೂಜಾರ್ ಚಾಲನೆ ನೀಡಿದರು…
ಯಲಬುರ್ಗಾ ನವೆಂಬರ್ 4: ಸಮಾಜದ ಅಂಕು ಡೊಂಕುಗಳನ್ನು ತಿದ್ದುವ, ಕಣ್ಣಿಗೆ ಕಾಣದನ್ನು ಪ್ರಚಾರಪಡಿಸುವ ಮತ್ತು ಅಧಿಕಾರಿಗಳಿಗೆ, ಸರ್ಕಾರಕ್ಕೆ ಉತ್ತಮ ಆಡಳಿತ ನಡೆಸುವಂತೆ ತೋರಿಸಿ…
ಯಲಬುರ್ಗಾ ಅಕ್ಟೋಬರ್ 07: ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆಯಿಂದ ಸಹಾಯಧನ ದಡಿ ಬಿತ್ತನೆ ಬೀಜಗಳ ವಿತರಣೆಗೆ…
ಯಲಬುರ್ಗಾ ಅಕ್ಟೋಬರ್ 05: ಪಟ್ಟಣದ ಬೇವೂರು ರಸ್ತೆಗೆ ಹೊಂದಿಕೊಂಡಿರುವ ಬಸವಲಿಂಗೇಶ್ವರ (ಆಶ್ರಯ) ಕಾಲೋನಿಯಲ್ಲಿ ಚಿಕ್ಕ ಮಕ್ಕಳ ವಿಧ್ಯಾಭ್ಯಾಸದ ದೃಷ್ಠಿಯಿಂದ ಕಾಲೋನಿಯಲ್ಲಿ ಒಂದ ರಿಂದ…
ಯಲಬುರ್ಗಾ ಅಕ್ಟೋಬರ್ 03: ಪಟ್ಟಣದ 12 ನೇ ಅಂಗನವಾಡಿ ಕೇಂದ್ರದಲ್ಲಿ 6 ತಿಂಗಳ ದಿಂದ 6 ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆ ಶನಿವಾರ ನಡೆಯಿತು. ಪಟ್ಟಣದ ಸಾರ್ವಜನಿಕ ಸರಕಾರಿ…
ಆರೊಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಅಂಗನವಾಡಿ ಕಾರ್ಯಕರ್ತರ ಕಾರ್ಯ ಶ್ಲಾಘನೀಯ -ಉಮೇಶ ಹಿರೇಮಠ ಯಲಬುರ್ಗಾ ಅಕ್ಟೋಬರ್ 03: ತಾಯಿ ಮತ್ತು ಮಗುವಿನ ಉತ್ತಮ ಆರೋಗ್ಯ, ಸ್ವಾಸ್ತ್ಯ…
ಯಲಬುರ್ಗಾ ಸೆಪ್ಟೆಂಬರ್ ೩೦: ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪಟ್ಟಣದಲ್ಲಿ ಹಲವು ಕಡೆಗಳಲ್ಲಿ ಜನರು ಮಾಸ್ಕ್ ಇಲ್ಲದೆ ಓಡಾಡುತ್ತಿದ್ದರು. ಅಗತ್ಯ ಸಾಮಗ್ರಿಗಳ…
ಯಲಬುರ್ಗಾ ಸೆಪ್ಟೆಂಬರ್ 29 : ಪಟ್ಟಣದ 1 ಮತ್ತು 3 ನೇ ಅಂಗನವಾಡಿ ಕೇಂದ್ರದಲ್ಲಿ 0 ದಿಂದ 6 ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆ ಮಂಗಳವಾರ ನಡೆಯಿತು. ಇಲ್ಲಿಯ ಸಾರ್ವಜನಿಕ ಸರಕಾರಿ…