ಎಲಬುರ್ಗ

ಪಟ್ಟಣದ ನಿವಾಸಿಗಳು ಸ್ವಚ್ಛತೆಗೆ ಸಹಕಾರ ನೀಡಿ: ಪಪಂ ಆಡಳಿತಾಧಿಕಾರಿಗಳು ಶ್ರೀಶೈಲ್

ಲೋಕದರ್ಶನ ವರದಿ ಯಲಬುರ್ಗಾ 08: ಪಟ್ಟಣವನ್ನು ಅತ್ಯಂತ ಸುಂದರವಾಗಿಡಲು ನಮ್ಮ ಪಟ್ಟಣ ಪಂಚಾಯತಿಯ ಪೌರಕಾಮರ್ಿಕರು ಹಗಲಿರುಳು ಶ್ರಮಿಸುತ್ತಿದ್ದು ಅವರಿಗೆ ಪಟ್ಟಣದ ನಿವಾಸಿಗಳು ಸಹಕಾರ…

ತಾಲೂಕಿನ ಅಭಿವೃದ್ಧಿಯೇ ನನ್ನ ಗುರಿ: ಶಾಸಕ ಹಾಲಪ್ಪ ಆಚಾರ

ಲೋಕದರ್ಶನ ವರದಿ ಯಲಬುರ್ಗಾ 05: ನಮ್ಮ ತಾಲೂಕನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸುವ ಗುರಿಯನ್ನ ಹೊಂದಿದ್ದು ಅದಕ್ಕೆ ಸ್ಥಳೀಯರ ಸಹಕಾರ ಮುಖ್ಯವಾಗಿದೆ ಎಂದು ಶಾಸಕ ಹಾಲಪ್ಪ ಆಚಾರ…

ಶಾಲೆಯ ಅಭಿವೃದ್ಧಿಗೆ ಪಾಲಕರ ಸಹಕಾರ ಅಗತ್ಯ: ತಾಲೂಕಾ ಅಕ್ಷರ ದಾಸೋಹ ಅಧಿಕಾರಿ ಕಳ್ಳಿ

ಲೋಕದರ್ಶನ ವರದಿ ಯಲಬುರ್ಗಾ 05: ಶೈಕ್ಷಣಿಕವಾಗಿ ಮುಂದೆ ಬರಬೇಕಾದರೆ ಆಯಾ ಗ್ರಾಮದ ಸಾರ್ವಜನಿಕರ ಸಹಾಯ, ಸಹಕಾರ ಅತ್ಯಗತ್ಯವಾಗಿದೆ ಎಂದು ತಾಲೂಕಾ ಅಕ್ಷರ ದಾಸೋಹ ಅಧಿಕಾರಿ ಎಫ್.ಎಂ.ಕಳ್ಳಿ…

'ಮನುಷ್ಯನ ಜೀವಾಳವೇ ಸಂಸ್ಕೃತಿ ಸಂಸ್ಕಾರ'

ಲೋಕದರ್ಶನ ವರದಿ ಯಲಬುರ್ಗಾ : ಮನಷ್ಯನ ಜೀವಾಳವೆ ಸಂಸ್ಕಾರ, ಮಕ್ಕಳು ಸಂಸ್ಕೃತಿ ಸಂಸ್ಕಾರವಂತರಾಗಬೇಕು ಎಂದು ಕಲ್ಲೂರ ಗ್ರಾಮದಲ್ಲಿ ನ. 16ರಂದು ಶನಿವಾರ ರಾತ್ರಿ 8.30ಕ್ಕೆ…

ಕನಕದಾಸರ ಆದರ್ಶ ಪಾಲಿಸಿ: ಜಿಪಂ ಸದಸ್ಯೆಗುಳಗಣ್ಣನವರ

ಲೋಕದರ್ಶನ ವರದಿ ಯಲಬುರ್ಗಾ: ಆಗಾದವಾದ ಪಾಂಡಿತ್ಯ ಉಳ್ಳವರು ಭಕ್ತ ಶ್ರೇಷ್ಠ ಕನಕದಾಸರು ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಾವು ಮುನ್ನಡೆಯಬೇಕು ಎಂದು ಜಿಪಂ ಸದಸ್ಯೆ ಗಂಗಮ್ಮ ಈಶಣ್ಣ…

ಪೈಗಂಬರರ ಮಾರ್ಗದರ್ಶನದಂತೆ ನಡೆಯೋಣ: ಸಮಾಜದ ಮುಖಂಡ ಬುಲ್ಡಿಯಾರ

ಲೋಕದರ್ಶನ ವರದಿ ಯಲಬುರ್ಗಾ: ಮುಸ್ಲಿಂ ಸಮಾಜದಲ್ಲಿ ಜನಿಸಿದ ಪ್ರತಿಯೊಬ್ಬರು ಸಹಿತ ಮೊಹಮ್ಮದ್ ಪೈಗಂಬರ್ ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುವ ಅವಶ್ಯಕತೆ ತುಂಬಾ ಇದೆ ಎಂದು ಸಮಾಜದ…

ಒಳಿತನ್ನು ಮಾಡುವುದೇ ಮನುಷ್ಯನ ಧರ್ಮ: ಯಶವಂತ ಶರಣರು

ಲೋಕದರ್ಶನ ವರದಿ ಯಲಬುರ್ಗಾ : ಶರಣರು ನಮಗೆ ಹಾಕಿ ಕೊಟ್ಟಂತಹ ಸನ್ಮಾರ್ಗದಲ್ಲಿ ನಡೆದರೆ ಮಾತ್ರ ನಮಗೆ ಸ್ವರ್ಗಪ್ರಾಪ್ತಿಯಾಗುತ್ತದೆ ಎಂದು ಯಶವಂತ ಶರಣರು ಹೇಳಿದರು. ತಾಲೂಕಿನ ವಣಗೇರಿ…

ಶ್ರ್ರದ್ಧೆ ಭಕ್ತಿಯಿಂದ ದೇವರ ಸ್ಮರಣೆ ಮಾಡಿ

ಲೋಕದರ್ಶನ ವರದಿ ಯಲಬುರ್ಗಾ : ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಬರುವಂತಹ ಕಷ್ಟಗಳ ನಿವಾರಣೆಗೆ ಶ್ರದ್ದೇ ಹಾಗೂ ಭಕ್ತಿಯಿಂದ ದೇವರ ಸ್ಮರಣೆ ಮಾಡಬೇಕು ಅಂದಾಗ ನಿಮ್ಮ ಭಕ್ತಿಗೆ ಬೆಲೆ…

ದಲಿತ ಬಾಲಕಿಯ ಅತ್ಯಾಚಾರ ಕೋಲೆ ಖಂಡಿಸಿ ಪ್ರತಿಭಟನೆ

ಲೋಕದರ್ಶನ ವರದಿ ಯಲಬುರ್ಗಾ: ಇತ್ತಿಚೀಗೆ ರಾಜ್ಯದಲ್ಲಿ ದಲಿತ ಹೆಣ್ಣು ಮಕ್ಕಳನ್ನೇ ಗುರಿಯಾಗಿಸಿಕೊಂಡು ಅತ್ಯಾಚಾರ ಮಾಡಿ ಕೋಲೆ ಮಾಡಲಾಗುತ್ತಿದೆ ಇದರಿಂದ ದಲಿತರು ನೆಮ್ಮದಿಯಿಂದ ಬದುಕಲು…

'ಕಾಲಕ್ಕನುಗುಣವಾಗಿ ರೈತ ಜಾಗೃತಿ ಅವಶ್ಯ

ಲೋಕದರ್ಶನ ವರದಿ ಯಲಬುರ್ಗಾ 23: ರೈತರು ಕಾಲಕ್ಕೆ ಅನುಗುಣವಾಗಿ ಯಾವುದೇ ರೀತಿಯ ಬದಲಾವಣೆ ಮತ್ತು ಜಾಗೃತಿಹೊಂದದೇ ಇರುವುದೇ ಇಂದಿಗೂ ರೈತ ಶೋಷಣೆಯ ವ್ಯಕ್ತಿಯಾಗಿರುವದು ವಿಪಚಿರ್ಾಸ ಎಂದು…

'ಪ್ರತಿಯೊಬ್ಬ ವ್ಯಕ್ತಿ ಜಾನಪದ ಕಲೆ ಉಳಿಸಲು ಮುಂದಾಗಬೇಕು'

ಲೋಕದರ್ಶನ ವರದಿ ಯಲಬುರ್ಗಾ 14: ತಾಲೂಕ ತರಲಕಟ್ಟಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಶ್ರೀ ಮಹರ್ಷ ವಾಲ್ಮೀಕಿ ಸಮುದಾಯ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶೇಷ ಘಟಕ ಗುರು…

ಸರಕಾರಿ ಸೌಲಭ್ಯಗಳನ್ನು ಒದಗಿಸಲು ಬದ್ಧ: ಆಚಾರ

ಲೋಕದರ್ಶನ ವರದಿ ಯಲಬುರ್ಗಾ 07: ನಮ್ಮ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಬರುವ ಅನುಧಾನವನ್ನು ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುವದರ ಮೂಲಕ ಜನತೆಗೆ ಅನುಕೂಲ ಕಲ್ಪಿಸಲಾಗುವದು…

ಸುದ್ದಿ ಓದಿ