ಎಲಬುರ್ಗ

ಕ್ಷಯರೋಗ ಪತ್ತೆ ಜಾಗೃತಿ ಜಾಥಾ ಕಾರ್ಯಕ್ರಮ

ಲೋಕದರ್ಶನ ವರದಿ ಯಲಬುರ್ಗಾ 13: ತಾಲೂಕಿನ ಕರಮುಡಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಬಂಡಿಹಾಳ ಇವರ ವತಿಯಿಂದ ಶಾಂತಮ್ಮ ಶರಣಪ್ಪ ಕಂಪಗೌಡ್ರ ಸರಕಾರಿ ಪ್ರೌಢ ಶಾಲೆ ಶಾಲಾ…

ಕಾರ್ಯಕರ್ತರ ಶ್ರಮದಿಂದ ಪಕ್ಷ ಸಂಘಟನೆಯಾಗುತ್ತದೆ: ರತನ್

ಲೋಕದರ್ಶನ ವರದಿ ಯಲಬುರ್ಗಾ 06: ಸದಸ್ಯತ್ವ ಅಭಿಯಾನದ ಮೂಲಕ ಎಲ್ಲಾ ವರ್ಗದ ಜನರನ್ನು ಸದಸ್ಯತ್ವ ಮಾಡುವ ಮೂಲಕ ಒಂದುಗೂಡಿಸಿ ಪಕ್ಷದ ಶಕ್ತಿಯನ್ನು ಇನ್ನಷ್ಟು ಬಲಪಡಿಸಬೇಕಾಗಿದೆ ಅದಕ್ಕೆ…

ಕುಟುಂಬ ಕಲ್ಯಾಣ ವಿಧಾನ, ಆರೋಗ್ಯ ಜಾಗೃತಿ ಕಾರ್ಯಕ್ರಮ

ಲೋಕದರ್ಶನ ವರದಿ ಯಲುಬುರ್ಗಾ 06: ಕುಟುಂಬ ಕಲ್ಯಾಣ ವಿಧಾನಗಳ ಕುರಿತು 'ಚಿಕ್ಕ ಕುಟುಂಬ ಸುಖಿ ಕುಟುಂಬ' ಅದರಿಂದ ಮನೆಯ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ, ಮಕ್ಕಳಿಗೆ ಅಗತ್ಯ…

ವಿದ್ಯಾರ್ಥಿ ನಿ ಮೇಲೆ ದೌರ್ಜನ್ಯವೆಸಗಿದವರ ಮೇಲೆ ಕ್ರಮಕ್ಕೆ ಆಗ್ರಹ

ಲೋಕದರ್ಶನ ವರದಿ ಯಲುಬುರ್ಗಾ 05: ರಾಜ್ಯದ ಪುತ್ತೂರಿನ ವಿದ್ಯಾಥರ್ಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಭಾರತ ವಿದ್ಯಾರ್ಥಿ ಪರಿಷತ್(ಎಸ್ಎಪ್ ಐ) ತಿವ್ರವಾಗಿ ಖಂಡಿಸುತ್ತದೆ ಎಂದು…

ಗ್ರಾಪಂನ ಸೌಲಭ್ಯಗಳನ್ನ ಪಡೆಯಬೇಕು: ಪಿಡಿಒ ಕಟ್ಟಿಮನಿ

ಲೋಕದರ್ಶನ ವರದಿ ಯಲಬುರ್ಗಾ 26: ಪ್ರತಿಯೊಂದು ವಾರ್ಡನಲ್ಲಿರುವ ಸಮಸ್ಯೆಗಳನ್ನ ನಮ್ಮ ಗಮನಕ್ಕೆ ತಂದರೆ ಆದಷ್ಟು ಶಿಘ್ರವಾಗಿ ನಿಮ್ಮ ಸಮಸ್ಯೆಗೆ ಪರಿಹಾರವನ್ನು ನೀಡುತ್ತೇವೆ ಎಂದು ಪಿಡಿಒ…

ಶಾಲಾ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಕಲ್ಪಿಸಿ: ಕರವೇ ಯುವಸೇನೆ ತಾಲೂಕ ಘಟಕದ ಗೌರವ ಅಧ್ಯಕ್ಷ ಕಲ್ಲೇಶ

ಲೋಕದರ್ಶನ ವರದಿ ಯಲಬುರ್ಗಾ 25: ವಿವಿಧ ಗ್ರಾಮಗಳ ವಿದ್ಯಾರ್ಥಿಗಳು ಪ್ರತಿ ನಿತ್ಯ ಕುಕನೂರು ತಾಲೂಕಿನ ಇಟಗಿ ಗ್ರಾಮದ ಆದರ್ಶ ಶಾಲೆಗೆ ಬಸ್ ಸೌಲಭ್ಯ ಅತ್ಯಂತ ಕಡಿಮೆ ಇದ್ದು ಇದರ ಬಗ್ಗೆ…

ಯಲುಬುರ್ಗಾ: ಪರಿಸರ ರಕ್ಷಣೆ ನಮ್ಮ ಹೊಣೆ: ಪಪಂ ಸದಸ್ಯ ವಸಂತ

ಲೋಕದರ್ಶನ ವರದಿ ಯಲುಬುರ್ಗಾ 15: ದಿನ ಕಳೆದಂತೆ ಪರಿಸರ ತುಂಬಾ ಆಳಾಗುತ್ತಿದ್ದು ಗಿಡ ಮರಗಳನ್ನು ಬೆಳೆಸಿ ರಕ್ಷಣೆ ಮಾಡದೆ ಇದ್ದರೆ ಮುಂದಿನ ಪಿಳಿಗೆಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು…

ಯಲುಬುರ್ಗ : ಕಾರ್ನಾಡ ಬಹುಮುಖ ವ್ಯಕ್ತಿತ್ವದ ಪ್ರತಿರೂಪ: ಪಾಟೀಲ್

ಲೋಕದರ್ಶನ ವರದಿ ಯಲುಬುರ್ಗ 10: ನಮ್ಮನ ಅಗಲಿದ ಹಿರಿಯ ಸಾಹಿತಿ ಗಿರಿಶ ಕಾರ್ನಾಡ ಬಹುಮುಖ ವ್ಯಕ್ತಿತ್ವದ ಪ್ರತಿರೂಪವಾಗಿದ್ದು ಅವರ ಅಗಲಿಕೆ ಕರ್ನಾಟಕ ಹಾಗೂ ಇಡೀ ದೇಶಕ್ಕೆ ಚಂಡಮಾರುತ…

ಯಲಬುರ್ಗಾ: ಚಿಕ್ಕವಂಕಲಕುಂಟಾ ಆಂಜನೇಯ ದೇವಸ್ಥಾನಕ್ಕೆ ಯಡಿಯೂರಪ್ಪ ಭೇಟಿ

ಲೋಕದರ್ಶನ ವರದಿ ಯಲಬುರ್ಗಾ 09: ರಾಜ್ಯದಲ್ಲಿ ಭೀಕರ ಬರಗಾಲಬಿದ್ದರೂ ಮುಖ್ಯಮಂತ್ರಿ ಪ್ರವಾಸ ಮಾಡದೇ ಹೊಟೇಲಿನಲ್ಲಿ ಗುತ್ತಿಗೆದಾರರ ಜೊತೆ ಮಜಾ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ…

ಯಲಬುರ್ಗಾ: ಕ್ರೀಡೆಯಿಂದ ಮನುಷ್ಯನ ಆರೋಗ್ಯ ವೃದ್ಧಿ: ಸಿಪಿಐ ರಮೇಶ

ಲೋಕದರ್ಶನ ವರದಿ ಯಲಬುರ್ಗಾ 08: ಪ್ರತಿಯೊಬ್ಬರು ಅತ್ಯಂತ ಅವಶ್ಯವಾಗಿ ಕ್ರೀಡೆಯಲ್ಲಿ ಭಾಗವಹಿಸಬೇಕು ಅಂದಾಗ ಆರೋಗ್ಯವಂತರಾಗಿ ಜೀವನ ಸಾಗಿಸಬಹುದು ಎಂದು ಯಲಬುಗರ್ಾ ಸಿಪಿಐ ರಮೇಶ ರೋಟ್ಟಿ…

ಯಲುಬುರ್ಗ : ಕೆರೆ ಅಭಿವೃದ್ಧಿ ಮಾಡುವದು ಅವಶ್ಯಕ: ಶಾಸಕ ಆಚಾರ

ಲೋಕದರ್ಶನ ವರದಿ ಯಲುಬುರ್ಗ 26: ನಮ್ಮ ತಾಲೂಕಿನಲ್ಲಿ ಕೆರೆಗಳ ಅಭಿವೃದ್ಧಿಯ ಪರ್ವ ಪ್ರಾರಂಭವಾಗಿದೆ ಅದು ನಮ್ಮ ಜಿಲ್ಲೆಯ ಗವಿಸಿದ್ದೇಶ್ವರ ಮಹಾಸ್ವಾಮೀಗಳ ಆಶಿರ್ವಾದ್ ದದಿಂದ ಸಾಕಷ್ಟು…

ಯಲಬುರ್ಗಾ: ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸಿರಿ: ರಾಯರಡ್ಡಿ

ಲೋಕದರ್ಶನ ವರದಿ ಯಲಬುರ್ಗಾ 03: ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬರುವದು ನಿಶ್ಚಿತವಾಗಿದೆ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು. ಪಟ್ಟಣದ…

ಸುದ್ದಿ ಓದಿ