ಎಲಬುರ್ಗ

ಕಾಂಗ್ರೆಸ್ನವರು ಮಾಡಿರುವ ಆರೋಪಗಳು ಸುಳ್ಳು: ವೀರಣ್ಣ

ಲೋಕದರ್ಶನ ವರದಿ ಯಲಬುಗರ್ಾ 09: ನಮ್ಮ ತಾಲೂಕಿಗೆ ಹೈದ್ರಾಬಾದ್ ಕನರ್ಾಟಕ ಅಭಿವೃದ್ಧಿ ಮಂಡಳಿಯಿಂದ ಶಾಸಕರಿಗೆ 30 ಕೋಟಿ ಅನುಧಾನ ಬಂದಿದೆ ಹೊರತು ರಾಜ್ಯ ಸರಕಾರದಿಂದ ಅಲ್ಲಾ…

ಜಿಲ್ಲಾ ಪಂಚಾಯತಿ ಸದಸ್ಯರಿಂದ ನರೇಗಾ ಕಾಮಗಾರಿ ಪರಿವೀಕ್ಷಣೆ

ಲೋಕದರ್ಶನ ವರದಿ ಯಲಬುಗರ್ಾ 01: ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿಯನ್ನು ಗ್ರಾಮ ಪಂಚಾಯತಿಯ…

ಕರಮುಡಿ ಗ್ರಾಪಂಗೆ ನೂತನ ಅಧ್ಯಕ್ಷರಾಗಿ ಮಂಜುನಾಥ ಆಯ್ಕೆ

ಲೋಕದರ್ಶನ ವರದಿ ಯಲಬುಗರ್ಾ 30: ಸುಮಾರು ಒಂದು ತಿಂಗಳುಗಳಿಂದ ಬಾರಿ ಕುತೂಹಲಕ್ಕೆ ಕಾರಣವಾಗಿದ್ದ ಕರಮುಡಿ ಗ್ರಾಪಂಗೆ ಸ್ಥಳೀಯ ಸದಸ್ಯ ಮಂಜುನಾಥ ಕುಕನೂರು ಅಧ್ಯಕ್ಷರಾಗಿ ಆಯ್ಕೆಯಾದರು…

ಬೆಂಕಿ ತಗುಲಿ ಬಣವಿ ಭಸ್ಮ

ಲೋಕದರ್ಶನ ವರದಿ ಯಲಬುಗರ್ಾ 11: ನಗರದ ಒಂದನೇ ವಾರ್ಡನಲ್ಲಿ ಆಕಸ್ಮೀಕ ಬೆಂಕಿ ತಗುಲಿ ಬಣವಿಗಳು ಭಸ್ಮವಾದ ಘಟನೆ ನಡೆದಿದೆ. ರಾಮಪ್ಪ ಕಲ್ಲಪ್ಪ ಹೂಗಾರ ಹಾಗೂ ಮಾರುತಿ ಬಸಪ್ಪ ಅಮಿನಗಡ…

ಪ್ರತಿ ಕೇಂದ್ರಕ್ಕೆ ಇನ್ನೊಬ್ಬ ಸಹಾಯಕಿಯರನ್ನು ನೇಮಿಸಿ: ವರಲಕ್ಷ್ಮೀ

ಲೋಕದರ್ಶನ ವರದಿ ಯಲಬುಗರ್ಾ 10: ಪ್ರತಿ ಕೇಂದ್ರಕ್ಕೆ ಇನ್ನೋಬ್ಬ ಸಹಾಯಕಿಯರನ್ನು ನೇಮಿಸಬೇಕು ಹಾಗೂ ಅದಕ್ಕೆ ಅಗತ್ಯವಾಗಿ ಬೇಕಾಗಿರುವ ಮೂಲಭೂತ ಸೌಲಭ್ಯಗಳನ್ನ ಒದಗಿಸಬೇಕು ಎಂದು…

ಪಪಂ ಮಾಜಿ ಅಧ್ಯಕ್ಷೆ ಭಾಗೀರಥಿ ಜೋಗಿನ ವಿರುದ್ಧ ಪ್ರಕರಣ ದಾಖಲು

ಲೋಕದರ್ಶನ ವರದಿ ಯಲಬುಗರ್ಾ 09: ಪಟ್ಟಣದ ನಾಲ್ಕನೇ ವಾರ್ಡನಲ್ಲಿರುವ ಒಂದನೇ ಅಂಗನವಾಡಿ ಕೇಂದ್ರವನ್ನು ಒತ್ತುವರಿ ಮಾಡಿಕೊಂಡು ಈ ಕೇಂದ್ರ ನನ್ನದೇ ಎನ್ನುತ್ತಿದ್ದ ಪಪಂ ಮಾಜಿ ಅಧ್ಯಕ್ಷೆ…

ಅಧಿಕಾರಿಗಳು ನಿಷ್ಠೆಯಿಂದ ಕೆಲಸ ಮಾಡಿ ಇಲ್ಲಾ ಮನೆಗೆ ನಡೆಯಿರಿ: ಹಾಲಪ್ಪ ಎಚ್ಚರಿಕೆ

ಲೋಕದರ್ಶನ ವರದಿ ಯಲಬುಗರ್ಾ 06: ಗ್ರಾಮ ಪಂಚಾಯತ ಪಿಡಿಓಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ನೀವು ಕರ್ತವ್ಯ ನಿರ್ವಹಿಸುವ ಹಳ್ಳಿಗಳ್ಳಿ ವಾಸ್ತವ್ಯ ಹೂಡದೆ ಕೇವಲ ಪಟ್ಟಣದಲ್ಲಿ ಇದ್ದರೆ…

ರೈತರಿಗೆ ಶೀಘ್ರವಾಗಿ ಬರ ಪರಿಹಾರ ಒದಗಿಸಿ: ದ್ಯಾಮನಗೌಡ್ರ

ಲೋಕದರ್ಶನ ವರದಿ ಯಲಬುಗರ್ಾ 05: ತಾಲೂಕಿನಲ್ಲಿ ಹಿಂಗಾರು ಮತ್ತು ಮುಂಗಾರು ಬಿತ್ತನೆಯಲ್ಲಿ ಶೇ 46% ಮಳೆ ಕೊರತೆಯಿಂದಾಗಿ ಬೆಳೆಹಾನಿಯಾಗಿದೆ ಹಾನಿಯಾದ ಜಮೀನುಗಳಿಗೆ ಬೇಟಿ ನೀಡಿ ಜಿಪಿಎಸ್…

ಅಂಗನವಾಡಿ ಒತ್ತುವರಿ ತೆರೆವುಗೋಳಿಸಲು ತಹಶೀಲ್ದಾರ ಆದೇಶ

ಲೋಕದರ್ಶನ ವರದಿ ಯಲಬುಗರ್ಾ 02: ನಗರದ ಐದನೇ ವಾರ್ಡನಲ್ಲಿರುವ ಒಂದನೇ ಅಂಗನವಾಡಿಯ ಕೇಂದ್ರವು ಸರಕಾರಿ ರಸ್ತೆಯಲ್ಲಿದ್ದು ಇದಕ್ಕೆ ಅಡ್ಡಿ ಮಾಡಿದರೆ ಕಾನೂನು ಪ್ರಕಾರ ಕಠಿಣ ಕ್ರಮಕ್ಕೆ…

ಸಮಸ್ಯೆಗಳ ಆಗರ ಯಲಬುಗರ್ಾ ಬಸ್ ನಿಲ್ದಾಣ

ಶ್ಯಾಮಿದಸಾಬ ತಾಳಕೇರಿ ಲೋಕದರ್ಶನ ವರದಿ ಯಲಬುಗರ್ಾ 28: ತಾಲೂಕಾ ಕೇಂದ್ರ ಬಸ್ ನಿಲ್ದಾಣದ ಪಟ್ಟಣದಲ್ಲಿರುವ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸರಿಯಾಗಿ ಮೂಲಭೂತ…

ಮಕ್ಕಳ ಬೆಳವಣಿಗೆಗೆ ಪಾಲಕರ ಸಹಕಾರ ಅಗತ್ಯ: ಭಾವಿಮನಿ

ಲೋಕದರ್ಶನ ವರದಿ ಯಲಬುಗರ್ಾ24: ನಮ್ಮ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಬೇಕಾದರೆ ಅಂಗನವಾಡಿಗಳ ಜೋತೆ ಪಾಲಕರ ಸಂಬಂದ ಉತ್ತಮವಾಗಿರಬೇಕು ಅಂದಾಗ ಮಕ್ಕಳ ಬೆಳವಣಿಗೆ ಸಾದ್ಯ ಎಂದು ಪಪಂ…

ಪಿಎಲ್ಡಿ ಬ್ಯಾಂಕನಲ್ಲಿ ಹಣ ದುರುಪಯೋಗ

ಶ್ಯಾಮೀದಸಾಬ ತಾಳಕೇರಿ ಲೋಕದರ್ಶನ ವರದಿ ಯಲಬುಗರ್ಾ 22: ಸಹಕಾರಿ ಕ್ಷೇತ್ರ ಎನ್ನುವದು ರೈತರ ಪಾಲಿಗೆ ವರದಾನವೆಂಬ ಗಾದೆ ಇದೆ ಆದರೆ ಯಲಬುಗರ್ಾ ನಗರದಲ್ಲಿ ಪಿಎಲ್ಡಿ ಬ್ಯಾಂಕ್ ಈ ಮಾತಿಗೆ…

ಸುದ್ದಿ ಓದಿ