ಅಂಗನವಾಡಿ ಶಾಲೆಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ
ಯಲಬುರ್ಗಾ ಜ.31: ಪಟ್ಟಣದ ಬಸವೇಶ್ವರ ನಗರದ 12ನೇ ಅಂಗನವಾಡಿ ಶಾಲೆಯಲ್ಲಿ ಬಾನುವಾರ ಪಲ್ಸ್ ಪೋಲಿಯೋ ಕಾರ್ಯಕ್ರಮ ನೆಡೆಯಿತು ಪಪಂ.ಸದಸ್ಯೆ ವಿಜಯಲಕ್ಷ್ಮಿ ಬೇಲೇರಿ ಮಗುವಿಗೆ ಪೋಲಿಯೋ ಹನಿ ನೀಡುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪಪಂ. ಮಾಜಿ ಸದಸ್ಯ ಸಿದ್ರಾಮೇಶ ಬೇಲೇರಿ, ಸದಸ್ಯೆ ಜಯಶ್ರೀ ಕಂದಕೂರ, ಮುಖಂಡ ನೀಲನಗೌಡ ತಳವಗೇರ, ಅಂಗನವಾಡಿ ಶಿಕ್ಷಕಿ ನಾಗರತ್ನ ಸಂಗನಾಳ, ಆಶಾ ಕಾರ್ಯಕರ್ತೆ ಚೇತನಾ ರಾಜೂರ್, ಸೇರಿ ಮತ್ತಿತರರು ಇದ್ದರು.