ರಾಣೆಬೆನ್ನೂರ

ಹಾವೇರಿ ಲೋಕಸಭಾ ಚುನಾವಣೆ: ಮಂಜುನಾಥ್ ಗೌಡ ಶಿವಣ್ಣನವರ ಚರ್ಚೆ

ರಾಣೇಬೆನ್ನೂರು 11: ರಾಜಧಾನಿ ಬೆಂಗಳೂರಿನ ಜೆಡಿಎಸ್ ಪಕ್ಷದ ಕಚೇರಿಯಲ್ಲಿ,ಪಕ್ಷದ ಪ್ರಮುಖ ಮುಖಂಡರ, ಮಹತ್ವಪೂರ್ಣ ಸಭೆ ನಡೆಯಿತು. ಜೆಡಿಎಸ್ ವರಿಷ್ಠರ ಸಭೆ ನಡೆಯುವ ಪೂರ್ವಭಾವಿಯಾಗಿ…

ಸಂತೋಷ್ ರಾಯ್ಕರ್‌ಗೆ ಪಿಹೆಚ್‌ಡಿ ಪದವಿ ಪ್ರಧಾನ

ರಾಣೇಬೆನ್ನೂರು 11: ನಗರದ ಹೊರ ವಲಯದಲ್ಲಿರುವ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್‌ ವಿಭಾಗದ ಸಹಪ್ರಾದ್ಯಾಪಕರಾದ ಸಂತೋಷ್ ರಾಯ್ಕರ್…

ನೂತನ ಎಸ್‌ಕೆಡಿಆರ್‌ಡಿಪಿ ಯೋಜನಾ ಕಚೇರಿ ಉದ್ಘಾಟನೆ

ರಾಣೇಬೆನ್ನೂರು 28: ನಾಡಿನ ಸಮಗ್ರ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ, ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ, ಧರ್ಮಾಧಿಕಾರಿಗಳಾದ ಡಾಕ್ಟರ್ ವೀರೇಂದ್ರ…

ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭ

ರಾಣೇಬೆನ್ನೂರು 26: ಸಮಾಜದಲ್ಲಿ ಪರೋಪಕಾರ ಮಾಡುವರು ತಮಗೆ ಅರಿವಿಲ್ಲದಂತೆ ಭಗವಂತನಿಗೆ ಪ್ರಿಯವಾಗಿರುತ್ತಾರೆ. ಆದ್ದರಿಂದ ಪ್ರತಿಯೊಬ್ಬರು ಪರೋಪಕಾರ ಮನೋಭಾವನೆ ಜೀವನದಲ್ಲಿ…

ರಾಜ್ಯಮಟ್ಟದ ಭಜನಾ ಸ್ಪರ್ಧೆ ಭಗವಂತನ ಸಾಕ್ಷಾತ್ಕಾರಕ್ಕೆ ಭಜನೆ ಸಹಕಾರಿಯಾಗಿದೆ: ನಂದಿಗುಡಿ ಶ್ರಿಗಳು

ರಾಣೇಬೆನ್ನೂರು 24: ಭಾರತೀಯ ಸಂಸ್ಕೃತಿಯ ಪರಂಪರೆಯಲ್ಲಿ, ಸಾಗಿ ಬಂದಿರುವ ನೈಜ ಸಂಸ್ಕೃತಿಯ ಜನಪದ ಕಲೆಗಳಲ್ಲಿ ಒಂದಾದ ಭಜನೆ ಭಗವಂತನನ್ನೂ ಓಲಿಸಿಕೊಳ್ಳಲು ತುಂಬಾ ಸಹಕಾರಿಯಾಗಿದೆ ಎಂದು…

ಪರಿಶಿಷ್ಟರಿಗೆ ರಸ್ತೆಯಲ್ಲಿ ಓಡಾಡದಂತೆ ಬಹಿಷ್ಕಾರ: ನ್ಯಾಯಕ್ಕಾಗಿ ಅಹೋರಾತ್ರಿ ಉಪವಾಸ ಸತ್ಯಾಗ್ರಹ

ರಾಣೇಬೆನ್ನೂರು 24: ಪರಿಶಿಷ್ಟ ಪಂಗಡಕ್ಕೆ ಸೇರಿದ ವಾಲ್ಮೀಕಿ ಸಮಾಜದವರನ್ನು ಸರಕಾರ ಲಕ್ಷ, ಲಕ್ಷ ಖರ್ಚು ಮಾಡಿ ಸರಕಾರ ನಿರ್ಮಿಸಿರುವ ಸಾರ್ವಜನಿಕ ರಸ್ತೆಯಲ್ಲಿ ಓಡಾಡದಂತೆ ಬಹಿಷ್ಕಾರ…

ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಪಾಲಕರ ಪೋಷಕರ ಸಭೆ

ರಾಣೇಬೆನ್ನೂರು 24: ಪಾಲಕರು ಮತ್ತು ಪೋಷಕರು ತಮ್ಮ ಮಕ್ಕಳ ಬಗ್ಗೆ ಕಾಳಜಿವಹಿಸಿದಾಗ ಅಂತಹ ಮಕ್ಕಳು ಜವಾಬ್ದಾರಿಯುತ ಸ್ಥಾನದಲ್ಲಿ ಮುಂದೆ ಬರಲು ಸಾಧ್ಯ ಈ ನಿಟ್ಟಿನಲ್ಲಿ ಪಾಲಕರು ಹೆಚ್ಚಿನ…

ಅಂಚೆ ವಿಮಾ ಯೋಜನೆ ಜನ ಸಂಪರ್ಕ ಅಭಿಯಾನ ಕಾರ್ಯ ಕ್ರಮ

ರಾಣಿಬೆನ್ನೂರು 24: ಅಂಗೈಯಲ್ಲಿ ಇಂದು ಜಗತ್ತು ಇದ್ದು, ಅದರ ಪೂರಕವಾಗಿ ಇಂದಿನ ತಂತ್ರಜ್ಞಾನ ಯುಗದಲ್ಲಿ ಅಂಚೆ ಇಲಾಖೆಯು ತನ್ನದೇ ಆದ ಛಾಪು ಮೂಡಿಸುತ್ತಿದೆ. ಅದರಲ್ಲೂ ಗ್ರಾಮೀಣ ಭಾಗದ…

ನಾನು ಲೋಕಸಭಾ ಚುನಾವಣೆಯ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿ: ಡಾ. ಶೇಖರ ಸಜ್ಜನರ

ಲೋಕದರ್ಶನ ವರದಿ ರಾಣಿಬೆನ್ನೂರ 21: ಬ್ರಷ್ಟಾಚಾರ ರಹಿತ ರಾಜಕಾರಣ ಮಾಡುತ್ತಿರುವ ಪ್ರಧಾನಿ ಮೋದಿಜಿಯವರ ಆಡಳಿತದಲ್ಲಿ ಸಂಸತ್ ಸದಸ್ಯನಾಗಿ ಸೇವೆ ಸಲ್ಲಿಸುವ ಕನಸು ನನ್ನದು. ಹಾಗಾಗಿ…

ಶ್ರೀರಾಮಂದಿರ ಪ್ರಾಣ ಪ್ರತಿಷ್ಠಾಪನ ಅಭಿಯಾನ

ಲೋಕದರ್ಶನ ವರದಿ ರಾಣಿಬೆನ್ನೂರ 17: ಜ.22ರಂದು ನಡೆಯಲಿರುವ ಅಯೋಧ್ಯ ಶ್ರೀರಾಮಮಂದಿರ ಉದ್ಘಾಟನಾ ನಿಮಿತ್ತ ಪ್ರತಿ ಮನೆಮನೆಗಳಿಗೂ ಅಕ್ಷತೆ ಕಾಳು ಹಾಗೂ ಶ್ರೀರಾಮನ ಪೋಟೋವನ್ನು ತಲುಪಿಸಿ…

ಮಲ್ಲೇಶಪ್ಪ ಮಿರಜಕರ ನಿಧನ

ಲೋಕದರ್ಶನ ವರದಿ ರಾಣಿಬೆನ್ನೂರ 17: ಇಲ್ಲಿನ ಸಂಗೊಳ್ಳಿ ರಾಯಣ್ಣ ನಗರದ ನಿವಾಸಿ ಮಲ್ಲೇಶಪ್ಪ ಬಾಬುರಾವ್ ಮಿರಜಕರ (53) ಅವರು ಶುಕ್ರವಾರ ನಿಧನ ಹೊಂದಿದರು. ಮೃತರು ಪತ್ನಿ, ಓರ್ವ ಪುತ್ರ…

ಅಗ್ನಿ ಅವಘಡದಲ್ಲಿ ಮೃತಪಟ್ಟಿದ್ದ ವಾರಸುದಾರರಿಗೆ 2 ಲಕ್ಷ ಪರಿಹಾರ

ಲೋಕದರ್ಶನ ವರದಿ ರಾಣಿಬೆನ್ನೂರ: ಇತ್ತೀಚೆಗೆ ನಗರದ ಯೆರೆಕುಪ್ಪಿ ರಸ್ತೆಯ ಪಾರ್ಟ್ ಪೂಪರ್ ತಯಾರಿಕಾ ಘಟಕದಲ್ಲಿ ನಡೆದ ಅಗ್ನಿ ಅವಘಡದಲ್ಲಿ ಮೃತಪಟ್ಟಿದ್ದ ದಿ. ಶಿಲ್ಪಾ ಸುಭಾಸ್…

ಸುದ್ದಿ ಓದಿ