ಕಂಪ್ಲಿ

ಕಂಪ್ಲಿ: ಮಕ್ಕಳಿಗೆ ಶಿಕ್ಷಣ ಜೊತೆಗೆ ಸಂಸ್ಕಾರ ನೀಡಿ: ಎಂ.ಸುಧೀರ

ಲೋಕದರ್ಶನ ವರದಿ ಕಂಪ್ಲಿ 10: ತಾಯಂದಿರು ಮಕ್ಕಳಿಗೆ ಶಿಕ್ಷಣ ಜೊತೆಗೆ ಉತ್ತಮ ಸಂಸ್ಕಾರ ನೀಡಿದಾಗ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿಬೆಳೆಯಲು ಸಾಧ್ಯ ಎಂದು ಪುರಸಭೆ ಅಧ್ಯಕ್ಷ…

ಕಂಪ್ಲಿ: ನಾನು ಕಾಂಗ್ರೆಸ್ ಬಿಟ್ಟು ಹೋಗಲ್ಲ ಶಾಸಕ ಗಣೇಶ ಹೇಳಿಕೆ

ಲೋಕದರ್ಶನ ವರದಿ ಕಂಪ್ಲಿ 08: ನವ ದಂಪತಿಗಳು ಕುಟುಂಬದ ಹಿರಿಯರನ್ನು ಗೌರವದಿಂದನೋಡಿಕೊಳ್ಳಬೇಕು ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು. ತಾಲೂಕಿನ ರೆಗ್ಯುಲೇಟರ್ಕ್ಯಾಂಪ್ನಲ್ಲಿ…

ಕಂಪ್ಲಿ: ತುಂಗಭದ್ರಾ ನದಿ: ಮುರಿದಬಿದ್ದ ರಕ್ಷಣಾ ಕಂಬಿ

ಲೋಕದರ್ಶನ ವರದಿ ಕಂಪ್ಲಿ 03: ಇಲ್ಲಿನ ಕಂಪ್ಲಿ.ಕೊಟೆಯ ತುಂಗಭದ್ರಾ ನದಿ ಸೇತುವೆಯ ಎರಡು ಬದಿಯಲ್ಲಿ ರಕ್ಷಣಾ ಕಂಬಿಗಳು ಕಳಪೆ ಕಾಮಗಾರಿಯಾಗಿದ್ದರಿಂದ ಅಳವಡಿಸುವ ರಕ್ಷಣಾ ಕಂಬಿಗಳ ಹೊತ್ತ…

ಕಂಪ್ಲಿ: ಅಂಬೇಡ್ಕರ್ ಜಯಂತ್ಯೋತ್ಸವ ನಿಮಿತ್ತ ಸಾಮೂಹಿಕ ವಿವಾಹ

ಲೋಕದರ್ಶನ ವರದಿ ಕಂಪ್ಲಿ 27: ಸ್ಥಳೀಯ 10 ನೇವಾಡರ್ಿನ ರಾಮಲಿಂಗಮ್ಮನ ದೇವಸ್ಥಾನದ ಆವರಣದಲ್ಲಿ,ಕರ್ನಾಟಕದ ಬೌದ್ಧ ಸಮಾಜ ಹಾಗೂ ಛಲವಾದಿ ಮಹಾಸಭಾ ಸಹಯೋಗದಲ್ಲಿ, ಶನಿವಾರ…

ಕಂಪ್ಲಿ: ರಜೆದಿನ ಮಜಾ, ಮಕ್ಕಳ ಬೇಸಿಗೆ ಶಿಬಿರ

ಲೋಕದರ್ಶನ ವರದಿ ಕಂಪ್ಲಿ 26: ತಾಲೂಕಿನ ಮೆಟ್ರಿ ಗ್ರಾಮದಲ್ಲಿ ಬೆಳ್ಳಿ ಚುಕ್ಕಿ ಕಲಾ ಸಂಸ್ಥೆಯಿಂದ ಸ್ನೇಹ ಜೀವಿ ಸಾಮಾಜಿಕ, ಸಾಂಸ್ಕೃತಿಕ, ಕ್ರೀಡಾ ಸಂಘ ಹಾಗೂ ಗ್ರಾಮದ ಶಿವಪುರ ಸರಕಾರಿ…

ಕಂಪ್ಲಿ: ಡೆಂಗ್ಯೂ ಜ್ವರ ಹಿನ್ನೆಲೆ ಜಾಗೃತಿ ಕಾರ್ಯಕ್ರಮ

ಲೋಕದರ್ಶನ ವರದಿ ಕಂಪ್ಲಿ 26: ಗ್ರಾಮದಲ್ಲಿ ಅಲ್ಲಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದು ಮನೆಯಮುಂದೆ ಸ್ವಚ್ಚತೆ ಕಾಪಾಡಿಕೊಳ್ಳುವಲ್ಲಿ ಗ್ರಾಮಸ್ಥರು ಮುಂದಾಗಬೇಕು ಎಂದು ಮೆಟ್ರಿಯ…

ಕಂಪ್ಲಿ: ಅಕ್ಕಮಹಾದೇವಿ ಜಯಂತಿ: ಅಕ್ಕಶ್ರೀ, ಯಶಸ್ವಿನಿ ಮಹಿಳೆ ಪ್ರಶಸ್ತಿ ಪ್ರದಾನ

ಲೋಕದರ್ಶನ ವರದಿ ಕಂಪ್ಲಿ 21: ಸಮಾಜ ಮತ್ತು ಮಹಿಳಾ ಸಂಘದಲ್ಲಿನ ಅನುಪಮ ಸೇವೆಯನ್ನು ಗುರುತಿಸಿ ಹತ್ತು ಮಹಿಳೆಯರಿಗೆ, ಇಲ್ಲಿನ ಅಕ್ಕಮಹಾದೇವಿ ಮಹಿಳಾ ಮಂಡಳಿಯವರು, ಅಕ್ಕಮಹಾದೇವಿ ಜಯಂತಿ…

ಕಂಪ್ಲಿ: ಮೋದಿ ಬಗ್ಗೆ ಮಾತನಾಡುವ ಯೋಗ್ಯತೆ ಕಾಂಗ್ರೆಸ್ಸಿಗರಿಗಿಲ್ಲ: ಕಟ್ಟಾ ಸುಬ್ರಹ್ಮಣ್ಯ

ಲೋಕದರ್ಶನ ವರದಿ ಕಂಪ್ಲಿ 21: ಇಲ್ಲಿನ ವಿನಾಯಕ ನಗರದಲ್ಲಿನ ಕಮ್ಮ ಸಮುದಾಯದ ಮುಖಂಡರಾದ ಚಿಗುರುಪಾಟಿ ಸಾಯಿಪ್ರಸಾದ್ ಅವರ ನಿವಾಸದಲ್ಲಿ ಶುಕ್ರವಾರ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ…

ಕಂಪ್ಲಿ: ಅಂತರಾಷ್ಟ್ರೀಯ ಚಾಂಪಿಯನ್ ಅಂಗವಿಕಲರ ಕಬಡ್ಡಿ: ಚಿನ್ನದ ಪದಕ

ಲೋಕದರ್ಶನ ವರದಿ ಕಂಪ್ಲಿ 20: ತಾಲೂಕಿನ ಸುಗ್ಗೇನಹಳ್ಳಿ ಗ್ರಾಮ ದ ರವಿಶಂಕರ್ ಮತ್ತು ದೇವಲಾಪುರ ಗ್ರಾಮದ ಚನ್ನದಾಸರ ಸುರೇಶ್ 02ಅಂಗವಿಕಲ ಕ್ರೀಡಾಪಟುಗಳು, ಶ್ರೀಲಂಕಾದ ಕೊಲಂಬೋದಲ್ಲಿ…

ಕಂಪ್ಲಿ: ಅಕ್ಕಮಹಾದೇವಿ ಜಯಂತ್ಯೋತ್ಸವ: ಭಾವಚಿತ್ರ ಮೆರವಣಿಗೆ

ಲೋಕದರ್ಶನ ವರದಿ ಕಂಪ್ಲಿ 20: ಇಲ್ಲಿನ ಅಕ್ಕಮಹಾದೇವಿ ಮಹಿಳಾ ಮಂಡಳಿವತಿಯಿಂದ ಅಕ್ಕಮಹಾದೇವಿ ಜಯಂತ್ಯೋತ್ಸವ ಅಂಗವಾಗಿ ಅಕ್ಕಮಹಾದೇವಿ ಭಾವಚಿತ್ರ ಮೆರವಣಿಗೆ ಪಟ್ಟಣದಲ್ಲಿ ಜರುಗಿತು…

ಕಂಪ್ಲಿ : ಪರಿಸರ ಸಂರಕ್ಷಣೆಯಲ್ಲಿ ಯುವ ಜನರ ಪಾತ್ರ ಬಹು ಮುಖ್ಯ: ನೇಗಿಲು ಯುವ ಬಳಗದ ಸಂಚಾಲಕ ಮೇಷಕ್ ರಾಜ್

ಲೋಕದರ್ಶನ ವರದಿ ಕಂಪ್ಲಿ 07: ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ನೇಗಿಲು ಯುವ ಬಳಗದ ಸಂಚಾಲಕ ಮೇಷಕ್ ರಾಜ್ ಹೇಳಿದರು. ಅವರು ತಾಲೂಕಿನ ಪ್ರಭು…

ಕಂಪ್ಲಿ: ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಮಾಯ ಮೋದಿ ಮತ್ತೇ ಪ್ರಧಾನಿಯಾಗುವುದು ಖಚಿತ: ಶಾಸಕ ಶ್ರೀರಾಮುಲು

ಲೋಕದರ್ಶನ ವರದಿ ಕಂಪ್ಲಿ 02: ದೇಶದಲ್ಲಿ ಕಾಂಗ್ರೆಸ್ ಪಕ್ಷ ಲೆಕ್ಕಕ್ಕೆ ಇಲ್ಲವೇ ಇಲ್ಲ. ಮೋದಿ ಹವಾ ಇದ್ದು ರಾಜ್ಯದಲ್ಲಿ 24ಕ್ಕೂ ಅಧಿಕ ಸ್ಥಾನಗಳನ್ನು ಗಳಿಸಲಾಗುವುದು. ಮೋದಿ ಮತ್ತೇ…

ಸುದ್ದಿ ಓದಿ