ಕಂಪ್ಲಿ

ಕಂಪ್ಲಿ: ಗ್ರಾಮಸಭೆ: ಸಮಸ್ಯೆಗಳ ಪರಿಹಾರಕ್ಕಾಗಿ ವಾಗ್ವಾದ

ಲೋಕದರ್ಶನ ವರದಿ ಕಂಪ್ಲಿ 25: ಸಮೀಪದ ಹೊಸದರೋಜಿ ಗ್ರಾಪಂ ಕಛೇರಿ ಆವರಣದಲ್ಲಿ, ಬುಧವಾರ ಗ್ರಾಪಂ ಅಧ್ಯಕ್ಷೆ ಎನ್.ಪಲ್ಲವಿ ಅಧ್ಯಕ್ಷತೆಯಲ್ಲಿ ಗ್ರಾಮಸಭೆ ನಡೆಯಿತು. ಗ್ರಾಮ ಸಭೆಯಲ್ಲಿ…

ಕಂಪ್ಲಿ: ಲೋಕ ಕಲ್ಯಾಣಕ್ಕಾಗಿ ದೇವತೆಯ ಮೆರವಣಿಗೆ

ಲೋಕದರ್ಶನ ವರದಿ ಕಂಪ್ಲಿ 24: ರಾಜ್ಯದಲ್ಲಿ ಮಳೆ, ಲೋಕ ಕಲ್ಯಾಣಾಕ್ಕಾಗಿ ಸಿಂದೋಳ್ಳು ಬುಡಕಟ್ಟು ಸಮಾಜದ ವೀರನಾಗಮ್ಮ ದೇವತೆಯ ಕುಂಭ ಪೂಜೆ ಮಾಡದ್ದೆವೇ ಎಂದು ಸಿಂದೋಳ್ಳು ಸಮಾಜದ ರಾಜ್ಯ…

ಕಂಪ್ಲಿ: ನವಕರ್ನಾಟಕ ಯುವಶಕ್ತಿ ಸಂಘ ಪ್ರತಿಭಟನೆ

ಲೋಕದರ್ಶನ ವರದಿ ಕಂಪ್ಲಿ 22: ಸುರಕ್ಷತಾ ಪರಿಕರ ನೀಡದೆ ನಂ.10 ಮುದ್ದಾಪುರ ಗ್ರಾಮದ ವಿಜಯನಗರ ಕಾಲುವೆಯಲ್ಲಿ ಖಾತ್ರಿ ಕಾಮರ್ಿಕರಿಂದ ಗಿಡಗಂಟಿ ತೆರವು ಕಾರ್ಯಕ್ಕೆ ಮುಂದಾಗಿರುವ ಗ್ರಾಪಂ…

ಕಂಪ್ಲಿ: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಸಣಾಪುರ ಗ್ರಾಮಸಭೆ

ಲೋಕದರ್ಶನ ವರದಿ ಕಂಪ್ಲಿ 19: ತಾಲ್ಲೂಕಿನ ನಂ.3ಸಣಾಪುರ ಗ್ರಾಪಂ ಕಛೇರಿ ಆವರಣದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ, 2019-20ನೇ ಸಾಲಿನ ಸಾಮಾಜಿಕ ಪರಿಶೋಧನಾ…

ಕಂಪ್ಲಿ: ಯುಗಮಾನೋತ್ಸವ: ನಾಳೆ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವ

ಲೋಕದರ್ಶನ ವರದಿ ಕಂಪ್ಲಿ 19: ವೀರಶೈವ ಲಿಂಗಾಯತ ಧರ್ಮ ಸಂರಕ್ಷಣೆ,ಗಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ, ಜು.21ರಂದು ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ನಿಮಿತ್ತ…

ಕಂಪ್ಲಿ : ನಾಲೆಗಿರುವ ತೂಬುನ್ನು ಮುಂದುವರಿಸಲು ಆಗ್ರಹಿಸಿ ಪ್ರತಿಭಟನೆ

ಲೋಕದರ್ಶನ ವರದಿ ಕಂಪ್ಲಿ 16: ನೀರಾವರಿ ನಿಗಮ ಕಛೇರಿ ಆವರಣದಲ್ಲಿ ಚಿಕ್ಕಜಾಯಿಗನೂರು ಮತ್ತು ಬಳ್ಳಾಪುರ ಗ್ರಾಮದ ರೈತರು 40ವರ್ಷದಿಂದ ಎಲ್ಎಲ್ಸಿ ಕಾಲುವೆಗೆ ಅಳವಡಿಸಿರುವ…

ಕಂಪ್ಲಿ: ಜು.21ರಂದು ಧಾರವಾಡ ಕಲಾಭವನದಲ್ಲಿ ರೈತರ ಹುತಾತ್ಮ ದಿನಾಚರಣೆ

ಲೋಕದರ್ಶನ ವರದಿ ಕಂಪ್ಲಿ 13: ಕೇಂದ್ರ ,ರಾಜ್ಯ ಸರ್ಕಾರಗಳೆರಡು ಇನ್ನು ಮುಂದಾದರೂ ರೈತ ಪರವಾದ ನೀತಿಗಳನ್ನು ಜಾರಿಗೆ ತರುವಲ್ಲಿ ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ…

ಕಂಪ್ಲಿ: ಪಿಂಚಣಿ ಅದಾಲತ್: ಜನಸ್ಪಂದನಾ ಕಾರ್ಯಕ್ರಮ

ಲೋಕದರ್ಶನ ವರದಿ ಕಂಪ್ಲಿ 11: ಸಾರ್ವಜನಿಕರು ಸರ್ಕಾರದ ಯೋಜನೆಗಳನ್ನು, ಸದುಪಯೋಗಪಡಿಸಿಕೊಳ್ಳಿ. ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ಹಿನ್ನಲೆಯಲ್ಲಿ…

ಕಂಪ್ಲಿ: ಕಾಲುವೆ ವಿಭಜನೆ ಖಂಡಿಸಿ ಧರಣಿ

ಲೋಕದರ್ಶನ ವರದಿ ಕಂಪ್ಲಿ 09: ಎಲ್ಎಲ್ಸಿ ಕಾಲುವೆಯ ಡಿಪಿ .3ರ ವಿತರಣಾ ನಾಲೆಗೆ 48ಎಕರೆ ಅಚ್ಚುಕಟ್ಟು ಭೂಮಿಗೆ ನೀರು ಒದಗಿಸಬೇಕಾಗಿದೆ. ನೀರಾವರಿ ಅಧಿಕಾರಿಗಳು (ಟ್ರಿ ಮ್ಯಾಪ್)…

ಕಂಪ್ಲಿ: ಶಾಲೆ ಮಕ್ಕಳಿಗೆ ಸಮವಸ್ತ್ರ ವಿತರಣೆ

ಲೋಕದರ್ಶನ ವರದಿ ಕಂಪ್ಲಿ 09: ಕ್ರಿಕೆಟ್ ಪಂದ್ಯಾವಳಿಯಲ್ಲಿ ಗಳಿಸಿದ ಮೊದಲನೆ ಬಹುಮಾನದ ಹಣವನ್ನು ದುಂದುವೆಚ್ಚ ಮಾಡದೆ, ಯುವಕರು ನೇರವಾಗಿ ಸ.ಹಿ.ಪ್ರಾ.ಶಾಲೆ ಮಕ್ಕಳಿಗೆ ಉಚಿತವಾಗಿ…

ಕಂಪ್ಲಿ: ವಿದ್ಯಾರ್ಥಿ ಮಂತ್ರಿ ಮಂಡಲ ಚುನಾವಣೆ

ಲೋಕದರ್ಶನ ವರದಿ ಕಂಪ್ಲಿ 07: ಪ್ರತಿಯೊಂದು ಶಾಲೆಯಲ್ಲಿ ಮಕ್ಕಳಿಗೆ ಚುನಾವಣೆಯಲ್ಲಿ ನಡೆಯವ ಮತದಾನ ಹಕ್ಕಿನ ಪ್ರಾಮುಖ್ಯತೆ, ರಾಜ್ಯದಲ್ಲಿ ನಡೆಯವ ವಿಧಾನಸಭೆ ಮತ್ತು ಲೋಕಸಭೆಯ ಮತದಾನ…

ಸುದ್ದಿ ಓದಿ