ಕಂಪ್ಲಿ

ಮೋಹರಂ ಹಬ್ಬದ ನಿಮಿತ್ಯ ಪೀರಲು ದೇವರಿಗೆ ಹರಕೆ ಹುಲಿ ವೇಷ ಬಣ್ಣ

ಕಂಪ್ಲಿ:08 ತಾಲ್ಲೂಕಿನಾದ್ಯಂತ ಹಿಂದೂ ಮುಸ್ಲಿಂ ಭಾಂದವರು ಭಾವೈಕ್ಯತೆಯ ಸಂಕೇತವಾದ ಮೋಹರಂ ಹಬ್ಬವನ್ನು ಸಡಗರ ಸಂಭ್ರಮಗಳಿಂದ ಸೋಮವಾರ ಆಚರಿಸಲಾಯಿತು. ಪ್ರತಿವರ್ಷದಂತೆ ಈಸಲ ಕೂಡ ಪೀರಲು…

ನೇತ್ರಾವತಿ ಸೊಸೈಟಿಯಲ್ಲಿ ಆಹಾರ ಆದಾಲತ್ ಕಾರ್ಯಕ್ರಮ

ಕಂಪ್ಲಿ:01 ಪಡಿತರ ಗುಣಮಟ್ಟ ಸರಿಯಿಲ್ಲದಿದ್ದರೆ ಗೋದಾಮಿಗೆ ಹಿಂತಿರುಗಿಸಿ. ಗುಣಮಟ್ಟವಲ್ಲದ ಮತ್ತು ತುಳಿದಾಡಿದ ಪಡಿತರವನ್ನು ವಿತರಿಸಬಾರದು. ತೂಕ ಮತ್ತು ಅಳತೆ ನಿಖರವಾಗಿರಬೇಕು…

ಕಲ್ಮಠದ ಪ್ರೌಢಶಾಲೆ ವಿದ್ಯಾಥರ್ಿಗಳಿಗೆ ಉಚಿತ ಬೈಸಿಕಲ್ ವಿತರಣೆ

ಕಂಪ್ಲಿ:01 ಸೈಕಲ್ ಬಳಕೆಯಿಂದ ಸದೃಢ ಆರೋಗ್ಯಗಳಿಸುವುದರ ಜೊತೆಗೆ . ನಿತ್ಯ ಸೈಕಲ್ ಬಳಸಿ ಶಾಲೆಗೆ ಸಕಾಲಕ್ಕೆ ಬರುವಲ್ಲಿ ವಿದ್ಯಾಥರ್ಿಗಳು ಜಾಗೃತಿ ತೋರಬೇಕು ಎಂದು ಇಲ್ಲಿನ ಕಲ್ಮಠದ…

ಕಂಪ್ಲಿ: ವಚನ ಸಾಹಿತ್ಯ ಜೀವನಕ್ಕೆ ಅಳವಡಿಸಿಕೊಳ್ಳಿ: ರಾಜಕುಮಾರ್

ಲೋಕದರ್ಶನ ವರದಿ ಕಂಪ್ಲಿ 30: ಸ್ಥಳೀಯ ಎಸ್ಜಿವಿಎಸ್ಎಸ್ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ, ಮೈಸೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ಕಂಪ್ಲಿ ತಾಲ್ಲೂಕು ಶರಣ…

ಕಂಪ್ಲಿ : ಬೀದಿ ಬದಿ ವ್ಯಾಪಾರಿಗಳಿಗೆ ಲೈಸನ್ಸ್ ಕಾರ್ಡ್ ವಿತರಣೆ

ಲೋಕದರ್ಶನ ವರದಿ ಕಂಪ್ಲಿ 29: ರಸ್ತೆ ಬೀದಿ ಬದಿ ವ್ಯಾಪಾರಿಗಳು ಸರ್ಕಾ ರದ ಸೌಲಭ್ಯಗಳನ್ನು ಸದುಪಯೋಗಪಡೆಯುವ ಮೂಲಕ ಆರ್ಥಿಕವಾಗಿ ಸಭಲರಾಗಬಹುದು . ಕಾಂಗ್ರೆಸ್ ಸರ್ಕಾರ ಬೀದಿ ಬದಿ…

ಕಂಪ್ಲಿ: ಅಚ್ಚುಕಟ್ಟು ಪ್ರದೇಶದ ಭೂಮಿಗೆ ನೀರು ಒದಗಿಸದ್ದಿದ್ದರೆ ಉಗ್ರ ಹೋರಾಟಕ್ಕೆ ಸೂಚನೆ

ಲೋಕದರ್ಶನ ವರದಿ ಕಂಪ್ಲಿ 21: ಮುಂಗಾರು ಹಂಗಾಮಿಗೆ ತುಂಗಭದ್ರ ಬಲದಂಡೆಯ ಕೆಳಮಟ್ಟದ ಎಂ.1 ವಿತರಣಾ ಕಾಲುವಿಗೆ ನೀರು ಬಿಟ್ಟು 10ದಿನ ಕಳೆದರು 03ಕೀಮಿ ಮಾತ್ರ ನೀರು ತಲುಪಿವೆ. ಅದರೆ…

ಕಂಪ್ಲಿ: ತುಂಗಭದ್ರಾ ಸೇತುವೆ ಬಿರುಕು ಬಿಟ್ಟಿಲ್ಲ ಸುಭದ್ರವಾಗಿದೆ: ರೇಣುಕಾ

ಲೋಕದರ್ಶನ ವರದಿ ಕಂಪ್ಲಿ 14: ನೀರಿನ ರಭಸಕ್ಕೆ ಕಂಪ್ಲಿ ತುಂಗಭದ್ರಾ ಸೇತುವೆಯ ಬ್ರೀಡ್ಜ ಮೇಲಿನ ಪದರು ಮಾತ್ರ ಕಿತ್ತುಹೋಗಿದೆ ಅದರು ತುಂಗಭದ್ರಾ ಸೇತುವೆ ಸುಭದ್ರವಾಗಿದೆ. ಸಾರ್ವಜನಿಕರು…

ಕಂಪ್ಲಿ: ಹಾವು ರಕ್ಷಿಸಿದ ಉರಗಪ್ರೇಮಿ ಮಂಜುನಾಥ

ಲೋಕದರ್ಶನ ವರದಿ ಕಂಪ್ಲಿ 13: ತುಂಗಭದ್ರಾ ನದಿ ಸೇತುವೆಯನ್ನು ಸ್ವಚ್ಚಗೊಳಿಸುವ ಕಾರ್ಯನಿರತವಾಗಿದ್ದ ಪುರಸಭೆ ಜೆಸಿಬಿಯಲ್ಲಿ ಮಂಗಳವಾರ ಬೆಳಿಗ್ಗೆ ಆರಡಿ ಉದ್ದದ ನಾಗರಹಾವು ಹೊಕ್ಕಿತ್ತು…

ಕಂಪ್ಲಿ: ನಾಡೋಜ ಬುರ್ರಕಥಾ ಈರಮ್ಮನವರ ಪುಣ್ಯಸ್ಮರಣೆ

ಲೋಕದರ್ಶನ ವರದಿ ಕಂಪ್ಲಿ 12: ನಾಡೋಜ ಬುರ್ರಕಥಾ ಈರಮ್ಮನವರ 5ನೇವರ್ಷದ ಪುಣ್ಯಸ್ಮರಣೆ ಆಚರಿಸಲಾಯಿತು. ಈರಮ್ಮ ಸ್ಮಾರಕ, ಸೌಲಭ್ಯ ಒದಗಿಸಬೇಕೆಂದು ಸರ್ಕಾರಕ್ಕೆ ಕರ್ನಾಟಕ ಜಾನಪದ ಅಕಾಡೆಮಿ…

ಕಂಪ್ಲಿ: ಸೋಮಪ್ಪ ಕೆರೆ ಅಭಿವೃದ್ಧಿ ಕಳಪೆ ಕಾಮಗಾರಿಗೆ ಸ್ಥಗಿತಗೊಳಿಸಲು ಪುರಸಭೆ ಸದಸ್ಯರ ಒತ್ತಾಯ

ಲೋಕದರ್ಶನ ವರದಿ ಕಂಪ್ಲಿ 27: ಐತಿಹಾಸಿಕ ಸೋಮಪ್ಪ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಪುರಸಭೆ ಸದಸ್ಯರು ಶುಕ್ರವಾರ ವೀಕ್ಷಿಸಿದರು.ಕೆಲ ಪುರಸಭೆ ಸದಸ್ಯರು ಮಾತನಾಡಿ.ಸೋಮಪ್ಪ ಕೆರೆ…

ಕಂಪ್ಲಿ: ಎಟಿಎಂ ಕೈಕೊಟ್ಟಾಗ ಮಿನಿ ಎಟಿಎಂ ವರದಾನ

ಲೋಕದರ್ಶನ ವರದಿ ಕಂಪ್ಲಿ 27: ನಗದುರಹಿತ ಗ್ರಾಮೀಣ ಜನತೆಗೆ ವರದಾನವಾಗಲಿರುವ ವೆಬ್ಟಾಕ್ ಮಿನಿ ಎಟಿಎಂ ವ್ಯವಸ್ಥೆಯನ್ನು ಅಳವಡಿಸಿಕೊಂಡು ಆರ್ಥಿಕ ಸ್ವಾವಲಂಬನೆ ಪಡೆದುಕೊಳ್ಳಿ ಎಂದು…

ಕಂಪ್ಲಿ: ಕುಡಿವ ನೀರಿಗಾಗಿ ಆಗ್ರಹಿಸಿ ಮಹಿಳೆಯರಿಂದ ಖಾಲಿ ಕೊಡ ಪ್ರದರ್ಶನ

ಲೋಕದರ್ಶನ ವರದಿ ಕಂಪ್ಲಿ 25: ಸ್ಥಳೀಯ 19ವಾರ್ಡ್ ನಲ್ಲಿ ತಿಂಗಳಿಗೆ ಒಂದು ಸಲ ನೀರು ಬರುತ್ತಿದು ಕುಡಿವ ನೀರಿಗಾಗಿ ಪರಿತಪಿಸುವಂತಾಗಿದೆ ವಾಡರ್ಿನ ಜನತೆ ಪುರಸಭಾಡಳಿತ ಗಮನಕ್ಕೆ…

ಸುದ್ದಿ ಓದಿ