ಕಂಪ್ಲಿ

ಕಂಪ್ಲಿ: ಬಿ.ಜೆ.ಪಿ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಲೋಕದರ್ಶನ ವರದಿ ಕಂಪ್ಲಿ 23: ಆಂದ್ರಪ್ರದೇಶದಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಜಗನ್ಮೋಹನ್ ರೆಡ್ಡಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಅತಿ ಹೆಚ್ಚು ಸ್ಥಾನಗಳನ್ನು…

ಕಂಪ್ಲಿ: ಕಾಲುವೆಗಳಿಗೆ ಆಧುನೀಕರಣ: 72ಕೋಟಿ ಅನುದಾನ ಮಂಜೂರು

ಲೋಕದರ್ಶನ ವರದಿ ಕಂಪ್ಲಿ 22: ರಾಮಸಾಗರ ಭಾಗದ ಕೆಲ ರೈತರು ಅಣೆಕಟ್ಟಿನಿಂದ ಬರುವ ನೀರು ಕಾಲುವೆಗಳಲ್ಲಿ ನೀರು ಸೊರುತ್ತವೆ ಮಾಗಣಿ ಗದ್ದೆಗಳಿಗೆ ನೀರು ಹೊಗುತ್ತಿಲ್ಲ. ಕಾಲುವೆ ಹೊಳು…

ಕಂಪ್ಲಿ: ಮರದ ಕೊಂಬೆ ಬಿದ್ದು ನಾಲ್ಕು ಮನೆಗಳಿಗೆ ಹಾನಿ

ಲೋಕದರ್ಶನ ವರದಿ ಕಂಪ್ಲಿ 20: ತಾಲೂಕಿನ ಹಳೇ ಚಿನ್ನಾಪುರದಲ್ಲಿ ಭಾನುವಾರ ರಾತ್ರಿ ಸುರಿದ ಭಾರಿ ಗಾಳಿ ಸಹಿತ ಮಳೆಯಿಂದಾಗಿ ಆಂಜನೇಯ ದೇವಸ್ಥಾನ ಬಳಿಯ ಬೃಹತ್ ಅರಳಿ ಮರದ ಕೊಂಬೆ ಮುರಿದು…

ಕಂಪ್ಲಿ: ಸರಕು ಸಾಗಣಿ ವಾಹನಗಳಲ್ಲಿ ಜನರನ್ನು ಸಾಗಿಸುವವರ ಮೇಲೆ ಕಾನೂನು ಕ್ರಮ: ಕೆ.ಬಿ.ವಾಸುಕುಮಾರ್

ಲೋಕದರ್ಶನ ವರದಿ ಕಂಪ್ಲಿ 20: ಡ್ರೈವಿಂಗ್ ಲೈಸೆನ್ಸ್ ಇಲ್ಲದವರು ವಾಹನ ಚಲಾಯಿಸಬಾರದು. ದಾಖಲೆಗಳನ್ನು ಒದಗಿಸಿದಲ್ಲಿ ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಡಲಾಗುವುದು ಎಂದು ಸಿಪಿಐ…

ಕಂಪ್ಲಿ: ನಿನ್ನೊಲವಿನಲಿ ಆಂತರ್ಯದ ಪ್ರತಿಬಿಂಬ ಕವನ ಸಂಕಲನಗಳ ಲೋಕಾರ್ಪಣೆ

ಲೋಕದರ್ಶನ ವರದಿ ಕಂಪ್ಲಿ 20: ಸ್ಥಳೀಯ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಭಾನುವಾರ ಇಲ್ಲಿನ ಸಾಹಿತ್ಯ ಸಿರಿ ಪ್ರತಿಷ್ಠಾನ ಹಮ್ಮಿಕೊಂಡ, ಕಂಪ್ಲಿ ಕೋಟೆಯ ನ್ಯಾಯವಾದಿ ಜಿ.ಪ್ರಕಾಶ್ ಇವರ…

ಕಂಪ್ಲಿ: ರಜಾದಲ್ಲಿ ಮಜಾ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮ

ಲೋಕದರ್ಶನ ವರದಿ ಕಂಪ್ಲಿ 20: ಗ್ರಾಮೀಣಭಾಗದ ಮಕ್ಕಳಿಗೆ ಬೇಸಿಗೆ ಶಿಬಿರ ವರದಾನವಾಗಿ ಪರಿಣಮಿಸಿದೆ. ಗ್ರಾಮೀಣ ದೇಶಿಯ ಸಂಸ್ಕೃತಿಯನ್ನು ಗ್ರಾಮೀಣ ಮಕ್ಕಳಲ್ಲಿ ಪ್ರೇರೇಪಿಸುವಲ್ಲಿ ಬೇಸಿಗೆ…

ಕಂಪ್ಲಿ: ಪಂಪ್ಹೌಸ್ ಮೋಟಾರ್ ದುರಸ್ತಿಗೊಳಿಸುವ ಕಾರ್ಯಮಕ್ಕೆ ಅಧಿಕಾರಿಗಳ ಭೇಟಿ

ಲೋಕದರ್ಶನ ವರದಿ ಕಂಪ್ಲಿ 16: ಇಲ್ಲಿನ ಕಂಪ್ಲಿ-ಕೋಟೆಯ ತುಂಗಭದ್ರಾ ನದಿಯಲ್ಲಿನ ಕುಡಿಯವ ನೀರು ಮೇಲೆತ್ತುವ ಪಂಪ್ಹೌಸ್ನಲ್ಲಿ ಮೋಟಾರ್ ದುರಸ್ತಿಗೊಳಿಸುವ ಕಾರ್ಯವನ್ನು ಪುರಸಭೆ ಅಧ್ಯಕ್ಷ…

ಕಂಪ್ಲಿ: ಚಿತ್ರಗಾರ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಲೋಕದರ್ಶನ ವರದಿ ಕಂಪ್ಲಿ 15: ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರ ಜೋತೆಗೆ ದೇವತೆಗಳ ದೈವಾನುಗ್ರ ಬಗ್ಗೆ ತಿಳಿಸಲು ಮುಂದಾಗಬೇಕುಎಂದು ಇಲ್ಲಿನ ದೈವಾನುಗ್ರಹ ಜ್ಯೋತಿಷಿ ಪ್ರಕಾಶ…

ಕಂಪ್ಲಿ: ಸಮೃದ್ಧ ಮಳೆ, ಬೆಳೆಗಾಗಿ ಸಂಕಲ್ಪಿಸಿ ಗಂಗೆಸ್ಥಳ ಮೆರವಣಿಗೆ

ಲೋಕದರ್ಶನ ವರದಿ ಕಂಪ್ಲಿ 15: ಸಮೃದ್ಧ ಮಳೆ ಮತ್ತು ಬೆಳೆಗಾಗಿ ಲೋಕಕಲ್ಯಾಣಾರ್ಥ ಕಂಪ್ಲಿ ಕೋಟೆಯ ಹೊಳೆ ಬಸವಣ್ಣ ಗಂಗೆಸ್ಥಳ ಶ್ರದ್ಧಾಭಕ್ತಿಗಳಿಂದ ಜರುಗಿತು. ಹೊಳೆ ಬಸವಣ್ಣನ ಗಂಗೆಸ್ಥಳ…

ಕಂಪ್ಲಿ: ಕೊಟ್ಟಾಲ್ ಶ್ರೀರಾಮಚಂದ್ರ ಮಿಷನ್ನಲ್ಲಿ ಉಚಿತ ಧ್ಯಾನ ಶಿಬಿರ

ಲೋಕದರ್ಶನ ವರದಿ ಕಂಪ್ಲಿ 15: ಪ್ರತಿಯೊಬ್ಬರು ಧ್ಯಾನಾಸಕ್ತಿಯನ್ನು ರೂಢಿಸಿಕೊಂಡಗಾ ಆರೋಗ್ಯ. ಸ್ಮರಣೆಶಕ್ತಿ, ಏಕಾಗ್ರತೆ ಮತ್ತು ಮಾನಸಿಕ ಕಿರಿಕಿರಿಯನ್ನು ತೊಲಗಿಸಲು ಧ್ಯಾನ…

ಕಂಪ್ಲಿ: ತಂಗುದಾಣ, ಶೌಚಾಲಯ ವ್ಯವಸ್ಥೆ ಕಲ್ಪಿಸದಿದ್ದರೆ ಬೃಹತ್ ಪ್ರತಿಭಟನೆ: ಎಚ್ಚರಿಕೆ

ಲೋಕದರ್ಶನ ವರದಿ ಕಂಪ್ಲಿ 10: ಸ್ಥಳೀಯ ಅಂಬೇಡ್ಕರ್ ವೃತ್ತ ಬಳಿಯಲ್ಲಿ ರುವ ಹಳೆ ಬಸ್ ನಿಲ್ದಾಣದ ಸಾರ್ವಜನಿಕ ತಂಗುದಾಣ, ಮಹಿಳೆಯರ ಮೂತ್ರಾಲಯ ನಿಮರ್ಿಸುವಂತೆ ಅಗ್ರಹಿಸಿ ಮಾಜಿ ಪುರಸಭೆ…

ಕಂಪ್ಲಿ: ಆಡಳಿತ ಮಂಡಳಿಯಿಂದ ಶಾಸಕ ಗಣೇಶ ಗೆ ಸನ್ಮಾನ

ಲೋಕದರ್ಶನ ವರದಿ ಕಂಪ್ಲಿ 10: ಇಲ್ಲಿನ ಶಿರಿಡಿ ಸಾಯಿಬಾಬಾ ದೇವಸ್ಥಾನಕ್ಕೆ ಗುರುವಾರ ಶಾಸಕ ಜೆ.ಎನ್.ಗಣೇಶ್ ಭೇಟಿ ನೀಡಿ ದರ್ಶನ ಪಡೆದರು. ಈ ಸಂದರ್ಭದಲ್ಲಿ ಅರ್ಚಕ ರಾಜೇಂದ್ರ ವಿ.ಜೋಷಿ…

ಸುದ್ದಿ ಓದಿ