ಕಂಪ್ಲಿ

ಹೆಚ್ಚುತ್ತಿರುವ ಚಿರತೆ ಹಾವಳಿ ಜನರಲ್ಲಿ ಆತಂಕ ಛಾಯೆ

ಲೋಕದರ್ಶನ ವರದಿ ಕಂಪ್ಲಿ 25:ತಾಲ್ಲೂಕು ಸಮೀಪದ ದೇವಲಾಪುರ ಗ್ರಾಮದ ಕರೇಗುಡ್ಡ ಬಳಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಇರಿಸಿದ್ದ ಬೋನಿನ ಬಲೆಗೆ ಆರನೇ ನರಭಕ್ಷ ಚಿರತೆ ಗುರುವಾರ ಬೆಳಗಿನ…

ಇಂದಿನಿಂದ ವಿವಿಧ ಧಾಮರ್ಿಕ ಕಾರ್ಯಕ್ರಮಗಳು

ಲೋಕದರ್ಶನ ವರದಿ ಕಂಪ್ಲಿ 23:ಕೊಟ್ಟಾಲ್ ರಸ್ತೆಯಲ್ಲಿ ಅಯ್ಯಪ್ಪಸ್ವಾಮಿ ಹಾಗೂ ಸಹ ದೇವತೆಗಳ ಪ್ರಾಣಪ್ರತಿಷ್ಠಾಪನೆ ಹಾಗೂ ನಾನಾ ಧಾಮರ್ಿಕ ಕಾರ್ಯಕ್ರಮಗಳನ್ನು ಜ.24 ಮತ್ತು 25ರಂದು…

ಅಮಾನತು ಹಿಂಪಡೆಯಲು ಒತ್ತಾಯಿಸಿ ಕಾಂಗ್ರೆಸ್ ಒಕ್ಕೂಟದಿಂದ ಮಾನವಿ

ಕಂಪ್ಲಿ 23:ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್ ಅವರ ವಿರುದ್ಧದ ಮೊಕದಮ್ಮೆ ಹಾಗೂ ಕೆಪಿಸಿಸಿಯಿಂದ ಮಾಡಿರುವ ಅಮಾನತನ್ನು ವಾಪಸ್ಸು ಪಡೆಯಬೇಕೆಂದು ಆಗ್ರಹಿಸಿ…

ಅನ್ವೇಷಣೆ, ಗಾಳಿ, ಮಳೆಯಿಂದ ಪ್ರಾಚೀನ ಅವಶೇಷಗಳು ಸ್ಮಾರಕಗಳು ಬೆಳಕಿಗೆ ಬಂದಿವೆ: ಡಾ.ಪಿ.ಬಿ.ಮಂಜಣ್ಣ

ಲೋಕದರ್ಶನ ವರದಿ ಕಂಪ್ಲಿ 19:ಆಕಸ್ಮಿಕ ಅನ್ವೇಷಣೆಗಳ ಮೂಲಕ ಪ್ರಾಚೀನ ಅವಶೇಷಗಳು ಪತ್ತೆಯಾಗಿವೆ. ಗಾಳಿ ಮತ್ತು ಮಳೆಯಿಂದಾಗಿ ಅನೇಕ ಸ್ಮಾರಕಗಳು ಬೆಳಕಿಗೆ ಬಂದಿವೆ ಎಂದು ಗಂಗಾವತಿ…

ಲೋಕಸಭಾ ಚುನಾವಣೆ: ಮತದಾರರ ಪರಿಷ್ಕರಣೆ ಸಭೆ

ಲೋಕದರ್ಶನ ವರದಿ ಕಂಪ್ಲಿ 19:ತಾಲ್ಲೂಕಿನ ಪುರಸಭೆ ಸಭಾಂಗಣದಲ್ಲಿ 2019ರ ಲೋಕಸಭಾ ಚುನಾವಣೆ ಹಿನ್ನಲೆ ಹಮ್ಮಿಕೊಂಡ ಕಂಪ್ಲಿ ಕ್ಷೇತ್ರದ ಮತದಾರರ ಪರಿಷ್ಕರಣೆ ಸಭೆ ಶನಿವಾರ ನಡೆಯಿತು…

ಚಿರತೆ ದಾಳಿಯಿಂದ ಆಡುಗಳ ಬಲಿ: ಜನರಲ್ಲಿ ಆತಂಕ

ಲೋಕದರ್ಶನ ವರದಿ ಕಂಪ್ಲಿ 18:ತಾಲೂಕಿನ ಸಮೀಪದ ರಾಮಸಾಗರ ಗ್ರಾಮದಲ್ಲಿ ಚಿರತೆ ದಾಳಿಗೆ ಎರಡು ಆಡುಗಳು ಗುರುವಾರ ಬಲಿಯಾಗಿದ್ದು, ಜನತೆಯ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಗ್ರಾಮದ…

ಗುರುಗಳ ಮಾರ್ಗದರ್ಶನ ವಿದ್ಯಾಥರ್ಿಗಳ ಗುರಿನ್ನು ಉನ್ನತ ಮಟ್ಟಕ್ಕೇರಿಸುತ್ತದೆ

ಲೋಕದರ್ಶನ ವರದಿ ಕಂಪ್ಲಿ 18:ಗುರುಗಳ ಮಾರ್ಗದರ್ಶದಲ್ಲಿ ವಿದ್ಯಾಥರ್ಿಗಳು ಗುರಿಯೊಂದಿಗೆ ಶೈಕ್ಷಣಿಕ ರಂಗದಲ್ಲಿ ದೊಡ್ಡ ಮಟ್ಟಡ ಸಾಧನೆಗೈಯ್ಯಲು ಜಾಗೃತಿವಹಿಸಬೇಕು ಎಂದು ಹಂಪಿ ಉಪ ವಿಭಾಗದ…

ಆಕಸ್ಮಿಕ ಬೆಂಕಿ ತಗುಲಿ 15 ಎಕರೆಯ ಹುಲ್ಲಿನ ಬಣವೆ ನಾಶ

ಕಂಪ್ಲಿ 17:ತಾಲ್ಲೂಕು ಸಮೀಪದ ನಂ.10 ಮುದ್ದಾಪುರ ಗ್ರಾಮದಲ್ಲಿ ಆಕಸ್ಮಿಕ ಬೆಂಕಿಯಿಂದ ಎರಡು ಮೇವಿನ ಬಣವೆಗಳು ಸುಟ್ಟ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ. ಗ್ರಾಮದ ಬಳ್ಳಾರಿ…

100 ಜನ ಮೋದಿಯವರು ಬಂದರೂ ಕಾಂಗ್ರೆಸ್ ಮುಕ್ತ ಭಾರತ ದೇಶವನ್ನಾಗಿ ಮಾಡಲು ಸಾಧ್ಯವಿಲ್ಲ: ಉಗ್ರಪ್ಪ

ಲೋಕದರ್ಶನ ವರದಿ ಕಂಪ್ಲಿ:ಜ.16. ಕಾಂಗ್ರೆಸ್ ಮುಕ್ತ ಭಾರತದ ಭ್ರಮೆಯಲ್ಲಿದ್ದಾರೆ ಬಿಜೆಪಿಯವರು. ಆದರೆ, ದೇಶದಲ್ಲಿ 100 ಜನ ಮೋದಿಯವರು ಬಂದರೂ, ಕಾಂಗ್ರೆಸ್ ಭಾರತ ಮುಕ್ತ ದೇಶವನ್ನಾಗಿ…

ಪರೀಕ್ಷಾ ಭಯ ನಿವಾರಣೆ ಕುರಿತು ಉಪನ್ಯಾಸ ಕಾರ್ಯಕ್ರಮ

ಲೋಕದರ್ಶನ ವರದಿ ಕಂಪ್ಲಿ 13:ಗುರುಗಳ ಉಪನ್ಯಾಸದ ಪಾಠ, ಪ್ರವಚನಗಳ ಮೂಲಕ ವಿದ್ಯಾಥರ್ಿಗಳು ಪರೀಕ್ಷೆಗಳಲ್ಲಿ ಉತ್ತಮ ಸಾಧನೆಗೈಯ್ಯಬೇಕು ಎಂದು ಗಂಗಾವತಿ ಎಸ್.ಎನ್.ಎಂ.ಎನ್.ಬಾಲಕಿಯರ…

ಸಮಾಜ, ರಾಷ್ಟ್ರೀಯ ಸೇವೆ ವಿದ್ಯಾಥರ್ಿಗಳ ಜೀವನಕ್ಕೆ ಮೌಲ್ಯವಾದದ್ದು: .ಗುರುಮೂತರ್ಿ

ಲೋಕದರ್ಶನ ವರದಿ ಕಂಪ್ಲಿ 12:ವಿದ್ಯಾಥರ್ಿಗಳು ಸಮಾಜ ಸೇವೆ ಮತ್ತು ರಾಷ್ಟ್ರೀಯ ಸೇವೆಯ ಪರಿಕಲ್ಪನೆಯನ್ನು ವಿದ್ಯಾಥರ್ಿ ದೆಸೆಯಿಂದಲೇ ಬೆಳೆಸಿಕೊಳ್ಳಲು ಮುಂದಾಗಬೇಕು. ಹಾಗು ಸ್ವಾರ್ಥರಹಿತ…

ಗುಣಾತ್ಮಕ ಶಿಕ್ಷಣದಿಂದ ಗುರಿ ಮುಟ್ಟಲು ಸಾಧ್ಯ

ಲೋಕದರ್ಶನ ವರದಿ ಕಂಪ್ಲಿ 11:ವಿದ್ಯಾಥರ್ಿಗಳು ಕಲಿಕಾ ಹಂತದಲ್ಲಿ ಪುಸ್ತಕ ಜ್ಞಾನದ ಅವಶ್ಯಕ ಬೆಳೆಸಿಕೊಳ್ಳಬೇಕು. ಸ್ಪಧರ್ಾತ್ಮಕ ಯುಗದಲ್ಲಿ ಗುಣಾತ್ಮಕ ಶಿಕ್ಷಣದ ಮೂಲಕ ಗುರಿ ತಲುಪಲು…

ಸುದ್ದಿ ಓದಿ