ಕಂಪ್ಲಿ

ಹಳೆಗನ್ನಡ ಕಲಿಕೆ ಭಾಷೆಯ ಸೊಗಡು ಅರಿಯಲು ಸಹಾಯ: ಡಾ.ಎ.ಮುರಿಗೆಪ್ಪ

ಲೋಕದರ್ಶನ ವರದಿ ಕಂಪ್ಲಿ11:ಹಳೆಗನ್ನಡ ಕಲಿತಾಗ ಮಾತ್ರ ಭಾಷೆಯ ಸೊಗಡು ಅರಿಯಲು ಸಾಧ್ಯ ಎಂದು ಬೆಂಗಳೂರು ವಿಶ್ರಾಂತ ಕುಲಪತಿ ಡಾ.ಎ.ಮುರಿಗೆಪ್ಪ ಹೇಳಿದರು. ತಾಲ್ಲೂಕು ಸಮೀಪದ ರಾಮಸಾಗರ…

ಮೋದಿ ಸಕರ್ಾರ ಕಾಮರ್ಿಕ ಜನ ವಿರೋಧಿ ಸಕರ್ಾರ ಹೆಚ್.ತಿಪ್ಪಯ್ಯ ಆಕ್ರೋಶ

ಲೋಕದರ್ಶನ ವರದಿ ಕಂಪ್ಲಿ 08:ಕೇಂದ್ರದ ನರೇಂದ್ರ ಮೋದಿ ಸಕರ್ಾರ ಕಾಮರ್ಿಕ ಹಾಗೂ ಜನ ವಿರೋಧಿ ಸಕರ್ಾರವಾಗಿದೆ ಎಂದು ಸೆಂಟರ್ ಆಫ್ ಇಂಟಿಯನ್ ಟ್ರೇಡ್ ಯೂನಿಯನ್(ಸಿಐಟಿಯು) ನ ಬಳ್ಳಾರಿ…

4 ಫಲಾನುಭವಿಗಳಿಗೆ ನಿವೇಶನ ಹಕ್ಕು ಪತ್ರ ವಿತರಣೆ 30 ವರ್ಷದ ಹೋರಾಟ ಪ್ರತಿಫಲವೇ ನಿವೇಶನ ಭಾಗ್ಯ

ಲೋಕದರ್ಶನ ವರದಿ ಕಂಪ್ಲಿ:ಜ.07. ಆಶ್ರಯ ಯೋಜನೆಯಡಿಯಲ್ಲಿ ಶಿಬಿರದಿನ್ನಿ ಬಲಭಾಗದ 162 ಫಲಾನುಭವಿಗಳಿಗೆ ನಿವೇಶನ ಹಕ್ಕು ಪತ್ರ ನೀಡಿದ್ದು, ಮುಂದಿನ ದಿನದಲ್ಲಿ ಇನ್ನೂಳಿದ…

ಬನಶಂಕರಿ ದೇವಿಗೆ ಹಂಪೆ ಹೇಮಕೂಟದ ಗಾಯತ್ರಿ ಪೀಠದಿಂದ ಪಲ್ಲಕ್ಕಿ ಮೂಲಕ ಪಾದಯಾತ್ರೆ

ಲೋಕದರ್ಶನ ವರದಿ ಕಂಪ್ಲಿ 1:ದೇವಾಂಗ ಸಮಾಜದವರ ಸಂಘಟನೆ, ಧರ್ಮ ಜಾಗೃತಿ ಮತ್ತು ಕಲ್ಯಾಣಕ್ಕಾಗಿ ಕುಲದೇವತೆ ಬಾದಾಮಿ ಬನಶಂಕರಿ ದೇವಿಗೆ ಹಂಪೆ ಹೇಮಕೂಟದ ಗಾಯತ್ರಿ ಪೀಠದಿಂದ ಪಲ್ಲಕ್ಕಿ…

ಕ್ಷಯ ರೋಗ ಮುಕ್ತ ರಾಜ್ಯವನ್ನಾಗಿಸುವಲ್ಲಿ ಪ್ರತಿಯೊಬ್ಬರು ಜಾಗೃತರಾಗಬೇಕು

ಲೋಕದರ್ಶನ ವರದಿ ಕಂಪ್ಲಿ 1:ನಿರಂತರ ಚಿಕಿತ್ಸೆಯೊಂದಿಗೆ ಕ್ಷಯ ರೋಗ ಮುಕ್ತ ರಾಜ್ಯವನ್ನಾಗಿ ಮಾಡಲು ಪ್ರತಿಯೊಬ್ಬರು ಜಾಗೃತಿವಹಿಸಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ…

ಮಹಾಮನೆ ಕಾರ್ಯಕ್ರಮ ವಚನ ಸಾಹಿತ್ಯದಲ್ಲಿ ಮೌಲ್ಯಗಳು ಕುರಿತು ವಿಶೇಷ ಉಪನ್ಯಾಸ

ಲೋಕದರ್ಶನ ವರದಿ ಕಂಪ್ಲಿ 1:ನಗರದ ಓದ್ಸೋ ಜಡೆಮ್ಮ ಗುರುಸಿದ್ದಯ್ಯನವರ ಪ್ರೌಢಶಾಲೆ ಆವರಣದಲ್ಲಿ ಸೋಮವಾರ ಕಂಪ್ಲಿ ಶರಣ ಸಾಹಿತ್ಯ ಪರಿಷತ್ತು ಕಂಪ್ಲಿ ತಾಲೂಕು ಘಟಕ ಮಹಾಮನೆ ಕಾರ್ಯಕ್ರಮ…

ಕನಿಷ್ಠ ವೇತನಕ್ಕೆ ಕೇಂದ್ರ ಹಿಂದೇಟು: ಎಚ್.ತಿಪ್ಪಯ್ಯ

ಲೋಕದರ್ಶನ ವರದಿ ಕಂಪ್ಲಿ30: ಕೇಂದ್ರ ಸಕರ್ಾರದ 7ನೇ ವೇತನ ಆಯೋಗವು ಕಾಮರ್ಿಕರಿಗೆ 18 ಸಾವಿರ ಕನಿಷ್ಠ ವೇತನ ನಿಗದಿಗೆ ಕಾನೂನು ಮಾಡಲು ಕೇಂದ್ರ ಸಕರ್ಾರ ಹಿಂದೇಟು ಹಾಕುತ್ತಿದೆ ಎಂದು…

ಮೆಟ್ರಿ ಗ್ರಾಮದಲ್ಲಿ ಚಿರತೆಗಳ ಪ್ರತ್ಯಕ್ಷ ಗ್ರಾಮಸ್ಥರಲ್ಲಿ ಭಯ

ಲೋಕದರ್ಶನ ವರದಿ ಕಂಪ್ಲಿ 27:ತಾಲ್ಲೂಕು ಸಮೀಪದ ಮೆಟ್ರಿ ಗ್ರಾಮದಲ್ಲಿ ಎರಡು ಚಿರತೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರ ನಿದ್ದೆಗೆಡಿಸಿದೆ. ರೈತರು ಹಾಗೂ ಕೂಲಿ ಕಾಮರ್ಿಕರು…

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಿಕ್ಷಕರು ಮುಖ್ಯಮಂತ್ರಿಗಳಿಗೆ ಬರೆದ ಅಂಚೆಪತ್ರ ಪ್ರದರ್ಶನ

ಲೋಕದರ್ಶನ ವರದಿ ಕಂಪ್ಲಿ 27:ಶಿಕ್ಷಕರ ಒಳಿತಿಗಾಗಿ ಕೂಡಲೇ ಸ್ಥಗಿತಗೊಂಡಿರುವ ಶಿಕ್ಷಕರ ವಗರ್ಾವಣೆ ಪ್ರಕ್ರಿಯೆಯನ್ನು ಆರಂಭಿಸಬೇಕು ಎಂದು ರಾಜ್ಯ ಸಕರ್ಾರಿ ಗ್ರಾಮೀಣ ಪ್ರಾಥಮಿಕ ಶಾಲಾ…

ಭತ್ತ ಬೇಸಾಯ ಕುರಿತು ಉಪನ್ಯಾಸ ಕಾಯರ್ಾಗಾರ

ಕಂಪ್ಲಿ.23. ತಾಲ್ಲೂಕಿನ ಸಾಂಗತ್ರಯ ಸಂಸಕೃತಿ ಪಾಠಶಾಲೆ ಆವರಣದಲ್ಲಿ ರೈತರ ದಿನಾಚರಣೆ ನಿಮಿತ್ಯ ಕೃಷಿ ಇಲಾಖೆ ಹಾಗೂ ಕಂಪ್ಲಿ ರೈತ ಸಂಪರ್ಕ ಕೇಂದ್ರದಿಂದ 2018-19ನೇ ಸಾಲಿನ ಆತ್ಮ ಯೋಜನೆ…

ಶ್ರೀಲಕ್ಷ್ಮಿ ವೆಂಕಟರಮಣ ಕಲ್ಯಾಣ ಬ್ರಹ್ಮೋತ್ಸವ ಕಾರ್ಯಕ್ರಮ

ಲೋಕದರ್ಶನ ವರದಿ ಕಂಪ್ಲಿ 22:ಮಕ್ಕಳಿಗೆ ಕೇವಲ ಹೆಚ್ಚು ಅಂಕಗಳಿಕೆಯ ಶಿಕ್ಷಣ ಕೊಡಿಸುವಷ್ಟಕ್ಕೆ ಆದ್ಯತೆ ನೀಡದೆ, ಸಂಸ್ಕಾರ, ನೈತಿಕತೆ, ಪ್ರಾಮಾಣಿಕತೆ, ಮಾನವೀಯತೆ ಮತ್ತು ಪರಮತ…

ಬೋನಿಗೆ ಬಿದ್ದ ನರಭಕ್ಷಕ ಚಿರತೆ, ಗ್ರಾಮಸ್ಥರಲ್ಲಿ ದೂರವಾದ ಆತಂಕ, ಮೈಸೂರು ಮೃಗಾಲಯಕ್ಕೆ ಚಿರತೆ ರವಾನೆ

ಕಂಪ್ಲಿ 21:ತಾಲೂಕು ಸಮೀಪದ ಸೋಮಲಾಪುರ ಗ್ರಾಮದ ಎರದ ಮಟ್ಟಿ ಪ್ರದೇಶದ ಚೆಕ್ ಡ್ಯಾಂ ಬಳಿಯಲ್ಲಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಶುಕ್ರವಾರ ಚಿರತೆ ಸೆರೆಯಾಗಿದ್ದು, ಗ್ರಾಮಸ್ಥರು…

ಸುದ್ದಿ ಓದಿ