ಹೂವಿನ ಹಡಗಲಿ

ಬಾಲ್ ಬ್ಯಾಡ್ಮಿಂಟನ್, ಖೋ-ಖೋ ಸೋಗಿ ಚಾಂಪಿಯನ್

ಲೋಕದರ್ಶನ ವರದಿ ಹೂವಿನ ಹಡಗಲಿ: ಆ.30- ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಸೋಗಿ ಸರ್ಕಾರಿ ಪದವಿಪೂರ್ವ ಕಾಲೇಜು ಗಮನಾರ್ಹ ಸಾಧನೆ ಮಾಡಿದ್ದಾರೆ.ಗುಂಪು ಆಟಗಳ…

ಮನೆ ಬೆಂಕಿಗೆ ಆಹುತಿ : ಅಂಗವಿಕಲ ದಂಪತಿಗಳಿಗೆ ನೆರವು

ಹೂವಿನಹಡಗಲಿ: ಆ.30. ಪಟ್ಟಣದ ಕಾಯಕನಗರದಲ್ಲಿವಾಸವಿದ್ದ ಅಂಗವಿಕಲ ದಂಪತಿಗಳ ಶೆಡ್ ಸುಟ್ಟು ಹಾನೀಗೀಡಾಗಿದ್ದು ಇಂದು ಶಾಸಕ ಕೃಷ್ಣ ನಾಯಕ ಸೇರಿದಂತೆ ಸಂಘ ಸಂಸ್ಥೆಗಳು ತುರ್ತು ನೆರವು…

ಅಧಿಕಾರ ಶೋ ಮಾಡಕ್ಕಲ್ಲ, ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡಲಿ - ಶಾಸಕ ಕೃಷ್ಣನಾಯಕ

ಹೂವಿನಹಡಗಲಿ: ಆ. 30- ಅಧಿಕಾರ ಶೋ ಮಾಡಕ್ಕಲ್ಲ, ಕಳೆದ ಐದಾರು ತಿಂಗಳಿಂದ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಪಾವತಿಯಾಗಿಲ್ಲ. ತಾಲ್ಲೂಕಿನಲ್ಲಿ ಬಸ್ಸುಗಳು ಮಾರ್ಗಮಧ್ಯೆ ನಿಲ್ಲುತ್ತಿವೆ…

ದೈಹಿಕ, ಆರೋಗ್ಯಕ್ಕೆ ಕ್ರೀಡೆಗಳು ಅವಶ್ಯ: ಶಾಸಕ ಕೃಷ್ಣನಾಯ್ಕ

ಹೂವಿನಹಡಗಲಿ, ಆ.30: ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಕ್ರೀಡೆಗಳು ಸಹಕಾರಿಯಾಗಿದ್ದು, ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಶಿಸ್ತು, ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಶಾಸಕ…

ಕಾಯಕ ನಗರದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಗುಡಿಸಲು ಭಸ್ಮ

ಲೋಕದರ್ಶನ ವರದಿ ಹೂವಿನಹಡಗಲಿ 29: ಆಕಸ್ಮಿಕ ಬೆಂಕಿ ತಗುಲಿ ಎರಡು ಗುಡಿಸಲುಗಳು ಭಸ್ಮವಾಗಿರುವ ಘಟನೆ ಪಟ್ಟಣದ ಕಾಯಕ ನಗರದಲ್ಲಿ ಶುಕ್ರವಾರ ಸಂಭವಿಸಿದೆ. ಕೂಲಿ ಕೆಲಸ ಮಾಡಿ ಬದುಕು…

ವೈದ್ಯನಾಗುವ ಕನಸು; ಆರ್ಥಿಕ ಸಂಕಷ್ಟದಲ್ಲಿ ಪ್ರತಿಭಾವಂತ ವಿದ್ಯಾರ್ಥಿ

ಹೂವಿನಹಡಗಲಿ, ಆ. 28: ಬಡ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿ ಭಾರತ್ ಕಣವಿ ವೈದ್ಯಕೀಯ ಶಿಕ್ಷಣ ಪಡೆಯುವ ಕನಸು ಕಂಡಿದ್ದು, ಆರ್ಥಿಕ ಸಂಕಷ್ಟದಿಂದಾಗಿ ದಾನಿಗಳ ನೆರವಿನ…

ಪ್ರಜೆ-ಪ್ರತಿನಿಧಿಗಳ ಪರಸ್ಪರ ಸಹಕಾರದಿಂದ ಉತ್ತಮ ಆಡಳಿತ ಸಾಧ್ಯ: ಎಸ್‌. ರೇವಣಸಿದ್ದಪ್ಪ

ಹೂವಿನಹಡಗಲಿ, ಆ. 28: ಪ್ರಜೆಗಳು ಮತ್ತು ಪ್ರಜಾಪ್ರತಿನಿಧಿಗಳು ಸದೃಢ ಪ್ರಜಾಪ್ರಭುತ್ವದ ನಾಣ್ಯದ ಎರಡು ಮುಖಗಳಿದ್ದಂತೆ. ಇವರಿಬ್ಬರ ನಡುವೆ ಪರಸ್ಪರ ಸಂಬಂಧ ಹಾಗೂ ಸಹಕಾರವಿಲ್ಲದೆ…

ಜಾತಿ-ವರ್ಗ ಭೇದವಿಲ್ಲದ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು: ಪಿ.ಟಿ. ಪರಮೇಶ್ವರನಾಯ್ಕ

ಹೂವಿನಹಡಗಲಿ, ಆ. 28: ಮಹಮ್ಮದ್ ಪೈಗಂಬರ್, ಏಸು, ಬುದ್ಧ, ಬಸವ ಸೇರಿದಂತೆ ಹಲವು ಮಹನೀಯರು ಜಾತಿ, ವರ್ಗ ಭೇದವಿಲ್ಲದ ಸಮಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ್ದಾರೆ. ಅವರ ಆದರ್ಶಗಳನ್ನು…

ಸಾಮೂಹಿಕ ವಿವಾಹ ಜೀವನಕ್ಕೆ ಆದರ್ಶ

ಹೂವಿನಹಡಗಲಿ, ಆ.27: ಪಟ್ಟಣದ ಈದ್ ಮಿಲಾದ್ ಕಮಿಟಿ ವತಿಯಿಂದ ಮುಸ್ಲಿಂ ಸಮಾಜದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು…

ನಿವೇಶನ ಹಕ್ಕುಪತ್ರಕ್ಕಾಗಿ ಧರಣಿ: ಫಲಾನುಭವಿಗಳ ಆಗ್ರಹ

ಹೂವಿನಹಡಗಲಿ, ಆ. 27: ತಾಲೂಕಿನ ಬೂದನೂರು ಗ್ರಾಮದ ಜನತಾ ಪ್ಲಾಟ್ ನಿವಾಸಿಗಳು ನಿವೇಶನ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಮಂಗಳವಾರ ತಾಲೂಕು ಕಚೇರಿ ಎದುರು ಧರಣಿ ನಡೆಸಿದರು. ಸರ್ಕಾರವು…

ಹೂವಿನಹಡಗಲಿಯಲ್ಲಿ ಸಂಭ್ರಮದಿಂದ ಈದ್ ಮಿಲಾದ್ ಆಚರಣೆ

ಹೂವಿನಹಡಗಲಿ, 25: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಮುಸ್ಲಿಂ ಸಮುದಾಯದವರು ಬುಧವಾರ ಈದ್ ಮಿಲಾದ್ ಹಬ್ಬವನ್ನು ಸಂಭ್ರಮ…

ಬೆಂಗಳೂರಿನಿಂದ ಬಿಡುವ ಸಾರಿಗೆ ಬಸ್ ಮಾರ್ಗ ಬದಲಾವಣೆ ಗೆ ಒತ್ತಾಯ

ಲೋಕದರ್ಶನ ವರದಿ ಹೂವಿನಹಡಗಲಿ 26- ಬೆಂಗಳೂರಿಂದ ಸಂಜೆ 6.30ಕ್ಕೆ ಬಿಡುವ ಸಾರಿಗೆ ಬಸ್ ಹಡಗಲಿಯ ಹೊಳಗುಂದಿ ಮಾರ್ಗದಲ್ಲಿ ಸಂಚರಿಸುತ್ತಿತ್ತು. ಈಚೆಗೆ ಬೆಂಗಳೂರು ಸಾರಿಗೆ ಬಸ್ ಸೋಗಿ…

ಸುದ್ದಿ ಓದಿ