ಹೊಸಪೇಟೆ

ಹಂಪಿ ಉತ್ಸವ ಸ್ಥಳ ಪರಿಶೀಲಿಸಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಹೊಸಪೇಟೆ(ವಿಜಯನಗರ):ವಿಶ್ವ ಪಾರಂಪರಿಕ ತಾಣ ಹಂಪಿ ಉತ್ಸವವನ್ನು 2023ರ ಜನವರಿ ಮೊದಲ ವಾರದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದ್ದು, ಇದರ ಪೂರ್ವಸಿದ್ದತೆಯನ್ನು ಕೈಗೊಳ್ಳಲು ಹಂಪಿಯಲ್ಲಿ…

ಜಾತಿ ಪದ್ಧತಿ ವಿರೋಧಿಸಿದ ಕನಕರು : ಉಮಾಪತಿ

ಹೊಸಪೇಟೆ 12: ಜಾತಿ ಪದ್ಧತಿಯನ್ನು ಅತ್ಯಂತ ಪ್ರಭಲವಾಗಿ ವಿರೋಧಿಸಿದವರೆಂದರೆ ಕನಕದಾಸರು ಎಂದು ಬಿಜೆಪಿ ಹೊಸಪೇಟೆ ಮಂಡಲ ಅಧ್ಯಕ್ಷ ಕಾಸಿಟ್ಟಿ ಉಮಾಪತಿ ತಿಳಿಸಿದರು. ಪಟೇಲ್ ನಗರದ ಬಿಜೆಪಿ…

ನೂತನ ಎಸ್ಪಿ ಶ್ರೀಹರಿಬಾಬು ಬಿಎಲ್ ಅಧಿಕಾರ ಸ್ವೀಕಾರ

ಹೊಸಪೇಟೆ(ವಿಜಯನಗರ) 05: ವಿಜಯನಗರ ಜಿಲ್ಲೆಯ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಶ್ರೀಹರಿಬಾಬು ಬಿಎಲ್ ಅವರು ಶನಿವಾರ ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಎಸ್ಪಿ ಡಾ…

ತಾಯಿ,ಮಗಳು ಕಾಣೆ: ಪ್ರಕರಣ ದಾಖಲು

ಹೊಸಪೇಟೆ(ವಿಜಯನಗರ) 04: ಹೊಸಪೇಟೆ ಹಂಪಿ ರಸ್ತೆಯ 6 ನೇ ವಾರ್ಡ್‌ನ ಬನ್ನಿ ಕಾಳಮ್ಮ ಗುಡಿ ಹಿಂದುಗಡೆಯ ಸುಣ್ಣದಭಟ್ಟಿ ಏರಿಯಾದ ನಿವಾಸಿಯಾದ 26 ವರ್ಷದ ಸುಜಾತ ಮತ್ತು 4 ವರ್ಷದ ಮಗಳು…

ಜ. 7ರಿಂದ ಹಂಪಿ ಉತ್ಸವ ವಿಜೃಂಭಣೆ ಆಚರಣೆ

ಹೊಸಪೇಟೆ(ವಿಜಯನಗರ) 04: ಮುಜರಾಯಿ, ಹಜ್ ಮತ್ತು ವಕ್ಫ್‌ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಅಣ್ಣಸಾಹೇಬ್ ಜೊಲ್ಲೆ ಹಾಗೂ ಪ್ರವಾಸೋದ್ಯಮ ಹಾಗೂ ಪರಿಸರ ಮತ್ತು…

ನಾಡಪ್ರಭು ಕೆಂಪೇಗೌಡರ 158ಅಡಿ ಎತ್ತರ ಕಂಚಿನ ಪ್ರತಿಮೆ ಅನಾವರಣ

ಹೊಸಪೇಟೆ(ವಿಜಯನಗರ) 04: ಕಂದಾಯ ಸಚಿವರಾದ ಆರ್‌.ಅಶೋಕ್, ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ವಿದ್ಯುನ್ಮಾನ, ಐಟಿ-ಬಿಟಿ, ವಿಜ್ಞಾನ ಮತ್ತು…

ನಾಡು-ನುಡಿಯ ಬಗ್ಗೆ ಅಭಿಮಾನವಿರಲಿ: ಹೆಚ್.ಪಿ.ಕಲ್ಲಂಭಟ್

ಹೊಸಪೇಟೆ ನ.03: ಇಂದಿನ ಯುವಕರು ನಾಡು-ನುಡಿಯ ಬಗ್ಗೆ ವಿಶೇಷ ಅಭಿಮಾನವನ್ನು ಇಟ್ಟುಕೊಳ್ಳಬೇಕು ಎಂದು ಸಂಗೀತ ಭಾರತಿಯ ಸಂಸ್ಥಾಪಕ ಹೆಚ್.ಪಿ.ಕಲ್ಲಂಭಟ್ ಅಭಿಪ್ರಾಯ ಪಟ್ಟರು. ಚಿತ್ತವಾಡ್ಗಿ…

ಪರೀಕ್ಷಾ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿ: ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್

ಹೊಸಪೇಟೆ(ವಿಜಯನಗರ) 03: ವಿಜಯನಗರ ಜಿಲ್ಲೆಯಲ್ಲಿ ನ.6ರಂದು ನಡೆಯಲಿರುವ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಜಿಲ್ಲೆಯಾದ್ಯಂತ ಒಟ್ಟು 7865 ಅಭ್ಯರ್ಥಿಗಳು ಹಾಜರಾಗುತ್ತಿದ್ದು…

ಎಂದೂ ಮರೆಯದ ವಿಜಯನಗರ ಸಾಮ್ರಾಜ್ಯ, ನೂತನ ಜಿಲ್ಲೆಯು ವಿಜಯನಗರ: ಜೊಲ್ಲೆ

ಹೊಸಪೇಟೆ(ವಿಜಯನಗರ)01: ಭಾರತದ ಇತಿಹಾಸದಲ್ಲಿಯೇ ಸುವರ್ಣಯುಗ ಸೃಷ್ಟಿ ಮಾಡಿ, ಈ ನಾಡಿನ ಕಲೆ, ಭಾಷೆ ಹಾಗೂ ಸಂಸ್ಕೃತಿಂಯನ್ನು ಶ್ರೀಮಂತಗೊಳಿಸಿದ ವಿಜಯನಗರ ಸಾಮ್ಯಾಜ್ಯ ವಿಜಯನಗರ…

ನೀರು ಮಾಲಿನವಾಗದಂತೆ ಕಪಾಡುವುದು ನಮ್ಮೆಲ್ಲರ ಜವಾಬ್ದಾರಿ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ಹೊಸಪೇಟೆ(ವಿಜಯನಗರ) 30: ಭಾರತೀಯ ಸಂಸ್ಕೃತಿಯ ಪರಂಪರೆಯಲ್ಲಿ ಪಂಚಭೂತಗಳು ತುಂಬಾ ಮಹತ್ವವಾಗಿದ್ದು, ಅದರಲ್ಲಿ ಒಂದಾದ ನೀರು ಮಾನವ ಸಂಕುಲಕ್ಕೆ ಅತ್ಯಗತ್ಯವಾಗಿದೆ. ಅಂತಹ ನೀರನ್ನು…

ನೀರು ಮಲೀನವಾಗದಂತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ಹಂಪಿ ವಿವಿ ಮೂರು ದಿನಗಳ ಸುಜಲಂ-ಜಲತತ್ವ ರಾಷ್ಟ್ರೀಯ ವಿಚಾರ ಸಂಕಿರಣ, ಹೊಸಪೇಟೆ(ವಿಜಯನಗರ),ಅ.29: ಭಾರತೀಯ ಸಂಸ್ಕೃತಿಯ ಪರಂಪರೆಯಲ್ಲಿ ಪಂಚಭೂತಗಳು ತುಂಬಾ ಮಹತ್ವವಾಗಿದ್ದು, ಅದರಲ್ಲಿ…

ಹಂಪಿಯಲ್ಲಿ ಸಂಭ್ರಮದ ಕೋಟಿ ಕಂಠ ಗಾಯನ

ಹೊಸಪೇಟೆ(ವಿಜಯನಗರ) 28: ವಿಶ್ವಪಾರಂಪರಿಕ ತಾಣ ಹಂಪಿಯ ಎದುರು ಬಸವಣ್ಣ ಮಂಟಪದ ಎದುರುಗಡೆ ಶುಕ್ರವಾರ ನಡೆದ ಕೋಟಿ ಕಂಠ ಗಾಯನವು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ವಿಜಯನಗರ…

ಸುದ್ದಿ ಓದಿ