ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ
ಹೊಸಪೇಟೆ, ಜು.7: ಕೋರೋನಾ ಸಂಕಷ್ಟದಲ್ಲಿಯೂ ಸಹ ಕೇಂದ್ರದ ಬಿಜೆಪಿ ಸಕರ್ಾರ ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ಸತತವಾಗಿ ಏರಿಸುತ್ತಿರುವುದನ್ನು ಖಂಡಿಸಿ ಇಂದು ಹೊಸಪೇಟೆ ಬ್ಲಾಕ್ ...
July 07, 07:04 PM   |   By Admin
ಇಡೀ ದೇಶ ದೇಶ ಲಾಕ್ ಡೌನ್ ಆಗಿದ್ದರೆ ಇಲ್ಲಿನ ಗೊಲ್ಲರಹಳ್ಳಿಯಲ್ಲಿ ನಡೆಯಿತು ಕಾಳಿಕಾದೇವಿ ಜಾತ್ರೆ..!!!
ಹೊಸಪೇಟೆ, ಮಾ 30, ರಾಜ್ಯಾದ್ಯಂತ ಕೊರೋನಾ ವೈರಸ್ ಭೀತಿ ವ್ಯಾಪಕವಾಗಿರುವ ಸಂದರ್ಭದಲ್ಲಿ ಸರ್ಕಾರದ ಎಚ್ಚರಿಕೆಯನ್ನು ಉಲ್ಲಂಘಿಸಿ ಇಲ್ಲಿನ ಗೊಲ್ಲರಹಳ್ಳಿಯಲ್ಲಿ ಕಾಳಿಕಾದೇವಿ ರಥೋತ್...
March 30, 01:16 PM   |   By Admin
ಯೋಗಾ ಶಿಬಿರ ಕೇವಲ ಆರೋಗ್ಯಕ್ಕಾಗಿ
ಹೊಸಪೇಟೆ 04:   ಹೊಸಪೇಟೆ ನಗರದಲ್ಲಿ ಫೆ. 5ರಿಂದ 9ರವರೆಗೆ ನಡೆಯಲಿರುವ ಯೋಗ ಚಿಕಿತ್ಸೆ ಹಾಗೂ ಧ್ಯಾನ ಶಿಬಿರವೂ ಕೇವಲ ಆರೋಗ್ಯ ದೃಷ್ಠಿಯಿಂದ ಮಾತ್ರ ನಡೆಸಲಾಗುತ್ತಿದ್ದು ಇದರ...
February 04, 03:29 PM   |   By Admin
ದೇಶದ್ರೋಹಿಗಳು ಆದಿತ್ಯ, ಅಬ್ದುಲ್ಲಾ ಯಾರೇ ಆಗಿದ್ದರೂ ಗಲ್ಲಿಗೇರಿಸಿ: ಮುತಾಲಿಕ್
ಹೊಸಪೇಟೆ, ಜ 23 :     ದೇಶದ ಸುರಕ್ಷತೆಗೆ ಸವಾಲೊಡ್ಡುವವರು ಆದಿತ್ಯ ರಾವ್‌ ಅಥವಾ ಅಬ್ದುಲ್ಲಾ ಯಾರೇ ಆಗಿರಲಿ  ಅಂತಹವರನ್ನು ಗಲ್ಲಿಗೇರಿಸಬೇಕು ಎಂದು ಶ್ರೀರಾಮ ...
January 23, 03:10 PM   |   By Admin
ಹೊಸಪೇಟೆ: ಕುಶಲೋಪರಿ ನೆಡೆಸಿದ ಕಾಂಗ್ರೆಸ್ ಸದಸ್ಯರು
ಹೊಸಪೇಟೆ  ಹೊಸಪೇಟೆ 20: ವಿಜಯನಗರ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯಥರ್ಿ ವೆಂಕಟ್ ರಾವ್ ಘೋರ್ಪಡೆ ಕಾಂಗ್ರೆಸ್ ಪಕ್ಷದ ಹಾಲಿ ಮಾಜೀ ನಗರಸಭಾ ಸದಸ...
November 20, 02:48 PM   |   By Admin
ಹೊಸಪೇಟೆ: ಬಿಜೆಪಿ ಅಭ್ಯರ್ಥಿಗೆ ಹೆದರಿ ಕಾಂಗ್ರೆಸ್ ಅಭ್ಯರ್ಥಿ ಅಂತಿಮಗೊಳಿಸಿಲ್ಲ
ಲೋಕದರ್ಶನ ವರದಿಹೊಸಪೇಟೆ 18: ಬಿಜೆಪಿ ಅಭ್ಯಥರ್ಿಗೆ ಭಯಭೀತರಾದ ಕಾಂಗ್ರೆಸ್ ಈತನಕ ವಿಜಯನಗರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯಥರ್ಿಯನ್ನು ಅಂತಿಮಗೊಳಿಸಿಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂ...
November 18, 03:03 PM   |   By Admin
ಹೊಸಪೇಟೆ: ಸಚಿವ ಸಿ.ಟಿ.ರವಿ ಪ್ರವಾಸಿ ತಾಣಗಳಿಗೆ ಭೇಟಿ
ಲೋಕದರ್ಶನ ವರದಿಹೊಸಪೇಟೆ 05: ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕ್ರತಿ ಹಾಗೂ ಸಕ್ಕರೆ ಖಾತೆ ಸಚಿವ ಸಿ.ಟಿ.ರವಿ ಅವರು ಹಂಪಿಯ ವಿವಿಧ ಪ್ರವಾಸಿ ತಾಣಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲ...
November 06, 01:07 PM   |   By Admin
ಹೊಸಪೇಟೆ: ನೆರೆಹಾವಳಿ ಜಿಲ್ಲೆಗಳಿಗೆ ಪರಿಹಾರ ನೀಡುವಲ್ಲಿ ಸಕರ್ಾರ ವಿಫಲ
ಲೋಕದರ್ಶನ ವರದಿ ಹೊಸಪೇಟೆ 06: ಅಮರಾವತಿ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪತ್ರಿಕಾ ಘೋಷ್ಟಿ ಹಮ್ಮಿಕೊಳ್ಳಲಾಗಿದೆ. ಘೋಷ್ಟಿಯನ್ನು ಉದ್ದೇ...
November 06, 12:54 PM   |   By Admin
ಹೊಸಪೇಟೆ: ವಿಜಯನಗರ ವೈಭವ ಸಾರುವ ಹಂಪಿ ಉತ್ಸವದ ಸಿದ್ಧತೆ
ಲೋಕದರ್ಶನ ವರದಿಹೊಸಪೇಟೆ 05: ಮುಂಬರುವ ಜ.11 ಮತ್ತು 12ರಂದು ಹಮ್ಮಿಕೊಳ್ಳಲಾಗಿರುವ ವಿಜಯನಗರ ಸಾಮ್ರಾಜ್ಯದ ವೈಭವ ಸಾರುವ ಹಂಪಿ ಉತ್ಸವದ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ಎಸ್.ಎಸ್.ನಕುಲ...
November 05, 02:29 PM   |   By Admin
ಹೊಸಪೇಟೆ: ಆಂಗ್ಲ ಭಾಷೆ ವಿಶೇಷ ತರಬೇತಿಗೆ ಚಾಲನೆ
ಲೋಕದರ್ಶನ ವರದಿಹೊಸಪೇಟೆ 03: ಪಪೂ ಶಿಕ್ಷಣ ಇಲಾಖೆ ಕೈಗೊಂಡಿರುವ ವಿಶ್ವಾಸ ಕಿರಣ ತರಬೇತಿ ಕಾರ್ಯಾಗಾರ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದು ಬಾಲಕಿಯರ ಸರ್ಕ...
November 03, 02:30 PM   |   By Admin

ಇತ್ತೀಚಿನ ಸುದ್ದಿ