ಹೊಸಪೇಟೆ: ಕುಶಲೋಪರಿ ನೆಡೆಸಿದ ಕಾಂಗ್ರೆಸ್ ಸದಸ್ಯರು

ಹೊಸಪೇಟೆ  

ಹೊಸಪೇಟೆ 20: ವಿಜಯನಗರ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯಥರ್ಿ ವೆಂಕಟ್ ರಾವ್ ಘೋರ್ಪಡೆ ಕಾಂಗ್ರೆಸ್ ಪಕ್ಷದ ಹಾಲಿ ಮಾಜೀ ನಗರಸಭಾ ಸದಸ್ಯರುಗಳನ್ನು, ಕಾಂಗ್ರೆಸ್ ಪಕ್ಷದ ಮುಖಂಡರಾದ ಎಮ್ಮಿ ತಿಮ್ಮಪ್ಪ, ಗೌಸ್, ಗುಡಿಗಂಟಿ ಮಲ್ಲಿಕಾರ್ಜುನ, ಮಲ್ಲಪ್ಪ, ರವೂಫ್ ಮುಂತಾದವರನ್ನು ಭೇಟಿಮಾಡಿ ಉಭಯ ಕುಶಲೋಪರಿ ನೆಡೆಸಿ ಚುನಾವಣೆಯ ಕುರಿತು ಸಮಾಲೋಚನೆ ನೆಡೆಸಿದರು. 

ಈ ಸಂದರ್ಭದಲ್ಲಿ ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹೆಚ್.ಎನ್ಮೊಹಮ್ಮದ್ ಇಮಾಮ್ ನಿಯಾಜಿ, ಕಮಲಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ವಿ.ಸೋಮಪ್ಪ, ಕೆಪಿಸಿಸಿಯ ರಘು ಗುಜ್ಜಲ್, ಗುಜ್ಜಲ್ ನಾಗರಾಜ್, ಕೆ.ವೆಂಕಟೇಶ್, ಮೇಟಿ ಬಸವರಾಜ್, ಬಾಣದ ಗಣೇಶ್, ವೀರಯ್ಯ ಸ್ವಾಮಿ, ತೇಜಸ್ವಿನಾಯ್ಕ, ಸತ್ಯ ನಾರಾಯಣ, ತಮ್ಮನ್ನಳ್ಳೆಪ್ಪ, ಜಫ್ರುಲ್ಲಾ ಖಾನ್, ನಾಗರಾಜ್, ರೆಹಮಾನ್, ನೂರಾರು ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳು ಭಾಗವಹಿಸಿದ್ದರು.