ಹೊಸಪೇಟೆ ನೂತನ ಎಸ್ಪಿ ಶ್ರೀಹರಿಬಾಬು ಬಿಎಲ್ ಅಧಿಕಾರ ಸ್ವೀಕಾರ ಲೋಕದರ್ಶನ ವರದಿ 5 ನವೆಂಬರ್ 2022, 6:34 ಅಪರಾಹ್ನ ನವೀಕರಿಸಲಾಗಿದೆ: 25 ನವೆಂಬರ್ 2024, 3:27 ಪೂರ್ವಾಹ್ನ ಹೊಸಪೇಟೆ(ವಿಜಯನಗರ) 05: ವಿಜಯನಗರ ಜಿಲ್ಲೆಯ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಶ್ರೀಹರಿಬಾಬು ಬಿಎಲ್ ಅವರು ಶನಿವಾರ ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಎಸ್ಪಿ ಡಾ. ಅರುಣ್‌ಕುಮಾರ್.ಕೆ ಅವರು ವರ್ಗಾಯಿಸಲಾಗಿದೆ.