ಹುಕ್ಕೇರಿ

ಹುಕ್ಕೇರಿ ಪಟ್ಟಣದಲ್ಲಿ ಇಂದು ಸೀಲಡೌನ ಆದ ಪ್ರದೇಶಗಳು

ಹುಕ್ಕೇರಿ -- ಪಟ್ಟಣದಲ್ಲಿ ಕೊರೋನಾ ವ್ಯಾಪಕವಾಗಿ ಹರಡುತ್ತಿದ್ದು ಸಾರ್ವಜನಿಕರಲ್ಲಿ ಭಯ ಮನೆಮಾಡಿದೆ. ಹುಕ್ಕೇರಿ, ಜುಲೈ 21: ಪಟ್ಟಣದ ಸ್ವಾಮಿ ವಿವೇಕಾನಂದ ನಗರದಲ್ಲಿ ನಿವೃತ್ತ ಬ್ಯಾಂಕ…

ಮಹಿಳೆಯರ ಮತ್ತು ಮಕ್ಕಳ ದೌರ್ಜನ್ಯ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ

ಹುಕ್ಕೇರಿ 19: ಮಹಿಳೆಯರ ಮತ್ತು ಮಕ್ಕಳ ಮೇಲಾಗುವ ದೌರ್ಜನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ ಇಲಾಖೆ, ಸ್ವಯಂ ಸೇವಾ ಸಂಸ್ಥೆಗಳ ಜೊತೆಗೆ ಸಮುದಾಯದ ಜನರು ಕೈ ಜೋಡಿಸಬೇಕೆಂದು…

ಹುಕ್ಕೇರಿಯಲ್ಲಿ ಕೊರೊನಾ ಸ್ಫೋಟ

ಹುಕ್ಕೇರಿ , ಜುಲೈ 15: ಹುಕ್ಕೇರಿ ಪಟ್ಟಣದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಇದು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.ನಾಲ್ಕು ದಿನಗಳ…

ದಲಿತರ ಮೇಲಿನ ದೌರ್ಜನ್ಯ ಸಹಿಸಲಾಗದು: ಸುರೇಶ ತಳವಾರ

ಹುಕ್ಕೇರಿ ಜುಲೈ ೧೪: ಮಹಾರಾಷ್ಟ್ರದ ಮುಂಬೈನ ಡಾ. ಬಾಬಾಸಾಹೇಬ ಅಂಬೇಡ್ಕರ ರವರ ಮನೆಯ ಮೇಲೆ ಕಲ್ಲು ತುರಾಟ ನಡೆದ ಘಟನೆಯನ್ನು ಖಂಡಿಸಿ ಹಾಗೂ ಮೂಲ ಅಶಪೃಷ್ಯ ಜಾತಿಯಿಂದ ಬೇರೆ ಜಾತಿಯನ್ನು…

ಸ್ವಯಂ ಘೋಷಿತ ವ್ಯಾಪಾರ ವಹಿವಾಟ ಬಂದ್ ಮಾಡುವಂತೆ ಮನವಿ

ಹುಕ್ಕೇರಿ ಜುಲೈ 11: ಹುಕ್ಕೇರಿ ನಗರದಲ್ಲಿ ಕೊರೊನಾ ವೈರಸ್ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇಂದಿನಿಂದ ಒಂದು ತಿಂಗಳ ವರಗೆ ಬೆಳಿಗ್ಗೆ 7 ರಿಂದ ಮದ್ಯಾಹ್ನ 1 ರ ವರಗೆ ಮಾತ್ರ…

ತಹಶೀಲ್ದಾರ್ ಹಂತಕರಿಗೆ ಕಠಿಣ ಶಿಕ್ಷೆ ಜಾರಿಯಾಗಲಿ

ಹುಕ್ಕೇರಿ ಜುಲೈ 11: ಬಂಗಾರಪೇಟೆ ತಹಶೀಲ್ದಾರ್ ಚಂದ್ರಮೌಳೇಶ್ವರ ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವುದು ಇಡಿ ರಾಜ್ಯವನ್ನೆ ಬೆಚ್ಚಿ ಬೀಳಿಸಿದೆ. ಕರ್ತವ್ಯ ನಿರತ…

'ಲಿಂಗಾಯತ ಧರ್ಮ ಎಲ್ಲರೂ ಅಪ್ಪಿಕೊಳ್ಳುವ ಧರ್ಮ

ಯಮಕನಮರಡಿ 24: ಲಿಂಗಾಯತ ಧರ್ಮ ಒಳಗೊಳ್ಳುವಿಕೆಯಿಂದ ಎಲ್ಲರೂ ಅಪ್ಪಿ-ಒಪ್ಪಿಕೊಳ್ಳುವ ಧರ್ಮವಾಗಿದೆ 20 ನೇಯ ಶತಮಾನದಲ್ಲಿ ಸ್ವತಂತ್ರ್ಯವಾಗಿ ಬದುಕುವ ಶಕ್ತಿ ಶರಣರಲ್ಲಿ ಎಂದು ಬೆಂಗಳೂರಿನ…

ಕಲ್ಯಾಣ ಹೆಬ್ಬಾಳ ಕಲ್ಯಾಣದ ಹೆಬ್ಬಾಗಿಲಾಗಿ ಪರಿವರ್ತನೆಯಾಗುವಲ್ಲಿ ಸಂಶಯವಿಲ್ಲ

ಲೋಕದರ್ಶನ ವರದಿ ಯಮಕನಮರಡಿ 24: ಎಲ್ಲ ಕಾಲ ಘಟ್ಟಗಳಲ್ಲಿ ಸರ್ವರಿಗೂ ಆದರ್ಶವಾಗಬಲ್ಲ ತತ್ವವೇ ಬಸವತತ್ವ ಆ ದಿಸೆಯಲ್ಲಿ ಕಲ್ಯಾಣ ಹೆಬ್ಬಾಳ ಕಲ್ಯಾಣದ ಹೆಬ್ಬಾಗಿಲಾಗಿ…

21ರಂದು ಬಸವ ಉತ್ಸವ ಕಾರ್ಯಕ್ರಮ

ಲೋಕದರ್ಶನ ವರದಿ ಯಮಕನಮರಡಿ 17: ಸಮೀಪದ ಹೆಬ್ಬಾಳ (ತಾ.ಹುಕ್ಕೇರಿ) ಗ್ರಾಮದಲ್ಲಿ ಫೆಬ್ರುವರಿ 21,22,23 ರಂದು ಹೆಬ್ಬಾಳದ ಡಿ,ಎಲ್,ಖೋತ ಫ್ರೌಢಶಾಲಾ ಮೃದಾನದಲ್ಲಿ "ಬಸವ ಉತ್ಸವ"…

ವಿದ್ಯಾರ್ಥಿಗಳು ಓದಿನತ್ತ ಗಮನ ಹರಿಸಬೇಕು

ಲೋಕದರ್ಶನ ವರದಿ ಹುಕ್ಕೇರಿ 16: ತಾಲೂಕಿನ ಬೆಲ್ಲದ ಬಾಗೇವಾಡಿಯ ವ್ಹಿ. ಎಮ್. ಕತ್ತಿ ಗ್ರುಪ್ ಆಪ್ ಇನ್ಸ್ಟಿಟ್ಯೂಟಿನ ಅಂಗ ಸಂಸ್ಥೆಗಳ ವ್ಹಿ. ಎಮ್. ಕತ್ತಿ ಪದವಿ ಪೂರ್ವ ಮಹಾವಿದ್ಯಾಲಯದ…

ಕೇಂದ್ರದಿಂದ ಮೀಸಲಾತಿ ರದ್ದುಪಡಿಸುವ ಹುನ್ನಾರ: ನಾವಲಗಟ್ಟಿ

ಬೆಳಗಾವಿ 15: ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಸವರ್ೊಚ್ಚ ನ್ಯಾಯಾಲಯ ಅಭಿಪ್ರಾಯ ವ್ಯಕ್ತ ಪಡಿಸಿದ್ದು, ಇದನ್ನು ಮರು ಪರಶೀಲನೆ ಮಾಡುವಂತೆ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗದ ಕೇಂದ್ರ…

'ವಿದ್ಯೆಯೇ ಬಾಳಿನ ಬೆಳಕು'

ಲೋಕದರ್ಶನ ವರದಿ ಯಮಕನಮರಡಿ 14: ನಾಯಕ ಸ್ಟುಡೆಂಟ್ ಫೆಡರೆಷನ್ ಪ್ರಾಥಮಿಕ ಹಾಗೂ ಫ್ರೌಢ ಶಾಲೆ ಹತ್ತರಗಿ-ಆನಂದಪೂರ ಕಳೆದ 20 ವರ್ಷಗಳಿಂದ ಗ್ರಾಮೀಣ ವಲಯದಲ್ಲಿ ತನ್ನದೇ ಆದ…

ಸುದ್ದಿ ಓದಿ