ಹುಕ್ಕೇರಿ

'ಪರಿಸರ ಉಳಿದರೆ ಮಾನವರು ಉಳಿಯಲು ಸಾಧ್ಯ'

ಲೋಕದರ್ಶನ ವರದಿ ಹಿಡಕಲ್ ಡ್ಯಾಂ 05: ನಮ್ಮ ಮಿತಿಮೀರಿದ ಬಯಕೆಗಳು, ಆಧುನೀಕರಣ, ಪರಿಸರದ ಸಮತೋಲನವನ್ನು ನಾಶಮಾಡುತ್ತಿವೆ. ವೈಜ್ಞಾನಿಕ ಬೆಳವಣಿಗೆಯ ಜೊತೆಗೆ ನಮ್ಮ ಪರಿಸರದ ಉಳಿವು ಅಗತ್ಯ…

ಉಳ್ಳಾಗಡ್ಡಿ-ಖಾನಾಪೂರ : ಇದ್ದು ಇಲ್ಲದಂತಾದ ವಿಜಯಾ ಬ್ಯಾಂಕ್ ಎಟಿಎಮ್

ಯಮಕನಮರಡಿ 15: ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಸೇವೆ ನೀಡುವ ದಿಸೆಯಲ್ಲಿ ತನ್ನದೆ ಆದ ಸ್ಥಾನ ಉಳಿಸಿಕೊಂಡ ವಿಜಯಾ ಬ್ಯಾಂಕ ಹಲವಾರು ಉತ್ತಮ ಸೇವೆಗಳನ್ನು ನೀಡುವುದರೊಂದಿಗೆ…

ಬತ್ತಿ ಹೋದ ಕೃಷ್ಣೆ: ಒಣಗಿದ ಬೆಳೆ

ಸಂತೋಷಕುಮಾರ ಕಾಮತ ಮಾಂಜರಿ ೦೮: ಕಳೆದ ಒಂದೆರಡು ತಿಂಗಳಿಂಸ ಜೀವನದಿ ಕೃಷ್ಣೆ ಒಡಲು ಸಂಪೂರ್ಣ ಬತ್ತಿ ಹೋದ ಚಿಕ್ಕೋಡಿ ಉಪ ವಿಭಾಗದ ನದಿ ತೀರದ ರೈತರ ಬೆಳೆ ಒಣಗುತ್ತಿದ್ದು ರೈತ ವಲಯದಲ್ಲಿ…

ಹತ್ತರಗಿಯ ಹರಿಮಂದಿರದಲ್ಲಿ ವಿದ್ಯಾರ್ಥಿ ಗಳಿಗೆ ಶಿಷ್ಯ ವೇತನ ಶ್ರೀಗಳಿಂದ ವಿತರಣೆ

ಯಮಕನಮರಡಿ 10: ಹತ್ತರಗಿಯ ಹರಿಮಂದಿರದ ಆನಂದಗುರುಜಿಯವರು ಬಡ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿ ಅವರ ಶ್ರೇಯೋಭಿವೃದ್ಧಿಗಾಗಿ ಮಾಡುತ್ತಿರುವ ಹಲವಾರು ಕಾರ್ಯಗಳು ಶ್ಲಾಘನೀಯ ಎಂದು…

ಡಾ. ರಾಜಶೇಖರ ಇಚ್ಚಂಗಿಯವರಿಗೆ ಮೌಲ್ಯ ಸಾಹಿತ್ಯ ಸಂಪದ ಪ್ರಶಸ್ತಿ ಪ್ರಧಾನ

ಲೋಕದರ್ಶನ ವರದಿ ಹುಕ್ಕೇರಿ 26: ಶಿವಬಸವಸ್ವಾಮೀಜಿ ನಾಗನೂರು ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವಿಶ್ರಾಂತ ಹಿರಿಯ ಪ್ರಾಧ್ಯಾಪಕ, ಸಂಶೋಧಕ ಡಾ. ರಾಜಶೇಖರ ಇಚ್ಚಂಗಿ ಅವರಿಗೆ ಮೌಲ್ಯ…

ಶಾಲಾ ಕಾಲೇಜುಗಳ ವಾಷರ್ಿಕ ಸ್ನೇಹ ಸಮ್ಮೇಳನ

ಲೋಕದರ್ಶನ ವರದಿ ಘಟಪ್ರಭಾ 21: ಎಲ್ಲ ದಾನಗಳಲ್ಲಿ ವಿದ್ಯಾ ದಾನ ಶ್ರೇಷ್ಠವಾಗಿದ್ದು, ಅದನ್ನು ಗ್ರಾಮೀಣ ಭಾಗದ ಮಕ್ಕಳಿಗೆ ಅತಿ ಉತ್ತಮ ರೀತಿಯಿಂದ ಮಾಡುತ್ತಿರುವ ನೀಡ್ಸ್ ಶಿಕ್ಷಣ…

ಅಂಗನವಾಡಿ ಕೇಂದ್ರಗಳನ್ನು ಬಲವರ್ಧನೆಗೊಳಿಸಿ: ದಂಡಿನ

ಹುಕ್ಕೇರಿ 11: ಇಂದು ಪ್ರತಿ ಮಗುವಿಗೆ ಶಿಕ್ಷಣ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಸರಕಾರ ಸರಕಾರಿ ಹಾಗೂ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾಥರ್ಿಗಳಿಗಾಗಿ ವಿದ್ಯಾಥರ್ಿಗಳ…

ಅಮ್ಮಣಗಿಯ ಶ್ರೀ ಮಲ್ಲಿಕಾಜರ್ುನ ಜಾತ್ರಾ ಮಹೋತ್ಸವ

ರಾಮಣ್ಣಾ ನಾಯಿಕ ಅಮ್ಮಣಗಿ (ತಾ: ಹುಕ್ಕೇರಿ) ಗ್ರಾಮದ ಶ್ರೀ ಮಲ್ಲಿಕಾಜರ್ುನ ದೇವಸ್ಥಾನದ ಜಾತ್ರಾ ಮಹೋತ್ಸವ ರವಿವಾರ 13 ರಿಂದ ಬುಧವಾರ 16 ಜನೇವರಿ ವರೆಗೆ ಅದ್ಧೂರಿಯಾಗಿ ಜರುಗಲಿದೆ…

ಅಯ್ಯಪ್ಪ ಸ್ವಾಮಿ ಪಾವಿತ್ರ್ಯತೆ ಪರಪಂರೆಗೆ ಧಕ್ಕೆ: ಕುತಂತ್ರ ಖಂಡಿಸಿ ಮನವಿ

ಹುಕ್ಕೇರಿ 06: ಕೇರಳದ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ 800 ವರ್ಷಗಳ ಇತಿಹಾಸವಿದ್ದು ತನ್ನದೆ ಆದ ಐತಿಹಾಸಿಕ, ಧಾಮರ್ಿಕ ಹಾಗೂ ಅಧ್ಯಾತ್ಮಿಕವಾಗಿ ಪ್ರಸಿದ್ಧವಾಗಿದ್ದು ಜಗತ್ತಿನಾದ್ಯಂತ…

ಪತಂಜಲಿ ಆರೋಗ್ಯ ಕೇಂದ್ರ, ಮಳಿಗೆ ಉದ್ಘಾಟನೆ

ಯಮಕನಮರಡಿ 02: ಬಾಬಾ ರಾಮದೇವ ಮಹಾರಾಜರು ಯೋಗದ ಮುಖಾಂತರ ಇಡೀ ವಿಶ್ವಕ್ಕೆ ಭಾರತೀಯ ಸಂಸ್ಕೃತಿ, ಸಂಸ್ಕಾರ, ಪರಂಪರೆ, ಭಾಷೆ ಇಡೀ ವಿಶ್ವಕ್ಕೆ ಪರಿಚಯ ಮಾಡಿಸಿದ ಒಬ್ಬ ಆಧುನಿಕ ಯೋಗ ಗುರು…

ವಿಕಲಚೇತನರು ಆತ್ಮ ವಿಶ್ವಾಸ ಬೆಳೆಸಿಕೊಳ್ಳಬೇಕು

ಲೋಕದರ್ಶನ ವರದಿ ಹುಕ್ಕೇರಿ 31: ಆತ್ಮವಿಶ್ವಾಸದ ಕೊರತೆಯಿಂದ ಬಹಳಷ್ಟು ವಿಕಲಚೇತನರಿಗೆ ಅಂದುಕೊಂಡದನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ. ಸಮಾಜ ಅವರನ್ನು ನೋಡುವ ದೃಷ್ಟಿಕೋನ…

ಯಮಕನಮರಡಿ ಗ್ರಾ.ಪಂ ಸದಸ್ಯರಿಂದ ಸಾಮೂಹಿಕ ರಾಜೀನಾಮೆಗೆ ನಿಧರ್ಾರ

ಯಮಕನಮರಡಿ 19: ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಎ.ಪಿ ಜಯಮಾಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷಿ ನಿರ್ಣಯ ತೆಗೆದುಕೊಳ್ಳುತ್ತಿದ್ದು…

ಸುದ್ದಿ ಓದಿ