ಹುಕ್ಕೇರಿ

ರಾಜ್ಯ ಪೌರ ಸೇವಾ ನೌಕರರಗೆ ಭದ್ರತೆ ನೀಡಿ: ಭರಮನ್ನವರ

ಹುಕ್ಕೇರಿ 22: ನಗರದಲ್ಲಿ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸಂಘದ ವತಿಯಿಂದ ಪ್ರತಿಭಟನೆ ಜರುಗಿತು.ಕಲಬುರ್ಗಿ ಜಿಲ್ಲೆಯ ಚಿಂಚೋಳಿ ಪುರಸಭೆ ಮುಖ್ಯಾಧಿಕಾರಿ ಅಭಯಕುಮಾರ ರವರ ಮೇಲೆ…

ರಕ್ತದೊತ್ತಡ ಹಾಗೂ ಮಧುಮೇಹ ರೋಗಿಗಳ ತಪಾಸಣೆ

ಹುಕ್ಕೇರಿ 22: ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಎಮ್.ಎಮ್.ನರಸನ್ನವರ ಇವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಶುಕ್ರವಾರದಂದು ವಯೋವೃದ್ದರು ಹಾಗೂ…

ಶಾಸಕ ಉಮೇಶ ಕತ್ತಿ ಸಚಿವ ಸಂಪುಟದಲ್ಲಿ ಸೇರ್ಪಡೆ

ಹುಕ್ಕೇರಿ 13: ಹುಕ್ಕೇರಿ ಮತ ಕ್ಷೇತ್ರದ ಶಾಸಕ ಉಮೇಶ ಕತ್ತಿ ಇಂದು ರಾಜ್ಯ ಸಚಿವ ಸಂಪುಟದಲ್ಲಿ ಸೇರ್ಪಡೆ ಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಹುಕ್ಕೇರಿ ಮತ್ತು ಸಂಕೇಶ್ವರ…

ಬಂಡವಾಳಶಾಯಿ ಔಷಧ ಮಳಿಗೆಗಳಿಗೆ ಕಡಿವಾಣ ಹಾಕಿ

ಹುಕ್ಕೇರಿ 12: ನಗರದಲ್ಲಿ ನೂತನವಾಗಿ ಆರಂಭವಾಗಲಿರುವ ಅಪೋಲೊ, ವೇಲ್‍ನೆಸ್ ಮತ್ತು ಮೇಡ್‍ಪ್ಲಸ್ ಔಷಧಿ ಅಂಗಡಿಗಳಿಗೆ ನಿಯಂತ್ರಣ ಹಾಕಬೇಕು ಎಂದು ನಗರದ ಔಷಧಿ ವ್ಯಾಪಾರಸ್ಥರ ಅಸೋಸಿಯೇಷನ್…

ಬೋನಸ್ ವಿತರಿಸಿದ ಕಾಮಧೇನು ಹಾಲು ಉತ್ಪಾದಕರ ಸಂಘ

ಯಮಕನಮರಡಿ 12: ಈ ವರ್ಷ ಸುಮಾರು 4 ಲಕ್ಷ 79 ಸಾವಿರ ರೂ ಗಳಷ್ಟು ಸಂಘದಿಂದ ಬೋನಸ್ ವಿತರಿಸಿ ರೈತರಿಗೆ ಅನೂಕೂಲ ಮಾಡಿಕೊಡಲಾಗಿದ್ದು ಮುಂಬರುವ ದಿನಗಳಲ್ಲಿ ಪ್ರತಿಯೊಬ್ಬ ರೈತರು ಸಂಸ್ಥೆಯ…

ನೆರೆ ಸಂತ್ರಸ್ತರಿಗೆ ಪಾತ್ರೆ ವಿತರಣೆ

ಹುಕ್ಕೇರಿ ನವೆಂಬರ್12: ಸೆ.11ರಂದು ಹುಕ್ಕೇರಿಯಲ್ಲಿ ಸುರಿದ ಭಾರೀ ಮಳೆಗೆ ಅನೇಕ ಮನೆಗಳಲ್ಲಿ ನೀರು ನುಗ್ಗಿ ಭಾರೀ ಹಾನಿಯಾಗಿತ್ತು. ಇದನ್ನು ಗಮನಿಸಿದ ವಿಜಯಪುರದ ಕಾಳಿದಾಸ ಶಿಕ್ಷಣ…

ಇಬ್ರಾಹಿಮ್ ಖಾಜಿ ನಿಧನ

ಹುಕ್ಕೇರಿ ಅಕ್ಟೋಬರ್ 5 -- ಇಲ್ಲಿಯ ಮುಸ್ಲಿಮ್ ಸಮಾಜದ ಗಣ್ಯರೂ, ಕಾಂಗ್ರೆಸ್ ಕಾರ್ಯಕರ್ತರೂ ಆಗಿದ್ದ ಇಬ್ರಾಹಿಮ್ ಖಾಜಿ -- ೬೯ , ಅವರು ತೀವ್ರ ಹೃದಯಾಘಾತದಿಂದ ರವಿವಾರ ರಾತ್ರಿ…

ಬಾಬೂರಾವ ಕಾಮೇರಿ ನಿಧನ

ಹುಕ್ಕೇರಿ ಸೆಪ್ಟೆಂಬರ್ 15: ತಾಲೂಕಿನ ನೇರ್ಲಿ ಗ್ರಾಮದ ಹಿರಿಯರೂ ನಿವೃತ್ತ ಮುಖ್ಯೋಪಾಧ್ಯಾಯರೂ ಆಗಿದ್ದ ಬಾಬೂರಾವ ಕಾಮೇರಿ( ೭೮) ಅವರು ಸೋಮವಾರ ದಿ.೧೪ರಂದು ನಿಧನರಾದರು ಜಿಲ್ಲಾ ಹಾಗೂ…

ಸಾಹಸ ತೋರಿದ ಹುಕ್ಕೇರಿಯ ಯುವ ಮೀನುಗಾರರು

ಹುಕ್ಕೇರಿ ಆಗಸ್ಟ್ ೧೦ -- ಹುಕ್ಕೇರಿ ತಾಲೂಕು ಎಲ್ಲ ಕ್ಷೇತ್ರಗಳಲ್ಲಿಯೂ ಮುಂದಿರುವಂತೆ ಸಾಹಸ ತೋರುವಲ್ಲಿಯೂ ಕೂಡ ಮುಂದಿದೆ. ಹುಕ್ಕೇರಿ ಪಟ್ಟಣದ ಆರು ಭೋಯಿ ಯುವಕರು ಎರಡು ದಿನಗಳ ಹಿಂದೆ…

ಸರಳವಾಗಿ ಬಕ್ರೀದ್ ಹಬ್ಬ ಆಚರಣೆ

ಹುಕ್ಕೇರಿ, ಆಗಸ್ಟ್ 1: ತಾಲೂಕಿನಲ್ಲಿ ಅತಿ ಸರಳವಾಗಿ ಬಕ್ರೀದ್ ಹಬ್ಬವನ್ನು ಆಚರಿಸಲಾಯಿತು. ಪ್ರತಿ ವರ್ಷ ಬಕ್ರೀದ್ ಹಬ್ಬದ ದಿನದಂದು ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ…

ಶೋಷಿತರ ಪರ ಹೋರಾಡುವೆ: ರೀಯಾಜ ಮುಲ್ಲಾ

ಲೋಕದರ್ಶನ ವರದಿ ಹುಕ್ಕೇರಿ 30: ನಗರದಲ್ಲಿ ಬೆಳಗಾವಿ ಜಿಲ್ಲಾ ಘಟಕ ಮತ್ತು ಹುಕ್ಕೇರಿ ತಾಲೂಕಾ ಆಲ್ ಇಂಡಿಯಾ ಹ್ಯೂಮನ್ ರೈಟ್ಸ್ ಅಸೋಸಿಯೇಷನ್ ಹಾಗೂ ಮಿಡಿಯಾ ಘಟಕ ಉದ್ಘಾಟನಾ ಸಮಾರಂಭ…

ಹುಕ್ಕೇರಿ ಪಟ್ಟಣದಲ್ಲಿ ಇಂದು ಸೀಲಡೌನ ಆದ ಪ್ರದೇಶಗಳು

ಹುಕ್ಕೇರಿ -- ಪಟ್ಟಣದಲ್ಲಿ ಕೊರೋನಾ ವ್ಯಾಪಕವಾಗಿ ಹರಡುತ್ತಿದ್ದು ಸಾರ್ವಜನಿಕರಲ್ಲಿ ಭಯ ಮನೆಮಾಡಿದೆ. ಹುಕ್ಕೇರಿ, ಜುಲೈ 21: ಪಟ್ಟಣದ ಸ್ವಾಮಿ ವಿವೇಕಾನಂದ ನಗರದಲ್ಲಿ ನಿವೃತ್ತ ಬ್ಯಾಂಕ…

ಸುದ್ದಿ ಓದಿ