ಮಹಾಶಿವರಾತ್ರಿ: ಆಥಣಿ ಗಚ್ಚಿನ ಮಠದಲ್ಲಿ ಶರಣ ಸಂಸ್ಕೃತಿ ಉತ್ಸವ
ಮಹಾಶಿವರಾತ್ರಿ: ಆಥಣಿ ಗಚ್ಚಿನ ಮಠದಲ್ಲಿ ಶರಣ ಸಂಸ್ಕೃತಿ ಉತ್ಸವ ಅಥಣಿ 24: ಶ್ರೀ ಕ್ಷೇತ್ರ ಗಚ್ಚಿನ ಮಠದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಶರಣ ಸಂಸ್ಕೃತಿ ಉತ್ಸವ ಇದೇ ಫೆ.25 ರಿಂ...
February 24, 12:12 PM   |   By Admin
‘ಮುರಗುಂಡಿ ಸರಕಾರಿ ಪ್ರೌಢ ಶಾಲೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ’
ಅಥಣಿ 22: ಮುರಗುಂಡಿ ಸರಕಾರಿ ಪ್ರೌಢ ಶಾಲೆ ನಗರ ಮಟ್ಟದ ಖಾಸಗಿ ಕಾನ್ವೆಂಟ್ ಶಾಲೆಗಳಿಗಿಂತಲೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಉದ್ಯಮಿ, ಅಥಣಿ ಪುರಸಭಾ ಸದಸ್ಯ ರಾವಸಾಹೇಬ...
February 22, 08:42 AM   |   By Admin
ಕೆರೆ ತುಂಬಿಸುವ ಯೋಜನೆಗೆ ಮಾರ್ಚ 1 ರಂದು ಚಾಲನೆ: ಶಾಸಕ ಕಾಗೆ
ಅಥಣಿ 22: ಕಾಗವಾಡ ಮತಕ್ಷೇತ್ರದ ಮತದಾರರ ಋಣ ತೀರಿಸಲು ಕೆರೆ ತುಂಬುವ ಯೋಜನೆಗೆ ಚಾಲನೆ ನೀಡುತ್ತಿರುವೆ ಹೊರತು ರಾಜಕೀಯ ಲಾಭಕ್ಕಾಗಿ ಅಥವಾ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳಲು ಅಲ್ಲ ಎಂದು...
February 22, 08:36 AM   |   By Admin
ಜನಪದ ಸಂಸ್ಕೃತಿ ಎಲ್ಲ ಸಂಗೀತ ಮತ್ತು ಸಾಹಿತ್ಯ ಪ್ರಕಾರಗಳಿಗೆ ಮುಖ್ಯ ಪ್ರೇರಣೆ
ಜನಪದ ಸಂಸ್ಕೃತಿ ಎಲ್ಲ ಸಂಗೀತ ಮತ್ತು ಸಾಹಿತ್ಯ ಪ್ರಕಾರಗಳಿಗೆ ಮುಖ್ಯ ಪ್ರೇರಣೆ  ಅಥಣಿ 15: ಇಂದಿನ ನಮ್ಮ ಬದುಕಿನಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಸಾಂಸ್ಕೃತಿಕ ಮ...
February 15, 12:43 PM   |   By Admin
ಅಥಣಿ ಇನ್ನರ್ ವ್ಹೀಲ್ ಸಂಸ್ಥೆ ರಜತ ಮಹೋತ್ಸವ ಯಶಸ್ವಿ
ಅಥಣಿ 10: ನಾವು ಮಾಡುವ ಕೆಲಸದಲ್ಲಿ ಶ್ರೇಷ್ಠ, ಕನಿಷ್ಠ ಎಂಬುದು ಇಲ್ಲ. ಯಾವುದೇ ಕೆಲಸವನ್ನು  ಶ್ರದ್ಧೆಯಿಂದ ಮಾಡಿದರೆ ಯಶಸ್ಸು ದೊರಕುತ್ತದೆ ಎಂದು ರೈತ ಮಹಿಳೆ ಡಾ. ಕವಿತಾ ಮಿಶ್ರ...
February 10, 11:03 AM   |   By Admin
ಚಂದ್ರಪ್ಪವಾಡಿಯಲ್ಲಿ ಶಿವನೇರಿ ಕಿತಾಬ ಚಕ್ಕಡಿ, ಕುದುರೆ ಗಾಡಿ ಸ್ಪರ್ಧೆ
140 ಚಕ್ಕಡಿ ಗಾಡಿ, 20ಕ್ಕೂ ಹೆಚ್ಚು ಕುದುರೆ ಗಾಡಿಗಳು ಭಾಗಿ ಅಥಣಿ 10: ಎಲ್ಲಿ ನೋಡಿದರೂ ಜನವೋ ಜನ, ಖುಶಿಯಿಂದ ಕೆಕೆ ಹಾಕಿ ಉತ್ಸಾಹದಿಂದ ಲಕ್ಷಾಂತರ ಜನ ಕುಣಿದು ಕುಪ್ಪಳಿಸಿದರು....
February 10, 10:59 AM   |   By Admin
ಅಥಣಿ ಆಯುಷ್ ಭವನ ನಿರ್ಮಾಣಕ್ಕೆ ಚಿದಾನಂದ ಸವದಿ ಭೂಮಿ ಪೂಜೆ
ಅಥಣಿ 05: ಅಥಣಿ ಪಟ್ಟಣದಲ್ಲಿ  ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ  10.00 ಲಕ್ಷ.ರೂ,ಗಳಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಆಯುಷ ಫೆಡರೇಶನ್ ಆಫ್ ಇಂಡ...
February 05, 02:00 PM   |   By Admin
ಶಿವಾಜಿ ಮಹಾರಾಜರ ಪುತ್ಥಳಿ ಲೋಕಾರೆ​‍್ಣ ಕಾರ್ಯಕ್ರಮ
ಶಿವಾಜಿ ಮಹಾರಾಜರ ಪುತ್ಥಳಿ ಲೋಕಾರೆ​‍್ಣ ಕಾರ್ಯಕ್ರಮಅಥಣಿ 04: ಅಥಣಿ ಪಟ್ಟಣದಲ್ಲಿ ಇತ್ತೀಚಿಗೆ ನಿರ್ಮಾಣಗೊಂಡ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಲೋಕಾರೆ​‍್ಣ ಕಾರ್ಯಕ್ರಮಕ್ಕೆ ಆಗಮಿ...
February 04, 09:34 AM   |   By Admin
ಇನ್ನರ ವ್ಹೀಲ್ ರಜತ ಮಹೋತ್ಸವ, ಹಾಸ್ಯ ಕಲಾವಿದ ಪ್ರೋ.ಕೃಷ್ಣೇಗೌಡರಿಂದ ಉಪನ್ಯಾಸ
ಇನ್ನರ ವ್ಹೀಲ್ ರಜತ ಮಹೋತ್ಸವ, ಹಾಸ್ಯ ಕಲಾವಿದ ಪ್ರೋ.ಕೃಷ್ಣೇಗೌಡರಿಂದ ಉಪನ್ಯಾಸಅಥಣಿ  03: ಅಥಣಿ ಇನ್ನರ್ ವ್ಹೀಲ್ ಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ ಫೆ.8 ಶನಿವಾರದಂದು ಮಧ್ಯಾಹ...
February 03, 10:12 AM   |   By Admin
ಅಧ್ಯಕ್ಷರ ವಿರುದ್ಧದ ಅವಿಶ್ವಾಸ ಗೊತ್ತುವಳಿ ವಿಫಲ: ಹಿಂದಿನ ಅಧ್ಯಕ್ಷ ಮುಂದುವರೆಕೆ
ಅಧ್ಯಕ್ಷರ ವಿರುದ್ಧದ ಅವಿಶ್ವಾಸ ಗೊತ್ತುವಳಿ ವಿಫಲ: ಹಿಂದಿನ ಅಧ್ಯಕ್ಷ ಮುಂದುವರೆಕೆಅಥಣಿ 01: ಮದಭಾವಿ ಗ್ರಾಮ ಪಂಚಾಯತನ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ಗೊತ್ತುವಳಿ ವಿಫಲಗೊಳ್ಳುವ ಮೂಲ...
February 01, 11:00 AM   |   By Admin

ಇತ್ತೀಚಿನ ಸುದ್ದಿ