ವಿಕಲಚೇತನ ಮಕ್ಕಳಿಗೆ ಅವಕಾಶ ನೀಡಿ: ಖಡಾಖಡಿ

ಶೇಡಬಾಳ 22: ವಿಕಲಚೇತನ ಮಕ್ಕಳ ಶರೀರ ವಿಕಲವಾಗಿದ್ದರೂ ಅವರ ಮನಸ್ಸು ಸಬಲವಾಗಿರುತ್ತದೆ. ಅವರಿಗೆ ಅನುಕಂಪ ತೋರಿಸುವ ಬದಲಿಗೆ ಅವಕಾಶ ನೀಡಿ ಎಂದು ಕಾಗವಾಡ ಕ್ಷೇತ್ರ ಸಮನ್ವಯಾಧಿಕಾರಿ…

ಕಬ್ಬು ವಾಹನ ತಡೆ, ನೀರಿನ ಪೈಪ್ಲೈನ್ಗೆ ಧಕ್ಕೆ ಖಂಡಿಸಿ ಪ್ರತಿಭಟನೆ

ಲೋಕದರ್ಶನ ವರದಿ ಕಾಗವಾಡ 20: ಕಬ್ಬು ಬೆಳೆಗಾರ ಹೋರಾಟಗಾರರ ಹೆಸರಿನಲ್ಲಿ ಕೆಲವರು ರಾಜಕೀಯ ಪ್ರೇರಿತವಾಗಿ ಅಥಣಿ ಪೂರ್ವ ಭಾಗದ ಬಹುಗ್ರಾಮ ಯೋಜನೆಗಳಿಂದ ಸುಮಾರು 15 ಗ್ರಾಮಗಳಿಗೆ…

ಸಿಎಂ ರೈತರ ಕ್ಷಮೆ ಕೇಳಲಿ: ಸವದಿ ಒತ್ತಾಯ

ಅಥಣಿ 19: ರಾಜ್ಯದ ಮುಖ್ಯಮಂತ್ರಿಗಳು ಉತ್ತರ ಕನರ್ಾಟಕದ ರೈತರನ್ನು ಗೂಂಡಾಗಳೆಂದು ಮತ್ತು ರೈತ ಮಹಿಳೆಯ ಕುರಿತು ಆಡಿದ ಮಾತುಗಳು ಅವರ ಸ್ಥಾನಕ್ಕೆ ಶೋಭೆ ತರಲಾರದು. ಈ ಕುರಿತು ರೈತ…

ಕನ್ನಡ ಉಳಿವಿಗೆ ಪ್ರತಿಯೊಬ್ಬ ಕನ್ನಡಿಗರು ಚಿಂತನೆ ಮಾಡಿ: ಕುಂದರಗಿ

ಅಥಣಿ 18: ಕನರ್ಾಟಕದಲ್ಲಿ ಕನ್ನಡ ಅಳಿವಿನಂಚಿನಲ್ಲಿದ್ದು ಆ ಕುರಿತು ಕನ್ನಡಿಗರೆಲ್ಲರೂ ಚಿಂತನೆ ಮಾಡಿ, ಈ ನೆಲದಲ್ಲಿ ವಾಸಿಸುವ ನಮಗೆ ಬದುಕಿನ ಭಾಷೆಯಾದ ಕನ್ನಡವನ್ನು ಉಳಿಸಿಕೊಂಡು…

ಸಕ್ಕರೆ ಕಾಖರ್ಾನೆಗಳಿಗೆ ಕಬ್ಬು ಹೋಗದಂತೆ ಕಾವಲು

ಕಾಗವಾಡ 18: ಸಕ್ಕರೆ ಕಾಖರ್ಾನೆಗಳಿಂದ ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ ಎಫ್.ಆರ್.ಪಿ ಘೋಷಣೆ ಮಾಡಿದ್ದಾರೆ. ಆದರೆ, ಅದರಲ್ಲಿ ಕಟಾವಣಿ ಮತ್ತು ಸಾಗಾಣಿಕೆ ಉಲ್ಲೇಖಿಸಿಲ್ಲಾ. ಅಲ್ಲದೆ…

ರೈತ ಸಂಘದ ಹೋರಾಟಕ್ಕೆ ಬೆಂಬಲ: ರವೀಂದ್ರ ಗಾಣಿಗೇರ

ಅಥಣಿ: ನಾವು ಕೇಳುತ್ತಿರುವುದು ಭಿಕ್ಷೆಯಲ್ಲ. ಕಬ್ಬು ಕೊಟ್ಟಿದ್ದೇವೆ. ವೈಜ್ಞಾನಿಕ ದರ ಕೇಳುತ್ತಿದ್ದೇವೆ. ಪ್ರತಿಸಲ ಕಬ್ಬು ಕೊಟ್ಟು ನಿಮ್ಮ ಕಾಖರ್ಾನೆಯ ಮುಂದೆ ಬಂದು ನಿಲ್ಲುವುದು…

ಎಫ್.ಆರ್.ಪಿ ದರ ಘೋಷಣೆ ವ್ಯತ್ಯಾಸದ ಹಣ ನೀಡಲು 3 ದಿನ ಗಡವು

ಲೋಕದರ್ಶನ ವರದಿ ಕಾಗವಾಡ 17: ಬೆಳಗಾವಿ ಜಿಲ್ಲಾಧಿಕಾರಿಗಳು ಕಾಗವಾಡ ಮತ್ತು ಅಥಣಿ ತಾಲೂಕಿನ ಸಕ್ಕರೆ ಕಾಖರ್ಾನೆಗಳಿಗೆ ಪ್ರಸಕ್ತ ವರ್ಷದ ಎಫ್.ಆರ್.ಪಿ ಪ್ರಕಾರ ದರ ಘೋಷಣೆ ಮತ್ತು ಕಳೆದ…

ಸುದ್ದಿ ಓದಿ