ಜತ್ತ - ಜಾಂಬೋಟಿ ರಾಜ್ಯ ಹೆದ್ದಾರಿಯನ್ನು ಮೇಲ್ದಜರ್ೆಗೇರಿಸಲು ಆಗ್ರಹಿಸಿ ಪ್ರತಿಭಟನೆ: ಮನವಿ

ಅಥಣಿ 10: ಪಟ್ಟಣದ ಹೃದಯ ಭಾಗದಲ್ಲಿರುವ ಶಿವಯೋಗಿ ವೃತ್ತದಿಂದ ಬಸವೇಶ್ವರ ವೃತ್ತದವರೆಗಿನ ಜತ್ತ - ಜಾಂಬೋಟಿ ರಾಜ್ಯ ಹೆದ್ದಾರಿಯನ್ನು ಮೇಲ್ದಜರ್ೆಗೇರಿಸದೆ, ಅನ್ಯಾಯ ವೆಸಗಲಾಗುತ್ತಿದೆ…

'ಪ್ಲಾಸ್ಟಿಕ್ ಉಪಯೋಗ ಕ್ಯಾನ್ಸರಿಗೆ ರೋಗಕ್ಕೆ ಆಹ್ವಾನ'

ಲೋಕದರ್ಶನ ವರದಿ ಅಥಣಿ 05: ಬಾಟಲಿ ನೀರು ಕುಡಿಯಬೇಡಿ, ಒಂದು ವೇಳೆ ಮುಚ್ಚಳದ ಸೀಲು ಒಡೆದ ಬಳಿಕ ಮತ್ತೆ ಬೇರೆ ನೀರು ಹಾಕಿ ಕುಡಿಯುವುದು ಕ್ಯಾನ್ಸರರೋಗಕ್ಕೆ ಆಹ್ವಾನ ನೀಡಿದಂತೆ. ಮೇಲಾಗಿ…

ಪುರಸಭೆ ನಗರಸಭೆಯನ್ನಾಗಿಸಲು ಪ್ರಾಮಾಣಿಕ ಪ್ರಯತ್ನ: ಕುಮಠಳ್ಳಿ

ಅಥಣಿ 04: ಅಥಣಿ ವಿಧಾನಸಭೆ ಮತಕ್ಷೇತ್ರದ ಜನತೆ ಈ ಬಾರಿ ನನಗೆ ಸೇವೆ ಮಾಡುವ ಅವಕಾಶ ನೀಡಿದ್ದಾರೆ. ಅದರಲ್ಲಿ ಪಟ್ಟಣದ ನಾಗರಿಕರ ಪಾತ್ರವೂ ಅಷ್ಟೇ ಮುಖ್ಯವಾಗಿದೆ. ಪಟ್ಟಣದ ಜನಸಂಖ್ಯೆಗೆ…

ಸಕ್ರಮ ಯೋಜನೆಯಡಿ ಸರಕಾರ ನಿಗದಿತ ಶುಲ್ಕವನ್ನೇ ಪಾವತಿಸಿ: ಬಹುರೂಪಿ

ಅಥಣಿ 04: ರೈತರ ಪಂಪಸೆಟ್ಟಗಳ ಸಕ್ರಮಗೊಳಿಸುವ ಯೋಜನೆಯಲ್ಲಿ ದಲ್ಲಾಳಿಗಳು ರೈತರಿಂದ ಅಕ್ರಮ ಹಣ ಪಡೆಯುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಕೃಷ್ಣಾ ಸ್ವಚ್ಛ ಹೋರಾಟ ಸಮಿತಿ…

ಜಗತ್ತಿಗೆ ಯೋಗ ಭಾರತದ ಶ್ರೇಷ್ಠ ಕೊಡುಗೆ

ಲೋಕದರ್ಶನ ವರದಿ ಅಥಣಿ 01: ಋಷಿ ಮುನಿಗಳ ನಾಡಾದ ಭಾರತದಲ್ಲಿ ಯೋಗ ಪ್ರಾಚೀನ ಕಾಲದಿಂದಲೂ ತನ್ನ ಮಹತ್ವವನ್ನು ಉಳಿಸಿಕೊಂಡು ಬಂದಿದ್ದು, ಇಂದು ಈಡೀ ಜಗತ್ತೇ ಭಾರತದತ್ತ ಹೊರಳಿ ನೋಡುವಂತೆ…

ಯೋಗ ಉತ್ಸವ ಸ್ಥಳಕ್ಕೆ ವಚನಾನಂದ ಸ್ವಾಮೀಜಿ ಭೇಟಿ

ಲೋಕದರ್ಶನ ವರದಿ ಅಥಣಿ 01: ಪೂರ್ವಭಾವಿ ಯೋಜನೆಯಂತೆ ಇಂದು ದಿ. 1 ಡಿಸೆಂಬರದಿಂದ 6 ರವರೆಗೆ ನಡೆಯಲಿರುವ ಯೋಗ ಶಿಬಿರ ಸ್ಥಳಕ್ಕೆ ಶ್ವಾಸಗುರು ವಚನಾನಂದ ಸ್ವಾಮೀಗಳು ಭೇಟ್ಟಿನೀಡಿ…

ಎನ್.ಸಿ.ಸಿ ಉತ್ಕೃಷ್ಠ ಗುಣಗಳನ್ನು ತುಂಬುತ್ತದೆ: ನಾಂದ್ರೆ

ಶೇಡಬಾಳ 27: ನವೆಂಬರ್ 25 ಯುವಕರಲ್ಲಿ ಧೈರ್ಯ, ಸಾಹಸ ಮತ್ತು ದೇಶ ಸೇವೆಯಂತಹ ಉತ್ಕೃಷ್ಠ ಗುಣಗಳನ್ನು ಎನ್.ಸಿ.ಸಿ ಯು ನಿಶ್ಚಿತವಾಗಿ ತುಂಬುತ್ತದೆ. ಇದು ವಿದ್ಯಾಥರ್ಿಗಳಲ್ಲಿ ಸರ್ವತೋಮುಖ…

ಈಕಬಾಲ ಕನವಾಡೆಗೆ ಸಹಕಾರಿ ರತ್ನ ಪ್ರಶಸ್ತಿ ಪ್ರದಾನ

ಕಾಗವಾಡ 26: ಬೆಳಗಾವಿಯ ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನ ಇವರ ವತಿಯಿಂದ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಗ್ರಾಮ ಪಂಚಾಯತಿ ಅಧ್ಯಕ್ಷ ಈಕಬಾಲ ಕನವಾಡೆ ಇವರಿಗೆ ಸಹಕಾರ ರತ್ನ…

ಉದ್ಘಾಟನೆ ಪ್ರತೀಕ್ಷೆಯಲ್ಲಿ ಕಾಗವಾಡ ಹೈಟೆಕ್ ಬಸ್ಸ್ ನಿಲ್ದಾಣ

ಕಾಗವಾಡ 25: ಕನರ್ಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಪ್ರವೇಶ ದ್ವಾರವಾಗಿರುವ ಕಾಗವಾಡದಲ್ಲಿ ದೇಶದ ಸ್ವಾತಂತ್ರ್ಯದ ಬಳಿಕ ಚಿಕ್ಕೋಡಿ ಸಂಸದ ಸದಸ್ಯ ಪ್ರಕಾಶ ಹುಕ್ಕೇರಿ ಇವರ ಅನುದಾನದಿಂದ…

ಇತಿಹಾಸವನ್ನು ನಿಷ್ಪಕ್ಷಪಾತ ಧೋರಣೆಯಿಂದ ಓದಲಿ: ಡಾ.ಕೃಷ್ಣ ಕೋಲ್ಹಾರ ಕುಲಕಣರ್ಿ

ಅಥಣಿ 24: ಆದಿಲ್ ಶಾಹಿ ಆಸ್ಥಾನ ಸಾಹಿತ್ಯವನ್ನು ತಿಳಿದುಕೊಳ್ಳುವುದು ಅಷ್ಟೊಂದು ಸರಳವಲ್ಲ. 8 ಜನ ರಾಜರು ಆಳಿದ ಈ ಪರಂಪರೆ. ಇದರ ಬಗ್ಗೆ 18 ಸಂಪುಟದೊಂದಿಗೆ ಅಪಾರ ಸಾಹಿತ್ಯವಿದೆ. 2ನೇ…

ಬೇಡಿಕೆ ಈಡೇರಿಕೆ ಭರವಸೆ: ಕಬ್ಬು ಕಟಾವಣಿ ಆರಂಭ

ಕಾಗವಾಡ 23: ಕಳೆದ 15 ದಿನಗಳಿಂದ ಕಾಗವಾಡ ತಾಲೂಕಿನ ರೈತರು ಕಬ್ಬಿನದರ ನಿಗದಿ ಪಡಿಸಲು ಹೋರಾಟ ಪ್ರಾರಂಭಿಸಿದ್ದರು. ಇದರಿಂದ ಕಬ್ಬು ಕಟಾವಣಿಗಾಗಿ ಆಗಮಿಸಿದ ಮಹಾರಾಷ್ಟ್ರ ರಾಜ್ಯದ ಬೀಡ…

ರೈತರ ಒಗ್ಗಟ್ಟಿಗೆ ಸಂದ ಜಯ: ರವೀಂದ್ರ ಗಾಣಿಗೇರ

ಕಾಗವಾಡ 23: ಕಬ್ಬಿನ ಬೆಳೆಗೆ ಸೂಕ್ತ ದರ ನೀಡಿರಿ ಎಂದು ಕಳೆದ ಅನೇಕ ವರ್ಷಗಳಿಂದ ಕಬ್ಬು ಬೆಳೆಗಾರ ಸಂಘ ವತಿಯಿಂದ ಹೋರಾಟ ಮಾಡುತ್ತಿದ್ದರು. ಆದರೆ, ಅಷ್ಟೊಂದು ಯಶ ದೊರೆತಿರಲಿಲ್ಲ…

ಸುದ್ದಿ ಓದಿ