ಅಥಣಿ ಪಟ್ಟಣದ ಮಹಾವೀರ ಭವನದಲ್ಲಿ: ಶಾಂತಿಸಾಗರ ಮುನಿ ದೀಕ್ಷಾ ಶತಾಬ್ದಿ ಮಹೋತ್ಸವ

ಅಥಣಿ 22: 20ನೇ ಶತಮಾನದ ಪ್ರಥಮಚಾರ್ಯ ಚಾರಿತ್ರ್ಯ ಚಕ್ರವತರ್ಿ ಶಾಂತಿಸಾಗರ ಮುನಿ ದೀಕ್ಷಾ ಶತಾಬ್ದಿ ಮಹೋತ್ಸವ ಅಥಣಿ ಪಟ್ಟಣದ ಮಹಾವೀರ ಭವನದಲ್ಲಿ ಜರುಗಿತು. ಶಾಂತಿಸಾಗರ ಮಹರಾಜರ…

ಅಥಣಿ ಕೆ. ಎ . ಲೋಕಾಪುರ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ವಿಚಾರ ಸಂಕೀರಣ

ಅಥಣಿ 15: ನಮ್ಮ ವಿದ್ಯಾರ್ಥಿಗಳಲ್ಲಿ ವೈಚಾರಿಕ ಮನೋಭಾವನೆ ಹಾಗೂ ವಿಜ್ಞಾನ ಪ್ರಾಮುಖ್ಯತೆಯನ್ನು ಹೇಳಿಕೊಟ್ಟು ಅವರನ್ನು ಪ್ರಜ್ಞಾವಂತ ನಾಗರಿಕರನ್ನಾಗಿ ಮಾಡುವಲ್ಲಿ ಶಿಕ್ಷಕರ ಪಾತ್ರ…

ಅಥಣಿ ತಾಲೂಕಾ ತಾಂವಶಿ ಗ್ರಾಮ: ಸಿಲಿಂಡರ ಸ್ಪೋಟದಿಂದ ಹಾನಿ: ಕುಟುಂಬಕ್ಕೆ ಸಹಾಯ

ಸಂಬರಗಿ 15: ತಾಂವಶಿ ಗ್ರಾಮದ ಹೋರವಲಯದ ತೋಟದ ವಸತಿಯ ಯಲ್ಲಪ್ಪ ದುಂಡಪ್ಪಾ ಉಪ್ಪಾರ ಸೇರು ಒಟ್ಟು ಮೂರು ಕುಟುಂಬಗಳು ವಾಸವಾಗಿದ್ದವು. ಇವರ ಗುಡಿಸಿನಲ್ಲಿ ಗುರುವಾರ ಬೆಳಗಿನ ಜಾವ…

ಅಥಣಿ: ಭಾರತೀಯ ಮಹಿಳೆ ಅತ್ಯಂತ ಧೈರ್ಯವಂತೆ: ಡಾ. ಗೊಂದಿ

ಲೋಕದರ್ಶನ ವರದಿ ಅಥಣಿ 14: ಭಾರತೀಯ ಮಹಿಳೆ ಅತ್ಯಂತ ಧೈರ್ಯವಂತೆ ಹಾಗೂ ಜ್ಞಾನಿಯಾದವಳು ಎಂದು ಡಾ.ಎಂ.ಎಂ.ಗೊಂದಿ ಹೇಳಿದರು ಅವರು ಸ್ಥಳೀಯ ಯಶೋಧಾದೇವಿ ಕುಲಗುಡೆ ಶಿಕ್ಷಣ…

ಅಥಣಿ ತಾಂವಶಿ ಗ್ರಾಮದ ಹೊರ ವಲಯ: ಎಚ್.ಪಿ ಗ್ಯಾಸ್ ಆಕಸ್ಮಿಕವಾಗಿ ಸ್ಪೋಟ: 4 ಎಮ್ಮೆ, 3 ಮೇಕೆ ಆಹುತಿ

ಸಂಬರಗಿ / ನಾಗನೂರ ಪಿ.ಎ 14: ತಾಂವಶಿ ಗ್ರಾಮದ ಹೊರ ವಲಯ ನಾಗನೂರ ಪಿ.ಎ ರಸ್ತೆ ಬದಿಗಿರುವ ತೋಟದ ವಸತಿಯಲ್ಲಿರುವ ಯಲ್ಲ್ಲಪ್ಪ ದುಂಡಪ್ಪ ಉಪ್ಪಾರ ಇವರ ತೋಟದ ವಸತಿ ಮನೆಯಲ್ಲಿ ಇರುವ…

ವಜ್ರವಾಡ ಗ್ರಾಮದಲ್ಲಿ: ಕಾಣೆಯಾದ ಬಾಲಕಿ ಶವ ಬಾವಿಯಲ್ಲಿ ಪತ್ತೆ

ಸಂಬರಗಿ 10: ಮಹಾರಾಷ್ಟ್ರದ ಜತ್ತ ತಾಲೂಕಿನ ವಜ್ರವಾಡ ಗ್ರಾಮದ 4ನೇ ತರಗತಿಯ 11ವರ್ಷದ ಬಾಲಕಿ ಅಕ್ಷರಾ ಸಿದ್ದಯ್ಯಾ ಮಠಪತಿ ಗುರುವಾರ ಕಾಣೆಯಾಗಿದ್ದು ಶನಿವಾರ ಬಾಲಕಿಯ ಮೃತ ದೇಹವು ತೆರೆದ…

ಶುದ್ದ ಕುಡಿಯುವ ನೀರಿಗಾಗಿ ಪರದಾಟ

ಲೋಕದರ್ಶನ ವರದಿ ಸಂಬರಗಿ 07: ರಾಜ್ಯ ಸಕರ್ಾರ ಗ್ರಾಮೀಣ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಕಟ್ಟಡದಿಂದ ಜನರಿಗೆ ಅನುಕೂಲವಾಗಿದೆ. ಆದರೆ ಅನಂತಪೂರ ಗ್ರಾ ಪಂ ವ್ಯಾಪ್ತಿಯಲ್ಲಿ…

'ನಮ್ಮ ಮುಂದಿನ ಪೀಳಿಗೆಗೆ ಮಾದರಿಯಾಗುವಂತೆ ಬದುಕಿ'

ಲೋಕದರ್ಶನ ವರದಿ ಅಥಣಿ 06: ಈ ಜಗತ್ತಿನಲ್ಲಿ ಬದುಕನ್ನು ಕುರಿತಾಗಿ ಅನೇಕ ಸಂತರು, ದಾರ್ಶನಿಕರ ಮಾತುಗಳು, ಉಕ್ತಿಗಳು, ಅವರು ಬದುಕಿ ತೋರಿದ ಜೀವನ ಎಲ್ಲವೂ ನಮಗೆ ಆದರ್ಶವಾಗಿರುವಂತೆ…

ಯಾವ ಧರ್ಮವೂ ಭಯೋತ್ಪಾದನೆಗೆ ಅವಕಾಶ ನೀಡಿಲ್ಲ: ಸಚಿವ ಖಾದರ

ಅಥಣಿ 04: ಯಾವ ಧರ್ಮವೂ ಭಯೋತ್ಪಾದನೆಗೆ ಅವಕಾಶ ನೀಡಿಲ್ಲ, ಅದರ ಬಗ್ಗೆ ಯಾವುದೇ ಧರ್ಮ ಗ್ರಂಥಗಳಲ್ಲಿ ಉಲ್ಲೇಖವಿಲ್ಲ. ಕೆಲವು ದುಷ್ಠ ಶಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ…

ಕ್ಷೇತ್ರ ಅಭಿವೃದ್ಧಿಯೆ ನಮ್ಮ ಮುಖ್ಯ ಗುರಿ: ಕುಮಠಳ್ಳಿ

ಅಥಣಿ 03: ಅಥಣಿ ಪಟ್ಟಣದ 20 ವಾರ್ಡಗಳಿಗೆ ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ಈ ಅನುದಾನ ಮೀಸಲಿಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ ಮಂಜೂರು ಮಾಡಿಸಿಕೊಂಡು ಅಭಿವೃದ್ಧಿ…

ಮಹಾಂತ ಸ್ವಾಮಿಜಿಯವರು ಪ್ರತಿ ಕಾರ್ಯಕ್ರಮ ಮೈಲಿಗಲ್ಲುಗಳು: ಕಾತರಕಿ

ಅಥಣಿ 02: ಸವದಿ-ಇಲಕಲ್ ಮಠದ ಗುರು ಮಹಾಂತ ಸ್ವಾಮಿಜಿಯವರು ಕಾನೂನು ಕಲಿಕಾ ತರಗತಿಯಲ್ಲಿ ನನ್ನ ಸಹಪಾಠಿಗಳು. ಅವರಲ್ಲಿ ಸರಳ ಜೀವನ ಉದಾತ್ತ ಚಿಂತನೆ ಅಂದಿನಿಂದಲೂ ಇದೆ ಎಂದು ನವದೆಹಲಿಯ…

'ಸ್ಕೌಟ್, ಗೈಡ್ ಒಂದು ಸ್ವಯಂ ಸೇವಕ ಸಂಸ್ಥೆ'

ಲೋಕದರ್ಶನ ವರದಿ ಅಥಣಿ 27: ಸ್ಕೌಟ್ & ಗೈಡ್ ಒಂದು ಸ್ವಯಂ ಸೇವಕ ಸಂಸ್ಥೆಯಾಗಿದ್ದು, ಸ್ವಮನಸ್ಸಿನಿಂದ ಸೇವೆ ಗೈಯುವ ಮನೋಭಾವನೆ ಬೆಳೆಸುವಂತಹ ಕಾರ್ಯ ಈ ಸಂಸ್ಥೆಯದ್ದಾಗಿದೆ ಎಂದು ಕೆ ಎಲ್…

ಸುದ್ದಿ ಓದಿ