ಅಧಿಕಾರಿಗಳಿಂದ ಮತಗಟ್ಟೆಗಳಿಗೆ ಭೇಟಿ
ಲೋಕದರ್ಶನ ವರದಿಸಂಬರಗಿ 02: ಕಾಗವಾಡ ವಿಧಾನಸಭಾ ಮತಕ್ಷೇತ್ರದಲ್ಲಿ ಸೂಕ್ಷ್ಮ-ಅತಿಸೂಕ್ಷ್ಮ ಹಾಗೂ ಕ್ಲಿಷ್ಟಕರ ಮತಗಟ್ಟೆಗೆ ಗುಜರಾತ ರಾಜ್ಯದ ಗೃಹ ಇಲಾಖೆಯ ಅಧಿಕಾರಿಗಳು ಹಾಗೂ ಕಾಗವಾಡ ಕ್ಷ...
December 02, 03:21 PM   |   By Admin
ಎಲ್ಲ ಜಾತಿ ಧರ್ಮದವರಿಂದ ಬಿಜೆಪಿಗೆ ಬೆಂಬಲ: ಯಡಿಯೂರಪ್ಪ
ಲೋಕದರ್ಶನ ವರದಿಅಥಣಿ: ಉಪ ಚುನಾವಣೆಯ ಎಲ್ಲ 15 ಕ್ಷೇತ್ರಗಳಲ್ಲೂ ಕೂಡ ದೊಡ್ಡ ಪ್ರಮಾಣದಲ್ಲಿ ಅಲ್ಪ ಸಂಖ್ಯಾತ ಮುಸ್ಲಿಂ, ಕ್ರೈಸ್ತರು ಸೇರಿದಂತೆ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗ...
December 01, 03:11 PM   |   By Admin
ಗ್ರಾಮಗಳು ಅಭಿವೃದ್ದಿ ಹೊಂದಲು ಬಿಜೆಪಿಗೆ ಮತ ಹಾಕಿ: ಸವದಿ
ಸಂಬರಗಿ 29:  ರಾಜ್ಯ ಜಿಲ್ಲೆ ತಾಲೂಕಾ, ಗ್ರಾಮಗಳು  ಅಭಿವೃದ್ದಿ ಹೊಂದಲು ಬಿ.ಜೆ.ಪಿ ಪಕ್ಷದ ಅಭ್ಯಥರ್ಿಗೆ ಹೆಚ್ಚಿನ ಮತ ಹಾಕಿ ಆಯ್ಕೆ ಮಾಡಬೇಕು ಕಾಗವಾಡ ಕ್ಷೇತ್ರ ಅಭ್ಯಥರ್ಿ ...
November 29, 03:09 PM   |   By Admin
ಡಿಸೆಂಬರ್ 9 ರ ನಂತರ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ : ಸಿದ್ದರಾಮಯ್ಯ ವಿಶ್ವಾಸ
ಅಥಣಿ, ನ 29 -ಡಿಸೆಂಬರ್ 5 ರಂದು ನಡೆಯಲಿರುವ 15 ಕ್ಷೇತ್ರಗಳ ವಿಧಾನಸಭೆ ಉಪ ಚುನಾವಣೆ ನಂತರ ರಾಜ್ಯ ರಾಜಕೀಯ ಪರಿಸ್ಥಿತಿಯಲ್ಲಿ ಗಮನಾರ್ಹ ಬದಲಾವಣೆಯಾಗಲಿದ್ದು, ಡಿ.9 ರ ಫಲಿತಾಂಶದ ನಂತರ...
November 29, 10:55 AM   |   By Admin
ಸಂಬರಗಿ: ರೈತರ ಜಮೀನಿಗೆ ನೀರು ಒದಗಿಸಲಾಗುವುದು: ಸಚಿವ ಶೆಟ್ಟರ
ಲೋಕದರ್ಶನ ವರದಿಸಂಬರಗಿ 29:  ಕಾಗವಾಡ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಅನಮತಪೂರ ಜಿ ಪಂ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಿಗೆ ಖಿಳೇಗಾಂವ ಬಸವೇಶ್ವರ ಯಾತನೀರಾವರಿ ಕಾಮಗಾರಿ...
November 29, 09:49 AM   |   By Admin
ಅನರ್ಹರ ತಲೆ ಸರಿ ಇಲ್ಲ: ರಮೇಶಕುಮಾರ
ಲೋಕದರ್ಶನ ವರದಿಅಥಣಿ 28: ಅನರ್ಹರ ತಲೆ ಸರಿ ಇಲ್ಲ, ಅವರನ್ನು ಯಾರಾದರೂ ಹುಚ್ಚರ ಆಸ್ಪತ್ರೆಗೆ ಕರೆದೊಯ್ಯಿರಿ ಎಂದು ಮಾಜಿ ಸ್ಪೀಕರ ಶಾಸಕ ರಮೇಶಕುಮಾರ ಹೇಳಿದರು. ಅವರು ಅಥಣಿಯಲ್ಲಿ ಸುದ್ದ...
November 28, 02:21 PM   |   By Admin
ಡಾ. ಅಂಬೇಡ್ಕರ್ ಸೋಲಿಸಿದ್ದ ಕಾಂಗ್ರೆಸ್
ಲೋಕದರ್ಶನ ವರದಿಅಥಣಿ 26: ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ ಇವರನ್ನು ಕಾಂಗ್ರೆಸ್ ಪಕ್ಷ ಎರಡು ಬಾರಿ ಚುನಾವಣೆಯಲ್ಲಿ ಸೋಲಿಸಿತು. ದೇಹಲಿಯಲ್ಲಿ ಅವರ ಅಂತಿಮ ಸಂಸ್ಕಾರಕ್ಕೂ ಸ್...
November 26, 02:32 PM   |   By Admin
ಕುಮಠಳ್ಳಿಗೆ ಸಚಿವ ಸ್ಥಾನ ಪಕ್ಕಾ: ನಳೀನ ಕುಮಾರ
ಲೋಕದರ್ಶನ ವರದಿಅಥಣಿ (ಶಿವಪುತ್ರ ಯಾದವಾಡ): ಸದ್ಯ ಬಿಜೆಪಿ ಸರಕಾರ ನಡೆಯಲು, ರಾಜೀನಾಮೆ ನೀಡಿದ ಶಾಸಕರ ಕೃಪೆಯಿಂದ ರಚನೆಯಾಗಿದೆ. ಮಹೇಶ ಕುಮಠಳ್ಳಿ ಇವರನ್ನು ಆಯ್ಕೆ ಮಾಡುವುದರಿಂದ ಕ್ಷೇತ...
November 26, 02:18 PM   |   By Admin
ಅನರ್ಹರಿಗೆ ತಕ್ಕ ಪಾಠ ಕಲಿಸಿ
ಲೋಕದರ್ಶನ ವರದಿಅಥಣಿ 26: ಪ್ರಜಾಪ್ರಭುತ್ವದ ವಿರುದ್ಧ ನಡೆದುಕೊಂಡ 17 ಶಾಸಕರನ್ನು ಮೊದಲು ಸ್ಪೀಕರ್ ನಂತರ ಸರ್ವೋಚ್ಚ ನ್ಯಾಯಾಲಯ  ಅನರ್ಹಗೊಳಿಸಿದ್ದು, ಉಪ ಚುನಾವಣೆಯಲ್ಲಿ ಮತದಾರರ...
November 26, 01:54 PM   |   By Admin
ಸಂಬರಗಿ: ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ
ಲೋಕದರ್ಶನ ವರದಿಸಂಬರಗಿ  21:  ಡಿಸೆಂಬರ 5 ರಂದು ಕಾಗವಾಡ ವಿಧಾನ ಸಭಾ ಉಪ ಚುನಾವಣೆ ನಡೆಯುತ್ತಿದ್ದು ಈ ಸಂದರ್ಭದಲ್ಲಿ  ಪಿಎಸ್ಐ  ಸುಮಾ ಗೋರಗಲ್  ಇವರ ನೇ...
November 21, 10:24 AM   |   By Admin

ಇತ್ತೀಚಿನ ಸುದ್ದಿ