ಅರ್ಹ ಫಲಾನುಭವಿಗಳಿಗೆ ಮನೆ ಹಂಚಿಕೆ: ಶಾಸಕ ಕುಮಟಳ್ಳಿ
ಅಥಣಿ 26:  (ಶಿವಪುತ್ರಯಾದವಾಡ) ರಾಜ್ಯ ಸರಕಾರರಿಂದ ಮಂಜೂರಾತಿ ಪಡೆದಿರುವ  ಅರ್ಹ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಲಾಗುವುದು. ಪಟ್ಟಣದ ಗವಿಸಿದ್ದ ಮಡ್ಡಿಯಲ್ಲಿರುವ ಸರಕಾರ...
December 26, 03:12 PM   |   By Admin
ಅಪ್ಪ ಅಂದ್ರೆ ಭರವಸೆ, ವಿಶ್ವಾಸ: ಶಾಸಕ ಕುಮಠಳ್ಳಿ
ಅಥಣಿ 25: ಅಪ್ಪನ ವಿರೋಧದ ನಡುವೆಯೂ ತಮ್ಮಿಷ್ಟದ ಬದುಕನ್ನೇ ಆಯ್ಕೆ ಮಾಡಿಕೊಂಡ ಮಕ್ಕಳನ್ನು ಎಂದಿಗೂ ದ್ವೇಷದಿಂದ ನೋಡದವನು ಅಪ್ಪ. ಜೀವನ ಹಿಮ್ಮುಖವಾಗಿ ನಡೆಯುವುದಿಲ್ಲವಲ್ಲ ಎಂದು ತನಗೆ ತ...
December 25, 03:01 PM   |   By Admin
ನ್ಯಾಯಬೆಲೆ ಅಂಗಡಿಗೆ ಶರಣಪ್ಪಾ ಭೇಟಿ
ಲೋಕದರ್ಶನ ವರದಿಸಂಬರಗಿ 17: ಖಿಳೇಗಾಂವ ಗ್ರಾಮದ ನ್ಯಾಯಬೇಲೆ ಅಂಗಡಿಯ ಆಹಾರದ ಪೋಟ್ಟನದಲ್ಲಿ ಕಸ ಹಾಗೂ ಕಳಪೆ ಅಕ್ಕಿ ವಿತರಿಸುವ ಕುರಿತು ಗ್ರಾಮಸ್ಥರು ಆಹಾರ ಇಲಾಖೆ ಅಥಣಿ ಇವರಿಗೆ ದೂರವಾಣ...
December 17, 02:40 PM   |   By Admin
ಸಂಬರಗಿ: ಅಧಿಕಾರಿಗಳು ರಸ್ತೆ ಕಾಮಗಾರಿ ಪರಿಶೀಲನೆ
ಲೋಕದರ್ಶನ ವರದಿಸಂಬರಗಿ 16:  ಜಂಬಗಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಸಾಮಾಜಿಕ ಪರಿಶೋಧನಾ ಅವಧಿಯಲ್ಲಿ ಪೂರ್ಣಗೊಂಡ ಕಾಮಗಾರಿಗಳನ್ನು ಅಥಣ...
December 16, 09:49 AM   |   By Admin
ಸಮಾಜಮುಖಿ ಕಾರ್ಯವೇ ರೋಟರಿ ಸಂಸ್ಥೆ ಗುರಿ
ಅಥಣಿ(ಶಿವಪುತ್ರ ಯಾದವಾಡ):  ಸಮಾಜಮುಖಿ ಕಾರ್ಯವೇ ರೋಟರಿ ಸಂಸ್ಥೆ ಗುರಿ ಎಂದು  ರೋಟರಿ ಕ್ಲಬ್ ಅಧ್ಯಕ್ಷ ಶ್ರೀಕಾಂತ ಕುಲಕರ್ಣಿ ಮಾತನಾಡುತ್ತಾ ಅಥಣಿ ತಾಲೂಕಿನಲ್ಲಿ&nbs...
December 13, 03:04 PM   |   By Admin
ಉಪ-ಚುಣಾವಣೆಯಲ್ಲಿ ಶ್ರೀಮಂತ ಭಾರಿ ಅಂತರದಿಂದ ಗೆಲುವು
ಸಂಬರಗಿ 09: ಕಾಗವಾಡ ವಿಧಾನಸಭಾ ಉಪ-ಚುಣಾವಣೆಯಲ್ಲಿ ಬಿ.ಜೆ.ಪಿ. ಅಬ್ಯರ್ಥಿ ಶ್ರೀಮಂತ ಪಾಟೀಲ ಇವರು ಭಾರಿ ಅಂತರದಿಂದ ಗೆಲವು ಸಾಧೀಶಿದ್ದಾರೆ. ಗಡಿ ಗ್ರಾಮಗಳಲ್ಲಿ ಗುಲಾಲ ಫಟಾಗಡಿ ಸ...
December 09, 03:15 PM   |   By Admin
ಪುಣ್ಯ ಸ್ಮರಣ ಕಾರ್ಯಕ್ರಮ
ಸಂಬರಗಿ 09: ಮದಭಾವಿ ಗ್ರಾಮದ ಎಸ್.ಜಿ.ಎಸ್. ಕಲಾ ಹಾಗೂ ವಾನಿಜ್ಯ ಮಹಾವಿದ್ಯಾಲಯದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ದಿ. ಸನ್ಮಾನ್ಯ ಶ್ರೀ ವಸಂತರವಾರ ಲ. ಪಾಟೀಲ. (ಅಬಾಜಿ) ಇವರದು 7ನೇ ಪುಣ್...
December 09, 03:10 PM   |   By Admin
ಸಂತ ಬಾಳುಮಾಮಾ ದೇವರ ಜಾತ್ರೆ
ಲೋಕದರ್ಶನ ವರದಿಸಂಬರಗಿ: ಕನರ್ಾಟಕ ಮಹಾರಾಷ್ಟ್ರ ಗಡಿ ಪ್ರದೇಶದಲ್ಲಿರುವ ಶಿರೂರ ಗ್ರಾಮದಲ್ಲಿ ಸಂತ ಬಾಳುಮಾಮಾ ದೇವರ ಜಾತ್ರೆಯನ್ನು ಡಿಸೆಂಬರ್ 8 ರಿಂದ 10 ರವರೆಗೆ ಜರುಗಲಾಗುವದು. ಡಿಸೆಂ...
December 07, 02:21 PM   |   By Admin
ಅನರ್ಹ ಶಾಸಕರನ್ನು ಉಪಚುನಾವಣೆಯಲ್ಲಿ ಸೋಲಿಸಿ: ಆರ್.ಬಿ.ತಿಮ್ಮಾಪುರ
ಲೋಕದರ್ಶನ ವರದಿಅಥಣಿ: ಮತದಾರರಿಗೆ ವ್ಯಭಿಚಾರ ಮಾಡಿದ ಅನರ್ಹ ಶಾಸಕರನ್ನು ಉಪ ಚುನಾವಣೆಯಲ್ಲಿ ಸೋಲಿಸಿ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ ಅಥಣಿ ಮತಕ್ಷೇತ್ರದ...
December 02, 03:31 PM   |   By Admin
'ಉಕ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ 25000 ಕೋಟಿ ಅನುದಾನ ಮೀಸಲು'
ಲೋಕದರ್ಶನ ವರದಿಅಥಣಿ: ಉತ್ತರ ಕನರ್ಾಟಕದ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ 25000 ಕೋಟಿ ಅನುದಾನವನ್ನು ಮೀಸಲಿಡುವುದಾಗಿ ಸಿಎಮ್ ಯಡಿಯುರಪ್ಪ ಹೇಳಿದರು. ಅವರು ಕಾಗವಾಡ ಮತಕ್ಷೇತ್ರದ ...
December 02, 03:29 PM   |   By Admin

ಇತ್ತೀಚಿನ ಸುದ್ದಿ