ಸಿಇಓ ಡಾ.ರಾಜೇಂದ್ರ ವಿಡಿಯೋ ಕಾನ್ಪರನ್ಸ್ನಲ್ಲಿ ಸೂಚನೆ : ಖಿಳೇಗಾಂವದಲ್ಲಿ ತೀವ್ರಗತಿಯಲ್ಲಿ ಸ್ವಚ್ಛತಾ ಕಾರ್ಯ
ಸಂಬರಗಿ 05: ಸಮೀಪದ ಖಿಳೇಗಾಂವ ಗ್ರಾಮದಲ್ಲಿ ಶಂಕಿತ ಡೆಂಗ್ಯೂವಿನಿಂದ ಇಬ್ಬರು ಬಾಲಕಿಯರು ಸಾವನಪ್ಪಿದ್ದ ವರದಿಯಾಗುತ್ತಿದ್ದಂತೆ ಇಂದು ಬೆಳಗಾವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣ...
June 05, 02:02 PM   |   By Admin
ದನಗಳನ್ನು ಸಾಗಿಸುತ್ತಿರುವ ವಾಹನ ತಡೆದು ಪೋಲಿಸ್ ವಶಕ್ಕೆ
ಅಥಣಿ 04: ಲಾರಿ ಒಂದರಲ್ಲಿ 15ಕ್ಕೂ ಮಿಕ್ಕಿ ದನಗಳನ್ನು ಸಾಗಿಸುತ್ತಿದ್ದ ವಾಹನವನ್ನು, ದರೂರ ಹತ್ತಿರ ಸಂಶಯದಿಂದ ಸಂಘದ ಕಾರ್ಯಕರ್ತರು ತಡೆದು ಅಥಣಿ ಪೋಲಿಸ ಠಾಣೆಗೆ ಒಪ್ಪಿಸಿದರು.ಇಂದು ಮ...
June 04, 02:58 PM   |   By Admin
ಅಥಣಿ : ಕೃಷ್ಣಾ ಹೋರಾಟ ಸಮೀತಿ ಹೋರಾಟಕ್ಕೆ 12ನೇ ದಿನ: ಬೊಬ್ಬೆ ಚಳುವಳಿ
ಅಥಣಿ 31: ಉತ್ತರ ಕನರ್ಾಟಕದ ಪ್ರಮುಖ ನದಿ ಕೃಷ್ಣಾ ಬತ್ತಿ ಹೋಗಿ 2 ತಿಂಗಳು ಕಳೆದರೂ ಕೂಡ ಇಲ್ಲಿಯವರೆಗೂ ರಾಜ್ಯದ ಮುಖ್ಯಮಂತ್ರಿಗಳಾಗಲಿ, ಜಲಸಂಪನ್ಮೂಲ ಸಚಿವರಾಗಲಿ ಅಥವಾ ಕೃಷ್ಣಾ ನದಿ ಪ್...
May 31, 03:15 PM   |   By Admin
ಪಾರ್ಥನಹಳ್ಳಿ : ಸಮಸ್ಯೆಯಿರುವ ಗ್ರಾಮಗಳಿಗೆ ಟ್ಯಾಂಕರ್ ನೀರು ಪೂರೈಕೆ: ನಾಯಕ
ಸಂಬರಗಿ 27: ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಲ್ಲಿ ಹೋಗಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತೇವೆ ಎಂದು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ...
May 27, 02:46 PM   |   By Admin
ಜೊಲ್ಲೆ ಆಯ್ಕೆ: ಬಿ.ಜೆ.ಪಿ ಕಾರ್ಯಕರ್ತರಿಂದ ವಿಜಯೋತ್ಸವ
ಸಂಬರಗಿ 23: ಚಿಕ್ಕೊಡಿ ಲೋಕಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯಥರ್ಿ ಅಣ್ಣಾಸಾಬ ಜೊಲ್ಲೆ ಇವರು ಆಯ್ಕೆಯಾದ ನಂತರ ಬಿ.ಜೆ.ಪಿ ಕಾರ್ಯಕರ್ತರು ಗುಲಾಲ ಹಾಗೂ ಫಟಾಕಿ ಹಚ್ಚಿ ಆನಂದ ವ್ಯಕ್ತಪಡಿಸಿ ...
May 23, 03:13 PM   |   By Admin
ಕೃಷ್ಣಾ ತೀರಕ್ಕೆ ಸ್ನಾನಕ್ಕೆ ಹೋದ ಬಾಲಕ ಮೊಸಳೆಗೆ ಬಲಿ
ಸಂಬರಗಿ 17: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಭೀಕರ ಬರಗಾಲವಿದ್ದು ಜನ ಹೊಟ್ಟೆ ಹಾಗೂ ಬಟ್ಟೆಗಾಗಿ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಗೆ ಗುಳೆ ಹೋಗಿದ್ದಾರೆ. ಸಾಂಗಲಿ ಪಟ್ಟಣದ ಹತ್ತಿ...
May 17, 03:15 PM   |   By Admin
ಅಥಣಿ ತಾಲೂಕು ಸಂಬರಗಿ: ಒಣಗಿದ ಕಬ್ಬು ಕಟಾವು: ಮೇವು ಸಂಗ್ರಹ ಕೇಂದ್ರಗಳಿಗೆ ಸಾಗಾಣಿಕೆ
ಸಂಬರಗಿ 14: ಕೃಷ್ಣಾ ನದಿ, ಕೊಳವೆಬಾವಿ ಹಾಗೂ ತೆರೆದಬಾವಿಗಳು ನೀರಿಲ್ಲದೆ ಬತ್ತಿ ಹೋಗಿರುವ ಪರಿಣಾಮ ಗಡಿ ಗ್ರಾಮಗಳಲ್ಲಿ ನಾಟಿ ಕಬ್ಬು ನೀರಿಲ್ಲದೆ ಬತ್ತಿ ಹೋಗುತ್ತಿದೆ. ರೈತರು ಬತ್ತಿ ಹ...
May 14, 02:53 PM   |   By Admin
ನಾಡು-ನುಡಿ ರಕ್ಷಣೆಗೆ ಪತ್ರಿಯೊಬ್ಬರು ಮುಂದಾಗಲಿ: ಬಾಳಾಸಾಹೇಬ ಲೋಕಾಪೂರ.
ಅಥಣಿ  06: ನಾಡು ನುಡಿಗೆ ಧಕ್ಕೆ ಬಂದಾಗ ಸಾಹಿತಿ, ಲೇಖಕರಾದಿಯಾಗಿ ಪ್ರತಿಯೊಬ್ಬರು ತಮ್ಮ ಬದ್ಧತೆಯನ್ನು ತೋರಬೇಕು ಅಂದಲ್ಲಿ ಮಾತ್ರ ಕನ್ನಡ ಕನ್ನಡಿಸುವುದು. ನಾಡು ನುಡಿ ಸಂಸ್ಕೃತಿ...
May 06, 02:45 PM   |   By Admin
ಕಟ್ಟಡ ಕಾಮರ್ಿಕರ ಸಂಘದಿಂದ ಸಾಧಕ ಕಾಮರ್ಿಕರ ಮಕ್ಕಳಿಗೆ ಸನ್ಮಾನ
ಅಥಣಿ 05: ಬಡತನದಲ್ಲಿಯೂ ಸಹ ಎಲ್ಲವನ್ನೂ ಮೀರಿನಿಂತು ಸಾಧನೆ ಮಾಡುವಂತಹ ಕಾಮರ್ಿಕ ಮಕ್ಕಳ ಸಾಧನೆಯೇ ನಿಜವಾಗಿಯೂ ಅಭಿನಂದನಾರ್ಹ ಎಂದು ಅಮರ ದುರ್ಗಣ್ಣವರ ಹೇಳಿದರು.     ...
May 05, 03:26 PM   |   By Admin
ವಿದ್ಯುತ್ ಕಡಿತದಿಂದ ಕುಡಿಯುವ ನೀರಿಗಾಗಿ ಪರದಾಟ ಸರತಿ ಸಾಲಿನಲ್ಲಿ ಕೊಡಗಳ ರಾಶಿ* ಟ್ಯಾಂಕರ್ ನೀರು, ಜಾನುವಾರುಗಳಿಗೆ ತೊಟ್ಟೆ ವ್ಯವಸ್ಥೆಗೆ ಒತ್ತಾಯ
ಸಂಬರಗಿ 04: ಗಡಿ ಭಾಗದಲ್ಲಿ ಬರಗಾಲ ಬಿದ್ದಿರುವ ಪರಿಣಾಮ ಜನರು ನೀರಿಗಾಗಿ ಪರದಾಡುವ ಸ್ಥಿತಿ ಬಂದಿದೆ ಅನಂತಪೂರ ಗ್ರಾಮದಲ್ಲಿ 7 ಕೊಳವೆ ಬಾವಿ ನಿಮರ್ಾಣ ಮಾಡಿ ಗ್ರಾಮದ ನೀರಿನ ಸಮಸ್ಯೆ ಎದ...
May 04, 03:08 PM   |   By Admin

ಇತ್ತೀಚಿನ ಸುದ್ದಿ