ಸಾಂಗಲಿ ಜಿಲ್ಲಾಧಿಕಾರಿಗಳ ಮೂಲಕ ಮಹಾರಾಷ್ಟ್ರ ಸರಕಾರಕ್ಕೆ ಆಗ್ರಹ: ಕೃಷ್ಣಾ ನದಿಗೆ ನೀರು ಹರಿಸಬೇಕೆಂದು ಒತ್ತಾಯಿಸಿ ಕರವೇ ಮನವಿ
ಅಥಣಿ 26: ಕರ್ನಾ ಟಕ ವ್ಯಾಪ್ತಿಯ ಕೃಷ್ಣಾ ನದಿಗೆ 4ಟಿಎಂಸಿ ನೀರು ಹರಿಸಬೇಕೆಂದು ಕನರ್ಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಸಾಂಗಲಿ ಜಿಲ್ಲಾಧಿಕಾರಿ ಅಭಿಜೀತ ಚೌಧರಿ ಮೂಲಕ ಮಹಾರಾಷ್ಟ್ರ...
April 26, 02:32 PM   |   By Admin
ಅಥಣಿ ರಾಮಮಂದಿರದಲ್ಲಿ ಶ್ರೀರಾಮ ನವಮಿ ಅದ್ದೂರಿಯಿಂದ ಆಚರಣೆ
ಅಥಣಿ 13: ಇಲ್ಲಿನ ರಾಮಮಂದಿರದಲ್ಲಿ ವಿಜೃಂಭಣೆಯಿಂದ ರಾಮನವಮಿ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ರಾಮಮಂದಿರದ ಪ್ರಾಂಗಣದಲ್ಲಿ ರಾಮ ಜನ್ಮಕ್ಕಾಗಿ ತೊಟ್ಟಿಲನ್ನು ಕಟ್ಟಿ, ತೊಟ್ಟಿಲನ್ನು ವಿ...
April 13, 03:01 PM   |   By Admin
ಗುರುವಿನ ಮಾರ್ಗದರ್ಶನದಿಂದ ಬದುಕು ಉಜ್ವಲ: ಮಿಸಾಳೆ
ಅಥಣಿ 10: ಉತ್ತಮ ಮಾರ್ಗದರ್ಶನ, ಜ್ಞಾನ, ಕೌಶಲ್ಯ, ಚಿಂತನೆ, ಅರಿವು, ಸಂಶೋಧನಾತ್ಮಕ ಅಭ್ಯಾಸಗಳಿಂದ ವಿದ್ಯಾಥರ್ಿಗಳು ಮುನ್ನುಗ್ಗಿದ್ದಾದರೆ ಜೀವನದಲ್ಲಿ ಯಾವುದೇ ಮಟ್ಟದ ಸಾಧನೆಯ ಶಿಖರಗಳನ...
April 11, 02:40 PM   |   By Admin
ಮುರಗುಂಡಿ ಮುರಸಿದ್ದೇಶ್ವರ ದೇವರ ಜಾತ್ರೆ: ಭವ್ಯ ಜಾನುವಾರು ಜಾತ್ರೆ: ಅಪರೂಪದ ತಳಿಗಳು ಭಾಗಿ
ಅಥಣಿ 10: ಜಾನುವಾರುಗಳ ಮಾರಾಟ ಹಾಗೂ ಖರೀದಿಯಂತಹ ಬಹುದೊಡ್ಡ ಮಾರುಕಟ್ಟೆ ಇತ್ತೀಚಿಗೆ ಸಾಕಷ್ಟು ಪ್ರಮಾಣದಲ್ಲಿ ಕುಸಿಯುತ್ತಿದೆ ಎನ್ನುವ ಮಾತಿಗೆ ಅಪವಾದವೆನ್ನುವಂತೆ ತಾಲೂಕಿನ ಮುರಗುಂಡಿಯ...
April 11, 02:33 PM   |   By Admin
ಮತದಾನ ಅರಿವು: ವಿವಿ ಪ್ಯಾಟ ಮತಯಂತ್ರದ ಪ್ರಾತ್ಯಕ್ಷಿಕೆ
ಅಥಣಿ 08: ಪ್ರತಿಯೊಂದು ಮತವೂ ಅಮೂಲ್ಯವಾದದ್ದು, ಯಾವುದೇ ಆಸೆ ಆಮಿಷಗಳಿಗೆ ಒಳಗಾಗಿ ಮತವನ್ನು ಮಾರಿಕೊಳ್ಳಬಾರದು ಎಂದು ತಾ.ಪಂ ನಿವರ್ಾಹಕ ಅಧಿಕಾರಿ ಹಾಗೂ ತಾಲೂಕಾ ಸ್ವೀಪ್ ಸಮಿತಿ ಅಧ್ಯಕ್...
April 08, 03:12 PM   |   By Admin
ಬಾಬು ಜಗಜೀವನರಾಮ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಿ : ಎಮ್.ಎನ್.ಬಳಿಗಾರ'
ಲೋಕದರ್ಶನ ವರದಿ ಅಥಣಿ08: ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿದ ಬಾಬು ಜಗಜೀವನರಾಮ ಅವರ ತತ್ವಾದರ್ಶಗಳನ್ನು ನಾವೆಲ್ಲ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಥಣಿ ತಹಸಿಲ್ದಾರ ಎಮ್.ಎನ...
April 08, 01:43 PM   |   By Admin
ಪಿಎಸ್ಐ ಅವರನ್ನು ಕರ್ತವ್ಯದಿಂದ ವಜಾಗೊಳಿಸುವವರೆಗೂ ಹೋರಾಟ: ಕಿವಡಿ
ಅಥಣಿ 06: ನ್ಯಾಯವಾದಿ ಬಿ.ಆರ್,ರಾವ ಮೇಲೆ ದರ್ೌಜನ್ಯವೆಸಗಿದೆ ಪಿಎಸ್ಐ ಮೇಲೆ ಈಗಾಗಲೆ ಎಪ್ಐಆರ್ ದಾಖಲಿಸಲಾಗಿದೆ ಆದರೆ ಇಷ್ಟಕ್ಕೆ ನಮ್ಮ ಹೋರಾಟ ನಿಲ್ಲದು ಅವರನ್ನು ಕರ್ತವ್ಯದಿಂದ ವಜಾಗೊಳ...
April 05, 03:07 PM   |   By Admin
ಎನ್.ಎಸ್.ಎಸ್ ಘಟಕದ ಕಾರ್ಯಚಟುವಟಿಕೆಗಳ ಸಮಾರೋಪ: ಯುವಜನಾಂಗ ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಸ್ವಾವಲಂಬಿಗಳಾಗಲಿ: ಕುಡ್ಡನ್ನವರ ಕರೆ
ಅಥಣಿ 05: ಆಥರ್ಿಕವಾಗಿ ಸಧೃಢರಾಗಲು ಕೇವಲ ನೌಕರಿಯೊಂದೇ ದಾರಿ ಎನ್ನುವದನ್ನು ಮೊದಲು ಮನಸ್ಸಿನಿಂದ ತೆಗೆದು ಹಾಕಿ ಸಾಕಷ್ಟು ಅವಕಾಶಗಳು ನಿಮ್ಮನ್ನು ಆಥರ್ಿಕ ಸಧೃಢತೆಯತ್ತ ಕೊಂಡೊಯ್ಯಲು ಕಾ...
April 05, 02:55 PM   |   By Admin
ಬಿಜೆಪಿ ಮಂಡಲದಿಂದ ಪ್ರಬುದ್ಧರ ಸಭೆ : ಸುಭದ್ರ, ಸುರಕ್ಷಿತ ಭಾರತ ನಿಮರ್ಾಣಕ್ಕೆ ಮೋದಿ ಅವಶ್ಯ: ಮಾಳವಿಕಾ
ಅಥಣಿ 01: ಪ್ರಧಾನಿ ನರೇಂದರ ಮೋದಿ ಬಿಟ್ಟ್ರೆ ದೇಶಕ್ಕೆ ಪಯರ್ಾಯ ನಾಯಕರಿಲ್ಲ, ದೇಶದ ಜನ ಸುರಕ್ಷಿತವಾಗಿರಲು ಹಾಗೂ ಸುಭದ್ರ ಭಾರತ ನಿಮರ್ಾಣಕ್ಕೆ ದೇಶಕ್ಕೆ ಮತ್ತೆ ಮೋದಿ ಅವಶ್ಯವೆಂದು ರಾಜ...
April 02, 08:54 AM   |   By Admin
ಬಿದ್ದ ನಿಮರ್ಾಣ ಹಂತದಲ್ಲಿದ್ದ ಬಸ್ ನಿಲ್ದಾಣದ ಕೌಂಪೌಂಡ ಗೋಡೆ ಶಾಸಕ ಮಹೇಶ ಕುಮಠಳ್ಳಿ ಭೇಟಿ: ಪರಿಶೀಲಿಸಿ
ಆಥಣಿ 30: ನಿಮರ್ಾಣ ಹಂತದಲ್ಲಿದ್ದ ಬಸ್ ನಿಲ್ದಾಣದ ಕೌಂಪೌಂಡ ಗೋಡೆ ಬಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕ ಮಹೇಶ ಕುಮಠಳ್ಳಿ ಭೇಟಿ ನೀಡಿ ಪರಿಶ...
March 30, 03:00 PM   |   By Admin

ಇತ್ತೀಚಿನ ಸುದ್ದಿ