ದೇಶಕ್ಕೆ ಜೈನದ ಧರ್ಮದ ಕೊಡುಗೆ ಅಪಾರ: ಯಲಗುದ್ರಿ
ಅಥಣಿ 08: ಜೈನದ ಧರ್ಮದ ಕೊಡುಗೆ ಈ ನಾಡಿಗೆ ದೇಶಕ್ಕೆ ಅಪಾರವಾಗಿದೆ. ನೀನು ಬದುಕು ಇತರರಿಗೂ ಬದುಕಲು ಬೀಡು. ಇದು ಜೈನ ಧರ್ಮದ ತತ್ವ ಸಿದ್ಧಾಂತವಾಗಿದೆ ಎಂದು ಅಥಣಿ ನೀರಾವರಿ ಇಲಾಖೆಯ ಸಹಾ...
February 08, 02:47 PM   |   By Admin
ಸಾವಿತ್ರಿಬಾಯಿ ಫುಲೆ ಜನ್ಮದಿನ ಶಿಕ್ಷಕರ ದಿನವಾಗಲಿ: ಶಾಂತಾ ಶಿಂಧೆ
ಅಥಣಿ 05: ಅಕ್ಷರದ ಅವ್ವ ಸಾವಿತ್ರಬಾಯಿ ಫುಲೆ ಅವರು ಕೈಗೊಂಡ ಶಿಕ್ಷಣದ ಕ್ರಾಂತಿಗೆ ಸಾಟಿಯಾಗುವಂತವರು ಯಾರೂ ಇಲ್ಲ. ಭಾರತದಲ್ಲಿ ಮೊಟ್ಟ ಮೊದಲ ಶಿಕ್ಷಕಿ ಎಂದು ಬ್ರಿಟಿಷರಿಂದಲೇ ಗೌರವ ಪಡೆ...
February 05, 03:16 PM   |   By Admin
ಖಿಳೇಗಾಂವ ಬಸವೇಶ್ವರನಿಗೆ ವಿಶೇಷ ಪೂಜೆ: ದರ್ಶನಕ್ಕೆ ಸಾವಿರಾರು ಭಕ್ತರು
ಸಂಬರಗಿ 05: ವರ್ಷದ ಪ್ರಥಮ ಅಮವಾಸ್ಯೆ ಹಾಗೂ ಸೋಮವಾರ ಒಂದೇ ದಿನ ಫೆಬ್ರುವರಿ 4ರಂದು ಬಂದಿರುವುದರಿಂದ ಖಿಳೇಗಾಂವ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಪಂಚಾಮೃತ ಹಾಗೂ ಬ್ಯಾಳಿ ವಿಶೇಷ ಪೂ...
February 05, 03:14 PM   |   By Admin
ಗುರು ಶಿಷ್ಯರಲ್ಲಿ ಭಿನ್ನತೆಯನ್ನು ಕಾಣದಿರಿ: ಡಾ. ಮುರುಘರಾಜೇಂದ್ರ ಶ್ರೀ
ಲೊಕದರ್ಶನ ವರದಿಹಾರೂಗೇರಿ,02: ಇತ್ತೀಚಿನ ದಿನಗಳಲ್ಲಿ ಸಮಾಜಿಕ ಜಾಲತಾಣಗಳಲ್ಲಿ ಲಿಂ. ಯಲ್ಲಾಲಿಂಗ ಮಹಾರಜರ ಹಾಗೂ ಲಿಂ. ಸಿದ್ಧರಾಮ ಶಿವಯೋಗಿಗಳನ್ನು ಮರೆ ಮಾಚುವ ಅಥವಾ ಅವರಿಗಿಂತಲೂ ಅಧಿಕ...
February 02, 02:37 PM   |   By Admin
ಮಕ್ಕಳಲ್ಲಿ ಬಾಲ್ಯದಲ್ಲಿಯೇ ರಾಷ್ಟ್ರಪ್ರೇಮ ಬೆಳೆಸಿ: ಸ್ವಾಮಿ ಮೇದಾನಂದ
ಅಥಣಿ 01: ಮಕ್ಕಳಲ್ಲಿ, ವಿದ್ಯಾಥರ್ಿಗಳಲ್ಲಿ ಚಿಕ್ಕಂದಿನಿಂದಲೇ ರಾಷ್ಟ್ರಪ್ರೇಮವನ್ನು ಬೆಳೆಸಿದ್ದೇ ಆದಲ್ಲಿ ಅಂತಹ ಮಕ್ಕಳು ಮುಂದೊಂದು ದಿನ ರಾಷ್ಟ್ರದ ಏಳ್ಗೆಗೆ ಕಾರಣರಾಗುತ್ತಾರೆ. ರಾಷ್...
February 01, 03:04 PM   |   By Admin
'ಸಸ್ಯಗಳ ಮೌಲ್ಯ ತಿಳಿದು ಬಳಸಿಕೊಳ್ಳುವಲ್ಲಿ ಮುಂದಾಗಿ'
ಲೋಕದರ್ಶನ ವರದಿಅಥಣಿ 31:  ಭಾರತೀಯ ಪರಂಪರೆಯಲ್ಲಿ ಗಿಡಮೂಲಿಕೆಗಳಿಗೆ ಬಹಳ ಪ್ರಾಶಸ್ಥ್ಯವಿದೆ. ತುಂಬ ಮೌಲಿಕ ಸಸ್ಯಗಳನ್ನು ಸಮೃದ್ಧವಾಗಿ ಹೊಂದಿರುವುದು ನಮ್ಮ ದೇಶದ ಬಹು ದೊಡ್ಡ ಸಂಪ...
January 31, 10:19 AM   |   By Admin
ಮೋಟಗಿ ತೋಟದ ಶಾಲೆಯ ಶಿಕ್ಷಕರ ಕಾರ್ಯ ಪ್ರಶಂಸನಾರ್ಹ: ಕೊಂಪಿ
ಅಥಣಿ 30: ಸರಕಾರಿ ಶಾಲೆಗಳಿಗೆ ಸರಕಾರ ಸೌಲಭ್ಯಗಳಿಗೇನು ಕೊರತೆ ಎನ್ನುವವರೇ ಹೆಚ್ಚು. ಆದರೆ ಅಲ್ಲಿಯೂ ಎಲ್ಲ ಸರಕಾರದಿಂದ ಆಗುವುದು ಕಷ್ಟಕರ. ಅಂತಹದರಲ್ಲಿ ಅಲ್ಲಿಯ ಶಿಕ್ಷಕರು ದಾನದ ರೂಪದ...
January 30, 02:36 PM   |   By Admin
ಜಕ್ಕಾರಟ್ಟಿಯಲ್ಲಿ ಮೇವು ಸಂಗ್ರಹ ಕೇಂದ್ರ ಆರಂಭ
ಸಂಬರಗಿ 25: ಅನಂತಪೂರ ಹಾಗೂ ಮದಬಾವಿ ಜಿ. ಪಂ. ಕ್ಷೇತ್ರದಲ್ಲಿ ಬರುವ ಎಲ್ಲಾ ಗ್ರಾಮಗಳಲ್ಲಿ ಭೀಕರ ಬರಗಾಲವಿದ್ದು ಅವಶ್ಯಕವಿದ್ದಲ್ಲಿ ಮೇವು ಬ್ಯಾಂಕ್, ತೋಟದ ವಸತಿಗೆ ನೀರಿನ ಟ್ಯಾಂಕರ ಪ್...
January 25, 02:18 PM   |   By Admin
ಮದಬಾವಿ ಪಿ.ಕೆ.ಪಿ.ಎಸ್ ಸಹಕಾರಿ ಸಂಘಕ್ಕೆ ಅವಿರೋಧ ಆಯ್ಕೆ
ಸಂಬರಗಿ 23: ಜನವರಿ 27ರಂದು ನಡೆಯುತ್ತಿರುವ ಮದಬಾವಿ ಪಿ.ಕೆ.ಪಿ.ಎಸ್ ಸಹಕಾರಿ ಸಂಘ ಚುನಾವಣೆ ಜರುಗಲಿದ್ದು, 12 ಸ್ಥಾನಕ್ಕೆ 40 ಅಭ್ಯಥರ್ಿಗಳು ನಾಮಪತ್ರ ಸಲ್ಲಿಸಿದ್ದರು.  ನಾಮಪತ್...
January 23, 12:46 PM   |   By Admin
'ವಿದ್ಯಾಥರ್ಿಗಳಲ್ಲಿ ಪರಿಸರ ಕುರಿತು ಕಾಳಜಿ ಹೆಚ್ಚಿಸಬೇಕು'
ಲೋಕದರ್ಶನ ವರದಿಅಥಣಿ 23:  ವಿದ್ಯಾಥರ್ಿಗಳಲ್ಲಿ ಪರಿಸರ ಕುರಿತು ಕಾಳಜಿ ಹೆಚ್ಚಿಸಬೇಕು , ಅನವಶ್ಯಕವಾಗಿ ಉಪಯೋಗಿಸುವ ಮೋಬೈಲಗಳಿಂದ ಕೂಡ ಪರಿಸರದ ಮೇಲೆ ಹಾಗೂ ಚಿಕ್ಕ ಚಿಕ್ಕ ಪ್ರಾಣಿ...
January 23, 10:17 AM   |   By Admin

ಇತ್ತೀಚಿನ ಸುದ್ದಿ