ಶಿರೂರ, ಖಿಳೇಗಾಂವ ಮೇವು ಬ್ಯಾಂಕ್ಗೆ ಬೊಮ್ಮನಹಳ್ಳಿ ಭೇಟಿ
ಸಂಬರಗಿ 16: ಬೆಳಗಾವಿ ಜಿಲ್ಲಾಧಿಕಾರಿ ಡಾ. ಎಸ್.ಬಿ.ಬೊಮ್ಮನಹಳ್ಳಿ ಇವರು ಶುಕ್ರವಾರ ಅಥಣಿ ತಾಲೂಕಿನ ಬರಪೀಡಿತ ಶಿರೂರ ಹಾಗೂ ಖಿಳೇಗಾಂವ ಗ್ರಾಮದ ಮೇವು ಬ್ಯಾಂಕ್(ಮೇವು ಸಂಗ್ರಹ ಕೇಂದ್ರ)ಗ...
February 16, 02:20 PM   |   By Admin
ರಾಷ್ಟ್ರಮಟ್ಟದ ಕಬ್ಬಡ್ಡಿ ಪಂದ್ಯಾವಳಿಗೆ ಅದ್ದೂರಿ ತೆರೆ: ಬೆಂಗಳೂರಿನ ವಿಜಯಾಬ್ಯಾಂಕ ತಂಡ ಪ್ರಥಮ
ಅಥಣಿ 16: ಕಳೆದ ಮೂರು ದಿನಗಳಿಂದ ಅಥಣಿ ಜಾಧವಜಿ ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ಅಂಗವಾಗಿ ಸ್ಥಳೀಯ ಭೋಜರಾಜ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ರಾಷ್ಟ್ರಮಟ್ಟದ ಹೊನಲು ಬೆಳಕಿನ ಪುರುಷರ ...
February 16, 02:17 PM   |   By Admin
ಮಕ್ಕಳು ಸಮಗ್ರವಾಗಿ ಬೆಳೆಯಲು ದೈಹಿಕ ಶಿಕ್ಷಣ ಅಗತ್ಯ: ಬಡಿಗೇರ
ಅಥಣಿ 15: ಮಕ್ಕಳು ಸಮಗ್ರವಾಗಿ ಬೆಳೆಯಲು ದೈಹಿಕ ಶಿಕ್ಷಣವು ಮಹತ್ವದ ಪಾತ್ರ ವಹಿಸುತ್ತದೆ. ದೇಹ ಸದೃಢವಿದ್ದರೆ ಮನಸ್ಸು ಕ್ರಿಯಾತ್ಮಕವಾಗಿ ಕೆಲಸಮಾಡುತ್ತದೆ. ಮಕ್ಕಳ ದೈಹಿಕ ಆರೋಗ್ಯದ ಹಿತ...
February 15, 02:20 PM   |   By Admin
ಅಂತರ್ಜಲ ಕಾಯ್ದು ನೀರಿನ ಸಂರಕ್ಷಣೆಗೆ ಭುಕರ್ೆ ಕರೆ
ಲೋಕದರ್ಶನ ವರದಿ ಅಥಣಿ 13: ಅಂತರ್ಜಲವನ್ನು ಕಾಯ್ದುಕೊಂಡು ಹೋಗಲು ನೀರಿನ ಹರಿಯುವಿಕೆಯನ್ನು ನಿಧಾನಗೊಳಿಸಿ ನೀರನ್ನು ಸಂರಕ್ಷಿಸಬೇಕು  ಎಂದು ವಿಜ್ಞಾನ ಶಿಕ್ಷಕ ಹಾಗೂ ಸಂಪನ್ಮ...
February 14, 11:45 AM   |   By Admin
ರೈತರ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಹಳ್ಳಿಗಳಲ್ಲಿಯೇ ದೊರೆತರೆ ಎಲ್ಲರಿಗೂ ಅನುಕೂಲ: ಮಹಾವೀರ
ಲೋಕದರ್ಶನ ವರದಿಅಥಣಿ 13: ಗ್ರಾಮೀಣ ಭಾಗದಲ್ಲಿರುವ ಶಿಕ್ಷಣ ಸಂಸ್ಥೆಗಳಿಗೆ ಪ್ರತಿಯೊಬ್ಬರೂ ಸಹಾಯ ಸಹಕಾರ ನೀಡಬೇಕು. ರೈತರ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಹಳ್ಳಿಗಳಲ್ಲಿಯೇ ದೊರೆತರೆ ಎಲ್...
February 14, 11:39 AM   |   By Admin
ಮಕ್ಕಳಿಗೆ ಆದರ್ಶ ಬದುಕನ್ನು ಬದುಕುವಂತಹ ಪಾಠ ಹೇಳಿಕೊಡಿ: ಪ್ರಾಣೇಶ
ಅಥಣಿ 12: ಮಕ್ಕಳಿಗೆ ಕೇವಲ ಅಂಕ ಗಳಿಸುವ ಶಿಕ್ಷಣ ನೀಡಿದರೆ ಸಾಲದು, ಅವರಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ, ಮಾನವೀಯ ಸಂಬಂಧಗಳನ್ನು ಕಾಪಾಡಿಕೊಳ್ಳುವಂತಹ ಆದರ್ಶ ಬದುಕನ್ನು ಬದುಕುವಂ...
February 12, 02:10 PM   |   By Admin
ರಾಷ್ಟ್ರಮಟ್ಟದ ಪುರುಷರ ಕಬ್ಬಡಿ: ಜೆ.ಇ.ಶಿಕ್ಷಣ ಸಂಸ್ಥೆ ಕಾರ್ಯ ಬಸರಗಿ ಶ್ಲಾಘನೆ
ಅಥಣಿ 12: ಭಾರತೀಯ ಗ್ರಾಮೀಣ ಕ್ರೀಡೆಗಳಲ್ಲಿ ಒಂದಾಗಿರುವ ಕಬ್ಬಡ್ಡಿ ಆಟ ಇಂದು ಜಾಗತೀಕ ಮಟ್ಟದ ಮಾನ್ಯತೆ ಪಡೆದುಕೊಂಡಿದೆ. ಇಂತಹ ಕ್ರೀಡೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾ...
February 12, 02:09 PM   |   By Admin
ಜ್ಞಾನ ಪ್ರತಿಯೊಬ್ಬರಿಗೂ ಮೋಕ್ಷದ ದಾರಿ ತೋರಿಸುತ್ತದೆ: ದುರದುಂಡೇಶ್ವರಶ್ರೀ
ಅಥಣಿ 12: ಪ್ರತಿಯೊಂದು ಧರ್ಮಗಳು ಶ್ರೇಷ್ಠವಾಗಿವೆ. ಅದರಲ್ಲಿಯೇ ಮೋಕ್ಷ ನೀಡುವ ಧರ್ಮವು ಶ್ರೇಷ್ಠತೆ ಪಡೆದುಕೊಳ್ಳುತ್ತದೆ. ನಂದೇಶ್ವರ ಗ್ರಾಮ ಧರ್ಮದ ತವರೂರಾಗಿದೆ. ಪ್ರತಿ ವರ್ಷ ಗ್ರಾಮ...
February 12, 02:05 PM   |   By Admin
ಕಾಮರ್ಿಕರ ಮನೆಯಲ್ಲಿ ಪಶು ಚಿಕಿತ್ಸಾ ಕೇಂದ್ರ: ಬಾಡಿಗೆಗೆ ಸ್ಥಳ ಶೋಧ
ಸಂಬರಗಿ 09: ಸಂಬರಗಿ ಗ್ರಾಮದ ಪಶು ಚಿಕಿತ್ಸಾ ಕೇಂದ್ರ ಶಿಥಿಲಗೊಂಡ ಕಟ್ಟಡವನ್ನು ನೆಲಸಮ ಮಾಡಿದ ನಂತರ ಪಶು ಚಿಕಿತ್ಸಾ ಕೇಂದ್ರಕ್ಕೆ ಸ್ಥಳವಿಲ್ಲದ ಕಾರಣ ಕಾಮರ್ಿಕರ ಮನೆಯಲ್ಲಿ ನಡೆಯುತ್ತಿ...
February 09, 03:11 PM   |   By Admin
ತೀರ್ಥಂಕರರು ಧರ್ಮ ಪ್ರಚಾರದೊಂದಿಗೆ ಲೋಕಕಲ್ಯಾಣವನ್ನು ಮಾಡಿದ್ದಾರೆ: ಸುಮತಿಮತಿ ಮಾತಾಜಿ
ಅಥಣಿ 09: ಸಕಲ ಜೀವರಾಶಿಗಳಿಗೂ ನೆಮ್ಮದಿ, ಸಂತೋಷ ಪ್ರಾಪ್ತಿಯಾಗಲು ಪಂಚಕಲ್ಯಾಣ ಪೂಜೆ ಹಮ್ಮಿಕೊಳ್ಳುವ ಮುಖ್ಯ ಉದ್ದೇಶವಾಗಿದೆ. ಜೈನದ ಧರ್ಮದ ತತ್ವ ಸಿದ್ಧಾಂತಗಳು ಸಂಕೋಚವಾಗಿಲ್ಲ ವಿಶಾಲ...
February 09, 03:11 PM   |   By Admin

ಇತ್ತೀಚಿನ ಸುದ್ದಿ