ಅಥಣಿ: ದತ್ತಿ ಉಪನ್ಯಾಸ ಕಾರ್ಯಕ್ರಮ: ಶರಣರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಮಠಪತಿ
ಅಥಣಿ 29: ವಚನ ಸಾಹಿತ್ಯ ಅವರವರ ಜೀವನ ಕ್ರಮ ಬದುಕಿನ ಶೈಲಿಯ ಮೇಲೆ ಪರಿಣಾಮ ಬೀರುತ್ತದೆ. ಶರಣರ ಬದುಕನ್ನು ಕೇವಲ ಪವಾಡವಾಗಿ ಸ್ವೀಕರಿಸದೆ ಅವರ ತತ್ವಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿ...
March 29, 03:07 PM   |   By Admin
ವಿಶ್ವ ಅರಣ್ಯ ದಿನಾಚರಣೆ": ಅರಣ್ಯ ರಕ್ಷಣೆಯಲ್ಲಿ ನಮ್ಮ ರಕ್ಷಣೆ ಅಡಗಿದೆ: ಕುಲಕರ್ಣಿ
ಅಥಣಿ 29: ಅರಣ್ಯವನ್ನು ಕಾಪಾಡುವುದರಿಂದ ಅದು ನಮ್ಮನ್ನು ಕಾಪಾಡುತ್ತದೆ. ಅದಕ್ಕಾಗಿ ಪ್ರತಿವರ್ಷ ಅರಣ್ಯ ದಿನಾಚರಣೆಯ ಮೂಲಕ ಎಲ್ಲರಲ್ಲೂ ಅರಿವು ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ...
March 29, 03:05 PM   |   By Admin
ಅಥಣಿ: ಕನರ್ಾಟಕ ನಾಟಕ ಪರಂಪರೆ ರಾಷ್ಟ್ರೀಯ ವಿಚಾರ ಸಂಕಿರಣ :ರಂಗಭೂಮಿಗೆ ಮತ್ತೆ ಜೀವಂತಿಕೆ ಮರುಕಳಿಸುವ ಪ್ರಯತ್ನ ಅಗತ್ಯ: ಹಿರಿಯ ರಂಗ ಕಲಾವಿದೆ ಬಿ.ಜಯಶ್ರೀ
ಅಥಣಿ 28: ಕನ್ನಡ ರಂಗಭೂಮಿಯ ಕುರಿತು ಗಂಭೀರವಾದ ಚಚರ್ೆ ಸಂವಾದಗಳನ್ನು ಹುಟ್ಟು ಹಾಕಲು ರಂಗ ಪ್ರಯೋಗಗಳ ಕುರಿತು ವಸ್ತುನಿಷ್ಠ ವಿಮಶರ್ೆಗಳನ್ನು ದಾಖಲಿಸಲು "ಕನರ್ಾಟಕ ನಾಟಕ ಪರಂಪರೆ" ಯಂತ...
March 28, 02:46 PM   |   By Admin
ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಪೂರ್ವಭಾವಿ ಸಭೆ: ಸಿಇಓ ಡಾ. ರಾಜೇಂದ್ರ ಎಚ್ಚರಿಕೆ ಚುನಾವಣೆ ನೆಪದಲ್ಲಿ ಬರ ನಿರ್ವಹಣೆ ನಿರ್ಲಕ್ಷಿಸಿದರೆ ಕಠಿಣ ಕ್ರಮ
ಅಥಣಿ 28: ಲೋಕಸಭಾ ಚುನಾವಣೆ ಹಾಗೂ ಸಮರ್ಪಕ ಬರ ನಿರ್ವಹಣೆ ಮಾಡದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ ಕಾರ್ಯನಿವರ್ಾಹಕ ಅಧಿಕಾರಿ ಡಾ.ರಾಜೆಂದ್ರ ...
March 28, 02:41 PM   |   By Admin
ಅಥಣಿ ಪಟ್ಟಣದ ಮಹಾವೀರ ಭವನದಲ್ಲಿ: ಶಾಂತಿಸಾಗರ ಮುನಿ ದೀಕ್ಷಾ ಶತಾಬ್ದಿ ಮಹೋತ್ಸವ
ಅಥಣಿ 22: 20ನೇ ಶತಮಾನದ ಪ್ರಥಮಚಾರ್ಯ ಚಾರಿತ್ರ್ಯ ಚಕ್ರವತರ್ಿ ಶಾಂತಿಸಾಗರ ಮುನಿ ದೀಕ್ಷಾ ಶತಾಬ್ದಿ ಮಹೋತ್ಸವ ಅಥಣಿ ಪಟ್ಟಣದ ಮಹಾವೀರ ಭವನದಲ್ಲಿ ಜರುಗಿತು.      &nb...
March 22, 03:27 PM   |   By Admin
ಅಥಣಿ ಕೆ. ಎ . ಲೋಕಾಪುರ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ವಿಚಾರ ಸಂಕೀರಣ
ಅಥಣಿ 15: ನಮ್ಮ ವಿದ್ಯಾರ್ಥಿಗಳಲ್ಲಿ ವೈಚಾರಿಕ ಮನೋಭಾವನೆ ಹಾಗೂ ವಿಜ್ಞಾನ ಪ್ರಾಮುಖ್ಯತೆಯನ್ನು ಹೇಳಿಕೊಟ್ಟು ಅವರನ್ನು ಪ್ರಜ್ಞಾವಂತ ನಾಗರಿಕರನ್ನಾಗಿ ಮಾಡುವಲ್ಲಿ ಶಿಕ್ಷಕರ ಪಾತ್ರ ಅತ್ಯ...
March 15, 03:08 PM   |   By Admin
ಅಥಣಿ ತಾಲೂಕಾ ತಾಂವಶಿ ಗ್ರಾಮ: ಸಿಲಿಂಡರ ಸ್ಪೋಟದಿಂದ ಹಾನಿ: ಕುಟುಂಬಕ್ಕೆ ಸಹಾಯ
ಸಂಬರಗಿ 15: ತಾಂವಶಿ ಗ್ರಾಮದ ಹೋರವಲಯದ ತೋಟದ ವಸತಿಯ ಯಲ್ಲಪ್ಪ ದುಂಡಪ್ಪಾ ಉಪ್ಪಾರ ಸೇರು ಒಟ್ಟು ಮೂರು ಕುಟುಂಬಗಳು ವಾಸವಾಗಿದ್ದವು. ಇವರ ಗುಡಿಸಿನಲ್ಲಿ ಗುರುವಾರ ಬೆಳಗಿನ ಜಾವ ಆಕಸ್ಮಿಕ...
March 15, 02:55 PM   |   By Admin
ಅಥಣಿ: ಭಾರತೀಯ ಮಹಿಳೆ ಅತ್ಯಂತ ಧೈರ್ಯವಂತೆ: ಡಾ. ಗೊಂದಿ
ಲೋಕದರ್ಶನ ವರದಿಅಥಣಿ 14:   ಭಾರತೀಯ ಮಹಿಳೆ ಅತ್ಯಂತ ಧೈರ್ಯವಂತೆ ಹಾಗೂ ಜ್ಞಾನಿಯಾದವಳು ಎಂದು ಡಾ.ಎಂ.ಎಂ.ಗೊಂದಿ ಹೇಳಿದರು ಅವರು ಸ್ಥಳೀಯ ಯಶೋಧಾದೇವಿ ಕುಲಗುಡೆ ಶಿಕ್ಷಣ ಮಹಾವಿದ್ಯ...
March 15, 07:30 AM   |   By Admin
ಅಥಣಿ ತಾಂವಶಿ ಗ್ರಾಮದ ಹೊರ ವಲಯ: ಎಚ್.ಪಿ ಗ್ಯಾಸ್ ಆಕಸ್ಮಿಕವಾಗಿ ಸ್ಪೋಟ: 4 ಎಮ್ಮೆ, 3 ಮೇಕೆ ಆಹುತಿ
ಸಂಬರಗಿ / ನಾಗನೂರ ಪಿ.ಎ 14: ತಾಂವಶಿ ಗ್ರಾಮದ ಹೊರ ವಲಯ ನಾಗನೂರ ಪಿ.ಎ ರಸ್ತೆ ಬದಿಗಿರುವ ತೋಟದ ವಸತಿಯಲ್ಲಿರುವ ಯಲ್ಲ್ಲಪ್ಪ ದುಂಡಪ್ಪ ಉಪ್ಪಾರ ಇವರ ತೋಟದ ವಸತಿ ಮನೆಯಲ್ಲಿ ಇರುವ ಎಚ್.ಪ...
March 14, 03:19 PM   |   By Admin
ವಜ್ರವಾಡ ಗ್ರಾಮದಲ್ಲಿ: ಕಾಣೆಯಾದ ಬಾಲಕಿ ಶವ ಬಾವಿಯಲ್ಲಿ ಪತ್ತೆ
ಸಂಬರಗಿ 10: ಮಹಾರಾಷ್ಟ್ರದ ಜತ್ತ ತಾಲೂಕಿನ ವಜ್ರವಾಡ ಗ್ರಾಮದ 4ನೇ ತರಗತಿಯ 11ವರ್ಷದ ಬಾಲಕಿ ಅಕ್ಷರಾ ಸಿದ್ದಯ್ಯಾ ಮಠಪತಿ ಗುರುವಾರ ಕಾಣೆಯಾಗಿದ್ದು ಶನಿವಾರ ಬಾಲಕಿಯ ಮೃತ ದೇಹವು ತೆರೆದ ...
March 10, 03:18 PM   |   By Admin

ಇತ್ತೀಚಿನ ಸುದ್ದಿ